ಹಾಟ್ ಫೋಟೋಶೂಟ್ ಮಾಡಿಸಿ ಹಲ್'ಚಲ್ ಸೃಷ್ಟಿಸಿದ ನಟಿ ದಿವಿ ವಡ್ತ್ಯಾ!

ತೆಲುಗಿನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ ದಿವಿ ಕನ್ನಡದ ನಟ ವರಿಷ್ಠ ಸಿಂಹ ಅಭಿನಯದ ತೆಲುಗು ಚಿತ್ರ ನಯೀಮ್ ಡೈರೀಸ್ ಚಿತ್ರದಲ್ಲಿ ನಟಿಸಿದ್ದು ಲಿಪ್ ಲಾಕ್ ಮೂಲಕ ನಟಿ ಸಾಕಷ್ಟು ಸುದ್ದಿ ಮಾಡಿದ್ದರು. 
ತೆಲುಗು ಬಿಗ್ ಬಾಸ್ ಸೀಸನ್ 4ರ ಸ್ಪರ್ಧಿ ದಿವಿ ವಡ್ತ್ಯಾ ತಮ್ಮ ಬೋಲ್ಡ್ ನಟನೆ ಮೂಲಕ ಸಾಕಷ್ಟು ಅಭಿಮಾನಿಗಳನ್ನು ತಮ್ಮತ್ತ ಸೆಳೆದಿದ್ದಾರೆ.

Updated on: 
ಉದ್ದನೆಯ ಬಿಳಿ ಅಂಗಿ ಧರಿಸಿ ನಟಿ ದಿವಿ ಹಾಟ್ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉದ್ದನೆಯ ಬಿಳಿ ಅಂಗಿ ಧರಿಸಿ ನಟಿ ದಿವಿ ಹಾಟ್ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತೆಲುಗಿನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ ದಿವಿ ಕನ್ನಡದ ನಟ ವರಿಷ್ಠ ಸಿಂಹ ಅಭಿನಯದ ತೆಲುಗು ಚಿತ್ರ ನಯೀಮ್ ಡೈರೀಸ್ ಚಿತ್ರದಲ್ಲಿ ನಟಿಸಿದ್ದು ಲಿಪ್ ಲಾಕ್ ಮೂಲಕ ನಟಿ ಸಾಕಷ್ಟು ಸುದ್ದಿ ಮಾಡಿದ್ದರು.
ತೆಲುಗಿನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ ದಿವಿ ಕನ್ನಡದ ನಟ ವರಿಷ್ಠ ಸಿಂಹ ಅಭಿನಯದ ತೆಲುಗು ಚಿತ್ರ ನಯೀಮ್ ಡೈರೀಸ್ ಚಿತ್ರದಲ್ಲಿ ನಟಿಸಿದ್ದು ಲಿಪ್ ಲಾಕ್ ಮೂಲಕ ನಟಿ ಸಾಕಷ್ಟು ಸುದ್ದಿ ಮಾಡಿದ್ದರು.
ವೆಬ್ ಸೀರಿಸ್ ಜೊತೆಗೆ ಹಲವು ದೊಡ್ಡ ಸಿನಿಮಾಗಳಲ್ಲಿ ನಟಿ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಚಿರಂಜೀವಿ ಅವರ ಗಾಡ್‌ಫಾದರ್‌ನಲ್ಲಿ ದಿವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸಿನಿಮಾಗಳಲ್ಲಿ ಹೆಚ್ಚಾಗಿ ಸಾಂಪ್ರದಾಯಿಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ದಿವಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಫೋಟೋಗಳನ್ನು ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ದಿವಿ ವಡ್ತ್ಯಾ
ದಿವಿ ವಡ್ತ್ಯಾ
ದಿವಿ ವಡ್ತ್ಯಾ
ದಿವಿ ವಡ್ತ್ಯಾ
ದಿವಿ ವಡ್ತ್ಯಾ
ದಿವಿ ವಡ್ತ್ಯಾ
ದಿವಿ ವಡ್ತ್ಯಾ
ದಿವಿ ವಡ್ತ್ಯಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com