ಗ್ಲಾಮರಸ್ ಲುಕ್ ನಲ್ಲಿ ಖುಷ್ಬೂ ಪುತ್ರಿ: ನಿಮ್ಮ ಮಗಳ ಹುಚ್ಚಾಟಕ್ಕೆ ಬ್ರೇಕ್ ಹಾಕಿ ಎಂದು ನೆಟ್ಟಿಗರಿಂದ ತರಾಟೆ!ತೆಲುಗು ಹಾಗೂ ತಮಿಳಿನಲ್ಲಿ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿರುವ ಖುಷ್ಬೂ ಸದ್ಯ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸುತ್ತಿದ್ದಾರೆ.
ಬ್ರಾಲೆಸ್ ಬಟ್ಟೆ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡ ನಟಿ ಇಶಾ ಗುಪ್ತಾ, ಕೆಟ್ಟದಾಗಿ ಟ್ರೋಲ್!ಬಾಲಿವುಡ್ ನಟಿ ಇಶಾ ಗುಪ್ತಾ ತಮ್ಮ ಬೋಲ್ಡ್ನೆಸ್ಗೆ ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಚಲನಚಿತ್ರಗಳಿಗಿಂತ ಹೆಚ್ಚಾಗಿ, ಅವರು ಒಂದು ಮತ್ತೊಂದು ಹಾಟ್ ಫೋಟೋಶೂಟ್ ಅಥವಾ ವೀಡಿಯೋಗಳನ್ನು ಅಪ್ಲೋಡ್ ಮಾಡಿ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸುತ್ತಾರೆ.
'ಆಪರೇಶನ್ ಕಾವೇರಿ': ಯುದ್ಧ ಪೀಡಿತ ಸೂಡಾನ್ ನಿಂದ ಹಿಂತಿರುಗಿದ ಭಾರತೀಯರ ಕಣ್ಣಲ್ಲಿ ಆನಂದಭಾಷ್ಪಯುದ್ಧ ಕಲಹ ಪೀಡಿತ ಸೂಡಾನ್ನಿಂದ ಭಾರತೀಯರ ಹಲವು ತಂಡ ಭಾರತಕ್ಕೆ ಮರಳಿದೆ. ಭಾರತವು ಸೂಡಾನ್ನಿಂದ ಒಟ್ಟು 670 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಿದೆ.
ನಿತ್ಯಾ ಶೆಟ್ಟಿ ನಗ್ನ ವೀಡಿಯೋ ವೈರಲ್: ಅಭಿಮಾನಿಗಳನ್ನು ದಂಗಾಗಿಸಿದ ನಟಿ!'ದೇವುಳ್ಳು', 'ಅಂಜಿ' ಚಿತ್ರಗಳಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡಿದ್ದ ನಟಿ ನಿತ್ಯಾ ಶೆಟ್ಟಿ ಅವರು ಬಾತ್ ಟಬ್ ನಲ್ಲಿ ನಗ್ನವಾಗಿ ಪೋಸ್ ಕೊಟ್ಟಿದ್ದು ಅಭಿಮಾನಿಗಳು ದಂಗಾಗಿದ್ದಾರೆ.
ಏರುತ್ತಲೇ ಇದೆ ಬಿಸಿಲಿನ ಝಳ, ಪ್ರಾಣಿ-ಪಕ್ಷಿ ಸಂಕುಲ ತತ್ತರಎಲ್ಲಿ ನೋಡಿದರಲ್ಲಿ ಈಗ ಸೆಖೆ, ಬಿಸಿಲಿನ ಮಾತು. ಬಿಸಿಲಿನ ತಾಪಕ್ಕೆ ಜನರು ಬೆಂದು ಬಸವಳಿದು ಹೋಗಿದ್ದಾರೆ. ಪ್ರಾಣಿ ಪಕ್ಷಿ ಸೇರಿದಂತೆ ಜೀವಸಂಕುಲವೇ ಕಷ್ಟದಲ್ಲಿದೆ.
ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2023 ಕಿರೀಟ ರಾಜಸ್ಥಾನದ ನಂದಿನಿ ಗುಪ್ತಾ ಮುಡಿಗೆಮಣಿಪುರದಲ್ಲಿ ಶನಿವಾರ ನಡೆದ ಅದ್ಧೂರಿ ಸಮಾರಂಭದಲ್ಲಿ 19 ವರ್ಷದ ನಂದಿನಿ ಗುಪ್ತಾ, ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2023’ರ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಂಬೇಡ್ಕರ್ ಜಯಂತಿ: 'ಬಾಬಾಸಾಹೇಬ್'ಗೆ ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಪುಷ್ಪ ನಮನಅಂಬೇಡ್ಕರ್ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಭಾರತದ ಸಂವಿಧಾನ ಶಿಲ್ಪಿ ಭೀಮ್ ರಾವ್ ಅಂಬೇಡ್ಕರ್ ಗೆ ಪುಷ್ಪ ನಮನ ಸಲ್ಲಿಸಿದರು.
ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ: ದೇಶಾದ್ಯಂತ ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಮಧ್ಯೆ, ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗೆ ಸನ್ನದ್ಧತೆಯನ್ನು ಪರಿಶೀಲಿಸಲು ರಾಷ್ಟ್ರವ್ಯಾಪಿ ಅಣಕು ಕಾರ್ಯಾಚರಣೆ ನಡೆಯುತ್ತಿದೆ.
ದೇಶದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿ ಕಟ್ಟಡ ಬೆಂಗಳೂರಿನಲ್ಲಿ ನಿರ್ಮಾಣ!ಭಾರತದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದ್ದು, ಹಲಸೂರು ಬಜಾರ್ ಅಂಚೆ ಕಚೇರಿಯು ಕರ್ನಾಟಕದ ಮೊದಲ 3ಡಿ-ಮುದ್ರಿತ ಸಾರ್ವಜನಿಕ ಕಟ್ಟಡವಾಗಲಿದೆ.
ಅಪ್ಪ-ಮಗನ ಜೊತೆ ಮಲಗಿದ ಏಕೈಕ ಬಿ-ಟೌನ್ ನಟಿ ಅದು ಸೆಲಿನಾ ಜೇಟ್ಲಿ: ವಿಮರ್ಶಕನ ವಿರುದ್ಧ ನಟಿ ಆಕ್ರೋಶ!ಒಂದು ಕಾಲದಲ್ಲಿ ಬಾಲಿವುಡ್ ಚಿತ್ರಗಳಲ್ಲಿ ತನ್ನ ನಟನೆ ಮತ್ತು ಸೌಂದರ್ಯಕ್ಕಾಗಿ ಹೆಸರು ಗಳಿಸಿದ್ದ ನಟಿ ಸೆಲಿನಾ ಜೇಟ್ಲಿಯನ್ನು ಯಾರು ಮರೆಯಲು ಸಾಧ್ಯವಿಲ್ಲ. ಚಲನಚಿತ್ರ ಪರದೆಯಿಂದ ದೂರವಿದ್ದರೂ, ಸೆಲಿನಾ ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ.
ಸಫಾರಿ ಸೂಟ್ ನಲ್ಲಿ 'ಹೀರೋ' ನಂತೆ ಮಿಂಚಿದ ಪ್ರಧಾನಿ ನರೇಂದ್ರ ಮೋದಿಇಂದು ಸೋಷಿಯಲ್ ಮೀಡಿಯಾ ತುಂಬ ಪ್ರಧಾನಿ ನರೇಂದ್ರ ಮೋದಿಯವರು ಸಫಾರಿ ಸೂಟ್ ನಲ್ಲಿ ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ನಡೆಸಲು ಸಜ್ಜಾಗಿ ಹೋಗುತ್ತಿರುವ ಫೋಟೋ ಹರಿದಾಡುತ್ತಿದೆ.
ಜಮ್ಮು-ಕಾಶ್ಮೀರದ ವಿಶ್ವ ವಿಖ್ಯಾತ ಟುಲಿಪ್ ಗಾರ್ಡನ್; ಫೋಟೋಗಳುಟುಲಿಪ್ ಗಾರ್ಡನ್ ಜಮ್ಮು-ಕಾಶ್ಮೀರ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆ. ಇಲ್ಲಿನ ಸುಂದರ ಹೂವುಗಳ ಗಾರ್ಡನ್ ನ್ನು ಕಣ್ತುಂಬಿಕೊಳ್ಳಲು ಅನೇಕ ಭಾಗಗಳಿಂದ ಜನರು ಬರುತ್ತಾರೆ.
ದುಬಾರಿ ಕಾರು ಖರೀದಿಸಿದ ಗೂಗ್ಲಿ ಬೆಡಗಿ ಕೃತಿ ಕರಬಂಧ! ಫೋಟೋಗಳುಬಹುಭಾಷಾ ನಟಿ ಕೃತಿ ಕರಬಂಧ ದುಬಾರಿ ಕಾರು ಖರೀದಿಸಿದ್ದಾರೆ. ಮುಂಬೈಯಲ್ಲಿರುವ ತಮ್ಮ ನಿವಾಸದ ಬಳಿ ಹೊಸ ಬ್ರಾಂಡೆಡ್ ಕಾರು ಜೊತೆಗೆ ಫೋಟೋಗೆ ಫೋಸ್ ನೀಡಿದ್ದಾರೆ.
ಸುಧಾ ಮೂರ್ತಿ, ಎಸ್.ಎಲ್ ಭೈರಪ್ಪ ಸೇರಿ ಹಲವು ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನರಾಷ್ಟ್ರಪತಿ ಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಮಾಜಕಾರ್ಯಕ್ಕಾಗಿ ಮೂರ್ತಿ ಫೌಂಡೇಶನ್ನ ಅಧ್ಯಕ್ಷೆ ಸುಧಾ ಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಿದರು.
ಮೆಟ್ರೋದಲ್ಲಿ ಉರ್ಫಿ ಜಾವೇದ್ ರಂತೆ ಡ್ರಸ್ ಧರಿಸಿದ್ದ ಯುವತಿ ಪ್ರತ್ಯಕ್ಷ; ಮಹಿಳೆಯರು ಕಕ್ಕಾಬಿಕ್ಕಿ!ಮೆಟ್ರೋದಲ್ಲಿ ಯುವತಿಯೋರ್ವಳು ಉರ್ಫಿ ಜಾವೇದ್ ರಂತೆ ಡ್ರಸ್ ಧರಿಸಿ ಕುಳಿತಿದ್ದು ಇದನ್ನು ಕಂಡ ಅಕ್ಕಪಕ್ಕದವರು ದಂಗಾಗಿದ್ದಾರೆ.
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ