ಸೊಂಟದ ಕೆಳಕ್ಕೆ ಸ್ಕರ್ಟ್, ಸ್ವಲ್ಪ ಮಿಸ್ ಆದ್ರೂ ಅಷ್ಟೆ: ಉರ್ಫಿ ಜಾವೇದ್ ವೇಷ ನೋಡಿ ಹೌಹಾರಿದ ಅಭಿಮಾನಿಗಳು!

ಮಾಡೆಲ್, ನಟಿ ಉರ್ಫಿ ಜಾವೇದ್ ಕ್ಯಾಮೆರಾದಿಂದ ಹಿಂದೆ ಸರಿಯುವುದಿಲ್ಲ. ಆಕೆ ಹೆಚ್ಚಾಗಿ ವಿನ್ಯಾಸಗೊಳಿಸಿದ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾಳೆ. ವಿಭಿನ್ನ ಶೈಲಿಯಲ್ಲಿ ವಿನ್ಯಾಸಗೊಳಿಸಿ ಬಟ್ಟೆಗಳು ಹಾಗೂ ಹಾಟ್ ಲುಕ್‌ ನೊಂದಿಗೆ ಹೆಚ್ಚು ಪ್ರಸಿದ್ಧಿಯಾಗಿದ್ದಾಳೆ.

Updated on: 
ಮುಂಬೈನ ಬೀದಿಗಳಲ್ಲಿ ಹಿಂದೆಂದೂ ನೋಡಿರದ ಡ್ರೆಸ್‌ನಲ್ಲಿ ಉರ್ಫಿ ಜಾವೇದ್ ಕಾಣಿಸಿಕೊಂಡಿದ್ದಾರೆ. ಅದು ಸ್ವರದ ಆಕೃತಿಯನ್ನು ಪ್ರದರ್ಶಿಸಿದೆ. ಸೊಂಟದ ಕೆಳಕ್ಕೆ ಸ್ಕರ್ಟ್‌ ಧರಿಸಿದ್ದು ಅದು ಕಪ್ಪು ಮೊನೊಕಿನಿ ಆಗಿದೆ.

ಉರ್ಫಿ ಜಾವೇದ್ ಸೊಂಟದ ಕಳಕ್ಕೆ ಕಪ್ಪು ಬಣ್ಣದ ಸೀ-ಥ್ರೂ ನೆಟ್ ಮೊನೊಕಿನಿಯನ್ನು ಧರಿಸಿದ್ದರು. ಉರ್ಫಿ ವೇಷ ನೋಡಿ ಅಭಿಮಾನಿಗಳು ಹೌಹಾರಿದ್ದಾರೆ.

ಉರ್ಫಿ ಜಾವೇದ್ ತನ್ನ ರಿಸ್ಕ್ ಉಡುಪಿನೊಂದಿಗೆ ತಲೆ ತಿರುಗುವಂತೆ ಮಾಡಿದ್ದು ಇಂಟರ್ನೆಟ್‌ಗೆ ಕಿಚ್ಚು ಹಚ್ಚಿದ್ದಾರೆ.

ಉರ್ಫಿ ಜಾವೇದ್
ಉರ್ಫಿ ಜಾವೇದ್
ಉರ್ಫಿ ಜಾವೇದ್
ಉರ್ಫಿ ಜಾವೇದ್
ಉರ್ಫಿ ಜಾವೇದ್
ಉರ್ಫಿ ಜಾವೇದ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com