ಹಾಟ್ ಹುಡುಗಿ ಜೊತೆ ಮೂಗುತಿ ಸುಂದರಿ ಪತಿ ಫೋಟೋಶೂಟ್! ನೆಟ್ಟಿಗರು ಹೇಳಿದ್ದೇನು?

ಭಾರತದ ಟೆನ್ನಿಸ್ ತಾರೆಯ ಪತಿ ಶೋಯೆಬ್ ಮಲಿಕ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಭಾರತದ ಟೆನ್ನಿಸ್ ತಾರೆ ಪತಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

Updated on
ಸಾನಿಯಾ ಮಿರ್ಜಾ ಪತಿ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ಇತ್ತೀಚಿನ ಫೋಟೋಶೂಟ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ.

ಶೋಯೆಬ್ ಮಲಿಕ್ ಮತ್ತು ಹನಿಯಾ ಅಮಿರ್ ಫೋಟೋಗಳು ವೈರಲ್ ಆಗಿದೆ. ಇದಕ್ಕೂ ಮುನ್ನ ಮಲಿಕ್ ಹಾಗೂ ನಟಿ ಆಯೇಶಾ ಒಮರ್ ಫೋಟೋಗಳು ಬಿಸಿ ಎಬ್ಬಿಸಿತ್ತು.

ನಟಿ ಆಯೇಶಾ ಒಮರ್ ಅವರೊಂದಿಗೆ ಶೋಯೆಬ್ ಮಲಿಕ್ ಫೋಟೋಶೂಟ್ ತೆಗೆಸಿಕೊಂಡಿದ್ದಾರೆ. ಇವರಿಬ್ಬರ ಕೆಮಿಸ್ಟ್ರಿ ಬಗ್ಗೆ ಫ್ಯಾನ್ಸ್ ಅಂತಾರ್ಜಾಲದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

ಇನ್ನೊಂದೆಡೆ ಆಯೇಶಾ ಮತ್ತು ಶೋಯೆಬ್ ಅವರನ್ನು ಕೆಲವರು ಕೆಟ್ಟದಾಗಿ ಟ್ರೋಲ್ ಮಾಡಿದ್ದರು. ಶೋಯೆಬ್  ಅವರಿಗೆ ವಿಚ್ಛೇದನ ಕೊಡಿಸುವಲ್ಲಿ ಆಯೇಶಾ ಬ್ಯುಸಿಯಾಗಿದ್ದಾರೆ ಅಂತಾ ಅನೇಕರು ಟ್ರೋಲ್ ಮಾಡಿದ್ದರು.

ಕೆಲ ದಿನಗಳ ಹಿಂದೆ ಶೋಯೆಬ್ ಮತ್ತು ಆಯೇಶಾ ಸ್ಥಳೀಯ ಮ್ಯಾಗಜೀನ್ ಗಾಗಿ ಹಾಟ್ ಫೋಟೋಶೂಟ್ ನಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಶೋಯೆಬ್ ಮಲಿಕ್ ಬಿಳಿ ಶರ್ಟ್ ಧರಿಸಿದ್ದರು ಮತ್ತು ಆಯೇಶಾ ಕಿತ್ತಳೆ ಬಣ್ಣದ ಬಟ್ಟೆಯಲ್ಲಿ ಮಿಂಚುತ್ತಿದ್ದರು.

ಶೋಯೆಬ್-ಆಯೇಶಾ
ಶೋಯೆಬ್-ಆಯೇಶಾ
ಶೋಯೆಬ್-ಆಯೇಶಾ
ಶೋಯೆಬ್-ಆಯೇಶಾ
ಶೋಯೆಬ್-ಆಯೇಶಾ
ಶೋಯೆಬ್-ಆಯೇಶಾ
ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com