ಯಶ್‌ @35, ಹುಟ್ಟುಹಬ್ಬದಂದೆ ಕೆಜಿಎಫ್ ಟೀಸರ್ ವಿಶ್ವ ದಾಖಲೆ, ರಾಖಿ ಭಾಯ್ ಅಪರೂಪದ ಚಿತ್ರಗಳು!

ನಟ ಯಶ್ ಜನ್ಮದಿನಕ್ಕೂ ಮೊದಲೇ ಲೀಕ್ ಆಗಿದ್ದ ಕೆಜಿಎಫ್ 2 ಚಿತ್ರದ ಟೀಸರ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ನಿರ್ಮಿಸಿದೆ.

Updated on: 
ವಿಶೇಷವೆಂದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ವಿಶ್ವದ ಮೊದಲ ಟೀಸರ್ ಎಂಬ ಹೆಗ್ಗಳಿಕೆಯನ್ನು ಕೆಜಿಎಫ್ 2 ಸಿನಿಮಾದ ಟೀಸರ್ ಪಡೆದುಕೊಂಡಿದೆ.

ಜನವರಿ 07ರ ರಾತ್ರಿ 9.30ಕ್ಕೆ ಬಿಡುಗಡೆಯಾದ ಟೀಸರ್, ಜನವರಿ 08ರ ಬೆಳಿಗ್ಗೆ 10 ಗಂಟೆ ವೇಳೆಗೆ 2.3 ಮಿಲಿಯನ್ ಅಂದರೆ 23 ಲಕ್ಷ ಲೈಕ್ಸ್ ಪಡೆದುಕೊಂಡಿದೆ.

ಇತ್ತೀಚೆಗೆ ಬಿಡುಗಡೆಯಾಗಿದ್ದ ವಿಜಯ್ ನಟನೆಯ 'ಮಾಸ್ಟರ್' ಸಿನಿಮಾದ ಟೀಸರ್ 16 ಗಂಟೆಗಳಲ್ಲಿ 16 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿತ್ತು. ಆ ದಾಖಲೆಯನ್ನು ಕೆಜಿಎಫ್ 2 ಸಿನಿಮಾದ ಟೀಸರ್ ಅಳಿಸಿಹಾಕಿದೆ.

ನವೆಂಬರ್ 14ರಂದು ಬಿಡುಗಡೆ ಆದ ಮಾಸ್ಟರ್ ಟೀಸರ್ ಈವರೆಗೆ 26 ಲಕ್ಷ ಲೈಕ್ಸ್ ಪಡೆದುಕೊಂಡಿದೆ.

ಯಶ್-ಐರಾ
ಯಶ್-ಐರಾ
ಯಶ್-ಯಥರ್ವ
ಯಶ್-ಯಥರ್ವ
ಯಶ್
ಯಶ್
ಯಶ್-ಐರಾ
ಯಶ್-ಐರಾ
ಯಶ್ ಕುಟುಂಬ
ಯಶ್ ಕುಟುಂಬ
ರಾಧಿಕಾ-ಯಶ್
ರಾಧಿಕಾ-ಯಶ್
ಯಶ್
ಯಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com