ಫೋಟೊ ಗ್ಯಾಲರಿ

ಜೈಸಲ್ಮೇರ್ ನಲ್ಲಿ ಯುದ್ಧ ಟ್ಯಾಂಕರ್ ಏರಿ, ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಏನಿದು ಹಸಿರು ಪಟಾಕಿ..? ನಿಜಕ್ಕೂ ಇದು ಮಾಲಿನ್ಯ ರಹಿತವೇ? ಇಲ್ಲಿದೆ ಮಾಹಿತಿ!

ಶ್ವಾಸಕೋಶ ಮತ್ತು ಉಸಿರಾಟದ ಮೇಲೆ ತೀವ್ರ ಪರಿಣಾಮ ಬೀರುವ ಕೊರೋನಾ ವೈರಸ್ ಸೋಂಕಿಗೆ ತುತ್ತಾದವರನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಆರೋಗ್ಯ ಇಲಾಖೆ ಹಸಿರು ಪಟಾಕಿ ಬಳಕೆಗೆ ಶಿಫಾರಸು ಮಾಡಿದೆ. ರಾಜ್ಯ ಸರ್ಕಾರ ಕೂಡ ಸಾಮಾನ್ಯ ಪಟಾಕಿ ನಿಷೇಧ  ಮಾಡಿ ಹಸಿರು ಪಟಾಕಿ ಬಳಕೆಗೆ ಅನುಮತಿ ನೀಡಿದೆ. ಇಷ್ಟಕ್ಕೂ ಏನಿದು ಹಸಿರು ಪಟಾಕಿ..?