ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಸಾವಿರಾರು ಮಂದಿರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಕ್ಷೀರ ಭಾಗ್ಯ ಯೋಜನೆಯ ಕ್ರೆಡಿಟ್ ತಮ್ಮ ಸಹೋದರ ಎಚ್ ಡಿ ರೇವಣ್ಣ ಅವರಿಗೆ ಸಲ್ಲಬೇಕು, ಆದರೆ ಸಿಎಂ ಸಿದ್ದರಾಮಯ್ಯ ರೇವಣ್ಣ ಅವರಿಗೆ ಸಣ್ಣ ಕೃತಜ್ಞತೆ ಕೂಡ ಸಲ್ಲಿಸಲಿಲ್ಲ ಎಂದು ದೂರಿದ್ದಾರೆ.