ಬಾಲಿವುಡ್ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇನ್ನು ಇತ್ತೀಚೆಗಷ್ಟೇ ನೆಟಿಗರು ಸುಹಾನಾ ಖಾನ್ ಅವರ ಬಣ್ಣದ ಬಗ್ಗೆ ಮನಬಂದಂತೆ ಕಾಮೆಂಟ್ ಮಾಡಿದ್ದರು. ಇದಕ್ಕೆ ತಾಯಿ ಗೌರಿ ಖಾನ್ ನೊಂದು ಮಾತನಾಡಿದ್ದಾರೆ.

ಸುಹಾನಾ ಖಾನ್ ಬಣ್ಣವನ್ನು ಅವಮಾನಿಸಿದ್ದ ನೆಟಿಗರು, ಮೌನ ಮುರಿದ ಗೌರಿ ಖಾನ್!

ಬಾಲಿವುಡ್ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇನ್ನು ಇತ್ತೀಚೆಗಷ್ಟೇ ನೆಟಿಗರು ಸುಹಾನಾ ಖಾನ್ ಅವರ ಬಣ್ಣದ ಬಗ್ಗೆ ಮನಬಂದಂತೆ ಕಾಮೆಂಟ್ ಮಾಡಿದ್ದರು. ಇದಕ್ಕೆ ತಾಯಿ ಗೌರಿ ಖಾನ್ ನೊಂದು ಮಾತನಾಡಿದ್ದಾರೆ.
Published on
ನೆಟಿಗರು ಸುಹಾನ್ ಖಾನ್ ಬಗ್ಗೆ ಬೆಳ್ಳಗೆ ಕಾಣಬೇಕು ಎಂದು ಸರ್ಜರಿ ಮಾಡಿಸಿಕೊಂಡಿದ್ದಾಳೆ. ಆದರೂ ಗಂಡಸರ ರೀತಿ ಕಾಣುತ್ತಿದ್ದಾಳೆ. ಕಪ್ಪು ಮಾಟಗಾತಿ. ಕರಿ ಬೆಕ್ಕು ಎಂದೆಲ್ಲಾ ಕಮೆಂಟ್ ಮಾಡಿದ್ದರು.

ತಮ್ಮ ಬಣ್ಣದ ಬಗ್ಗೆ ಮಾತನಾಡಿದ್ದ ನೆಟಿಗರಿಗೆ ಸುಹಾನ್ ಖಾನ್ ನನ್ನ ಬಣ್ಣದ ಬಗ್ಗೆ ಮಾತನಾಡಿರುವುದರಿಂದ ಕೀಳರಿಮೆ ಅನುಭವಿಸುವಂತಾಗಿದೆ. ಇದು ನನ್ನೊಬ್ಬಳ ಸಮಸ್ಯೆ ಅಲ್ಲ. ಕಪ್ಪಗಿದ್ದೇನೆ ಅಂತ ನನ್ನನ್ನು ಅವಮಾನ ಮಾಡಲಾಗುತ್ತಿದೆ.

ಭಾರತದಲ್ಲಿ ಹೆಚ್ಚು ಮಂದಿ ಕಂದು ಬಣ್ಣದವರಾಗಿದ್ದಾರೆ. ಎಷ್ಟೇ ಪ್ರಯತ್ನಿಸಿದರು ಅದನ್ನು ಬದಲಿಸಲು ಸಾಧ್ಯವಿಲ್ಲ. ನಾನು 5.3 ಅಡಿ ಎತ್ತರ ಇದ್ದೇನೆ ಮತ್ತು ನನ್ನ ಮೈ ಬಣ್ಣ ಕಂದು. ಅವದರ ಬಗ್ಗೆ ನನಗೆ ಅಪಾರ ಖುಷಿ ಇದೆ ಎಂದು ಹೇಳಿದ್ದಾರೆ.

ನೆಟಿಗರು ಬಣ್ಣದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು. ತನ್ನನ್ನು ಅವಮಾನಿಸಿದರೂ ಸುಹಾನಾ ತನಗಾಗಿ ತಾನು ನಿಂತುಕೊಂಡಿದ್ದನ್ನು ನೋಡಿ ಅವಳ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ಸುಹಾನಾಳ ಬಣ್ಣ ಸ್ವಲ್ಪ ಕಪ್ಪಾಗಿದ್ದರೂ ಅದನ್ನು ಬಂಡವಾಳವಾಗಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ ಎಂದರು.

ಸುಹಾನಾ ಖಾನ್
ಸುಹಾನಾ ಖಾನ್
ಸುಹಾನಾ ಖಾನ್
ಸುಹಾನಾ ಖಾನ್
ಸುಹಾನಾ ಖಾನ್
ಸುಹಾನಾ ಖಾನ್
ಸುಹಾನಾ ಖಾನ್
ಸುಹಾನಾ ಖಾನ್
ಸುಹಾನಾ ಖಾನ್
ಸುಹಾನಾ ಖಾನ್
ಸುಹಾನಾ ಖಾನ್
ಸುಹಾನಾ ಖಾನ್
ಸುಹಾನಾ ಖಾನ್
ಸುಹಾನಾ ಖಾನ್

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com