67ನೇ ಗಣರಾಜ್ಯೋತ್ಸವ ಸಂಭ್ರಮ

67ನೇ ಗಣರಾಜ್ಯೋತ್ಸವ ಸಂಭ್ರಮನವದೆಹಲಿಯ ರಾಜ್ ಪಥ್ ನಲ್ಲಿ ನಡೆದ 67ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ಕಣ್ಮನ ಸೆಳೆದಿದ್ದು, ಈ ಬಾರಿ ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲಾಂಡೆ ಆಗಮಿಸಿದ್ದು, ಆಕರ್ಷಕ ಪಥ ಸಂಚಲವನ್ನು ಕುತೂಹಲದಿಂದ ವೀಕ್ಷಿಸಿದರು
67ನೇ ಗಣರಾಜ್ಯೋತ್ಸವ ಸಂಭ್ರಮ
ನವದೆಹಲಿಯ ರಾಜ್ ಪಥ್ ನಲ್ಲಿ ನಡೆದ 67ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ಕಣ್ಮನ ಸೆಳೆದಿದ್ದು, ಈ ಬಾರಿ ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲಾಂಡೆ ಆಗಮಿಸಿದ್ದು, ಆಕರ್ಷಕ ಪಥ ಸಂಚಲವನ್ನು ಕುತೂಹಲದಿಂದ ವೀಕ್ಷಿಸಿದರು
Updated on: 
<div>67ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯನ್ನು ನೋಡಲು ರಾಜ್ ಪಥ್ ನತ್ತ ತೆರಳುತ್ತಿರುವ ಸಾರ್ವಜನಿಕರು...</div>
67ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯನ್ನು ನೋಡಲು ರಾಜ್ ಪಥ್ ನತ್ತ ತೆರಳುತ್ತಿರುವ ಸಾರ್ವಜನಿಕರು...
<div>ಗಣರಾಜ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡಿರುವ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಶುಭಕೋರುತ್ತಿರುವುದು...</div>
ಗಣರಾಜ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡಿರುವ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಶುಭಕೋರುತ್ತಿರುವುದು...
ಪಥಸಂಚಲನ ಮಾಡುತ್ತಿರುವ ಭಾರತದ ಭದ್ರತಾ ಸಿಬ್ಬಂದಿ...
ಪಥಸಂಚಲನ ಮಾಡುತ್ತಿರುವ ಭಾರತದ ಭದ್ರತಾ ಸಿಬ್ಬಂದಿ...
ಯೋಧರಿಂದ ಮೋಟಾರ್ ಸೈಕಲ್ ಸಾಹಸ ಪ್ರದರ್ಶನ...
ಯೋಧರಿಂದ ಮೋಟಾರ್ ಸೈಕಲ್ ಸಾಹಸ ಪ್ರದರ್ಶನ...
<div>ಭಾರತೀಯ ಸೇನೆಯ ಶ್ವಾನ ದಳ ಪರೇಡ್‌....</div>
ಭಾರತೀಯ ಸೇನೆಯ ಶ್ವಾನ ದಳ ಪರೇಡ್‌....
ಮಹಿಳಾ ಎನ್ ಸಿಸಿ ಕೆಡೆಟ್‌ಗಳಿಂದ ಪರೇಡ್...
ಮಹಿಳಾ ಎನ್ ಸಿಸಿ ಕೆಡೆಟ್‌ಗಳಿಂದ ಪರೇಡ್...
ಮೊದಲ ಬಾರಿಗೆ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ಫ್ರೆಂಚ್ ಸೈನಿಕರು...
ಮೊದಲ ಬಾರಿಗೆ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ಫ್ರೆಂಚ್ ಸೈನಿಕರು...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com