ನನ್ನ ಬಟ್ಟೆ ನನ್ನ ಇಷ್ಟ: ಟ್ರೋಲಿಗರ ಚಳಿ ಬಿಡಿಸಿದ ನಟಿ ಪ್ರಿಯಾ ವಾರಿಯರ್ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಫೋಟೋಶೂಟ್ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ್ದ ಟ್ರೋಲಿಗರ ಚಳಿ ಬಿಡಿಸಿದ್ದಾರೆ.
ಡಾ. ಎಪಿಜೆ ಅಬ್ದುಲ್ ಕಲಾಂ ಜನ್ಮ ದಿನ: ಕ್ಷಿಪಣಿ ಜನಕ, ಮಾಜಿ ರಾಷ್ಟ್ರಪತಿಯ ಕೆಲವು ಅಪರೂಪದ ಫೋಟೋಗಳುಡಾ. ಎಪಿಜೆ ಅಬ್ದುಲ್ ಕಲಾಂ ಜನ್ಮ ದಿನ: ಕ್ಷಿಪಣಿ ಜನಕ, ಮಾಜಿ ರಾಷ್ಟ್ರಪತಿಯ ಕೆಲವು ಅಪರೂಪದ ಫೋಟೋಗಳು
ಅ.15ರಿಂದ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಪುನಾರಂಭ: ಮಾಸ್ಕ್'ನಿಂದ ಸ್ನ್ಯಾಕ್ಸ್ ವರೆಗೆ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆಸಿನಿಮಾ, ಥಿಯೇಟರ್, ಮಲ್ಟಿಪ್ಲೆಕ್ಸ್'ಗಳು ಅ.15ರಿಂದ ಪುನರಾರಂಭಗೊಳ್ಳಲಿದ್ದು, ಪ್ರೇಕ್ಷಕರು ತಿಳಿಯಲೇಬೇಕಾದ ಮಾಹಿತಿಗಳು ಇಲ್ಲಿವೆ.
88ನೇ ಭಾರತೀಯ ವಾಯುಪಡೆ ದಿನ: ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವಭಾರತೀಯ ವಾಯುಸೇನೆ 88ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದ್ದು, ಉತ್ತರಪ್ರದೇಶದ ಘಾಜಿಯಾಬಾದ್'ನಲ್ಲಿರುವ ಹಿಂಡನ್ ವಾಯುನೆಲೆಯಲ್ಲಿ ವಿಶೇಷ ಪರೇಡ್ ನಡೆದಿದೆ.
ಮಡಿಕೇರಿ: ಕೊಡವ ಸಾಂಪ್ರದಾಯದಂತೆ ಯುವಕನ ಸಲಿಂಗ ವಿವಾಹ, ತೀವ್ರ ವಿರೋಧ!ಕೊಡಗಿನ ಯುವಕ ಶರತ್ ಪೊನ್ನಪ್ಪ ಮತ್ತು ಉತ್ತರ ಭಾರತ ಮೂಲದ ಸಂದೀಪ್ ದೋಸಾಂಜ್ ಎಂಬುವರು ಪರಸ್ಪರ ಪ್ರೀತಿಸಿ, ಸಲಿಂಗ ವಿವಾಹವಾಗಿದ್ದಾರೆ.
ಭಾರತೀಯ ವಾಯುಪಡೆಗೆ 88: ಪ್ರವಾಹ ಪೀಡಿತ ಉತ್ತರಾಖಂಡದಲ್ಲಿ 'ಆಪರೇಷನ್ ರಾಹತ್', ಒಂದು ನೆನಪುಭಾರತೀಯ ವಾಯುಸೇನೆ 88ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದ್ದು, ಉತ್ತರಪ್ರದೇಶದ ಘಾಜಿಯಾಬಾದ್'ನಲ್ಲಿರುವ ಹಿಂಡನ್ ವಾಯುನೆಲೆಯಲ್ಲಿ ವಿಶೇಷ ಪರೇಡ್ ನಡೆಯಿತು.
ನಿನ್ನ ನೆನಪೇ ನನಗೆ ಶ್ರೀರಕ್ಷೆ: ಸೀಮಂತದಲ್ಲಿ ಕಂಗೊಳಿಸಿದ ಮೇಘನಾ ಸರ್ಜಾ!ಸ್ಯಾಂಡಲ್ ವುಡ್ ಪ್ರತಿಭಾನ್ವಿತ ನಟ ದಿವಂಗತ ಚಿರಂಜೀವಿ ಸರ್ಜಾ ಅವರ ಪತ್ನಿ ನಟಿ ಮೇಘನಾ ರಾಜ್ ಪತಿಯ ಅಗಲಿಕೆ ನೋವಿನ ನಡುವೆಯೇ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ.
ಭಾರತೀಯ ವಾಯುಪಡೆ ದಿನದಂದು ಆಗಸದಲ್ಲಿ ಆರ್ಭಟಿಸಲಿದೆ ರಫೇಲ್ಅಕ್ಟೋಬರ್ 8ರಂದು ನಡೆಯಲಿರುವ ವಾಯುಪಡೆ ದಿನದಂದು ಆಗಸದಲ್ಲಿ ರಫೇಲ್ ಯುದ್ಧ ವಿಮಾನ ಆರ್ಭಟಿಸಲಿದೆ.
ಉತ್ತರಪ್ರದೇಶ ಪೊಲೀಸರೊಂದಿಗಿನ ಜಟಾಪಟಿ ವೇಳೆ ಕೆಳಗೆ ಬಿದ್ದ ರಾಹುಲ್ ಗಾಂಧಿ, ಫೋಟೋಗಳು!ಉತ್ತರಪ್ರದೇಶದ ಹತ್ರಾಸ್ ಸಾಮೂಹಿಕ ಅತ್ಯಾಚಾರ ಘಟನೆ ಖಂಡಿಸಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಪೊಲೀಸರೊಂದಿಗಿನ ಜಟಾಪಟಿ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೆಳಗೆ ಬಿದ್ದಿದ್ದಾರೆ.
ಹುತಾತ್ಮ ಭಗತ್ ಸಿಂಗ್ ಸ್ಮರಣೆ: ಸ್ವಾತಂತ್ರ್ಯ ಹೋರಾಟಗಾರನ ಬಗ್ಗೆ ನೀವು ಅರಿಯದ ಮಾಹಿತಿ ಇಲ್ಲಿದೆಭಗತ್ ಸಿಂಗ್ ಹುಟ್ಟಿದ್ದು 1907, ಸೆ.28 ರಂದು ಈಗ ಪಾಕ್ ನಲ್ಲಿರುವ ಪಂಜಾಬ್ ನ ಲ್ಯಾಲ್ ಪುರ ಜಿಲ್ಲೆಯಲ್ಲಿ. ಮಾರ್ಕ್ಸ್ ವಾದಿ, ಸಮಾಜವಾದಿ ಕ್ರಾಂತಿಕಾರಿಯಾಗಿದ್ದ ಭಗತ್ ತಮ್ಮ 23 ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜೀವ ಅರ್ಪಿಸಿದ್ದರು. ಇಂದಿಗೂ ಯುವಕರಿಗೆ ಸ್ಪೂರ್ತಿ. ಅವರ ಬಗ್ಗೆ ಅಪರೂಪದ ಮಾಹಿತಿ ಇಲ್ಲಿದೆ.
ಎಸ್ ಪಿಬಿ ಮತ್ತು ಕರ್ನಾಟಕ: ಬಾಲಸುಬ್ರಮಣ್ಯಂ ಕನ್ನಡ ಪ್ರೀತಿ ತೋರುವ ಅಪರೂಪದ ಚಿತ್ರಗಳುಎಸ್ ಪಿಬಿಗೆ ಕನ್ನಡದ ಮೇಲೆ ಎಲ್ಲಿಲ್ಲದ ಪ್ರೀತಿ. ಈ ಬಗ್ಗೆ ಸ್ವತಃ ಅವರೇ ಸಾಕಷ್ಟು ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದರು. ಕನ್ನಡ ಮತ್ತು ಕನ್ನಡಿಗರ ಪ್ರೀತಿಗೆ ತಾವು ಅಭಾರಿಯಾಗಿರುತ್ತೇನೆ ಎಂದು ಹೇಳಿದ್ದರು.
16 ಭಾಷೆಗಳಲ್ಲಿ 40 ಸಾವಿರ ಹಾಡುಗಳು: ಸಂಗೀತ ದಿಗ್ಗಜ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಕೆಲವು ಅಪರೂಪದ ಚಿತ್ರಗಳುಗಾನಗಂಧರ್ವ, ಸ್ವರ ಮಾಂತ್ರಿಕ, ಸಂಗೀತ ಲೋಕದ ದಿಗ್ಗಜ, ಹಲವಾರು ಚಲನಚಿತ್ರ ನಾಯಕರಿಗೆ ಕಂಠದಾನ ಮಾಡಿದ ಖ್ಯಾತ ಗಾಯಕ, ಕಲಾವಿದ ಪದ್ಮಭೂಷಣ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಶುಕ್ರವಾರ ನಿಧನರಾಗಿದ್ದಾರೆ.
ದೇವದತ್ ಅದ್ಭುತ ಬ್ಯಾಟಿಂಗ್, ಚಹಲ್ ಸ್ಪಿನ್ ದಾಳಿ: ಆರ್ ಸಿಬಿ ವಿರುದ್ಧ ಹೈದರಾಬಾದ್ ಸೋಲು- ಫೋಟೋಗಳು!ಐಪಿಎಲ್ 2020 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೈದರಾಬಾದ್ ವಿರುದ್ಧ 10 ರನ್ ಗಳಿಂದ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video