ಸೇನಾ ಯೋಧರ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ 

ದೇಶ ಕಾಯುವವರ ಸ್ವಾತಂತ್ರ್ಯ ದಿನಾಚರಣೆ 
ಲಡಾಕ್ ನಲ್ಲಿ 16 ಸಾವಿರ ಅಡಿ ಎತ್ತರದಲ್ಲಿ ಇಂಡೊ-ಟಿಬೆಟನ್ ಗಡಿ ಭದ್ರತಾ ಪೊಲೀಸರಿಂದ ಲಡಾಕ್ ನಲ್ಲಿ ಸ್ವತಂತ್ರ ದಿನ ಆಚರಣೆ

Updated on: 
ಲಡಾಕ್ ನಲ್ಲಿ ಇಂಡೊ-ಟಿಬೆಟಿಯನ್ ಗಡಿ ಭದ್ರತಾ ಪಡೆಯ ಪೊಲೀಸರಿಂದ ಧ್ವಜ ಹಾರಾಟ

ಲಡಾಕ್ ನ ಚೀನಾದ ಗಡಿಯಲ್ಲಿರುವ 14 ಸಾವಿರ ಅಡಿ ಎತ್ತರದ ಪಾಂಗೊಂಗ್ ಟ್ಸೊ ನದಿ ತೀರದಲ್ಲಿ ಇಂಡೊ-ಟಿಬೆಟ್ ಗಡಿ ಪೊಲೀಸ್ ಪಡೆ ಯೋಧರಿಂದ ಭಾರತದ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ

ಲಡಾಕ್ ನಲ್ಲಿ ಯೋಧರ ಸ್ವಾತಂತ್ರ್ಯ ದಿನಾಚರಣೆ
ಲಡಾಕ್ ನಲ್ಲಿ ಯೋಧರ ಸ್ವಾತಂತ್ರ್ಯ ದಿನಾಚರಣೆ
ಇಂಡೊ-ಟಿಬೆಟನ್ ಗಡಿ ಭದ್ರತಾ ಪಡೆಯ ಮುಖ್ಯಸ್ಥ ಎಸ್ ಎಸ್ ದೇಸ್ವಲ್ ಅಮೃತಸರದ ಅತ್ತಾರಿ-ವಾಘಾ ಗಡಿಯಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿದರು.

ಜಮ್ಮು-ಕಾಶ್ಮೀರದಲ್ಲಿ ಪೊಲೀಸ್ ಪಡೆಯಿಂದ ಗೌರವ ವಂದನೆ

ಜಮ್ಮು-ಕಾಶ್ಮೀರ ಪೊಲೀಸರು
ಜಮ್ಮು-ಕಾಶ್ಮೀರ ಪೊಲೀಸರು
ದೆಹಲಿಯಲ್ಲಿ ದೇಶದ ಮೂರೂ ಪಡೆಗಳ ಯೋಧರಿಂದ ಪಥ ಸಂಚಲನ

ಗುವಾಹಟಿಯಲ್ಲಿ ಭದ್ರತಾ ಪಡೆ ಪೊಲೀಸರಿಂದ ಪರೇಡ್
ಗುವಾಹಟಿಯಲ್ಲಿ ಭದ್ರತಾ ಪಡೆ ಪೊಲೀಸರಿಂದ ಪರೇಡ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com