ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬರುವ ಮೊದಲಿನಿಂದಲೂ ನಾನು ಕಾಂಗ್ರೆಸ್ ನಲ್ಲಿದ್ದೇನೆ. ಮುಂಬಯಿಗೆ ಆಟವಾಡಲು ಬಂದಿಲ್ಲ, ನಮ್ಮ ಖರ್ಚಿನಲ್ಲಿ ನಾವು ಇಲ್ಲಿಗೆ ಬಂದಿದ್ದೇವೆ, ನಾವು ಅಷ್ಟು ಸಮರ್ಥರಿದ್ದೇವೆ, ನಮ್ಮನ್ನು ಇಲ್ಲಿ ಯಾರೂ ಹಿಡಿದಿಟ್ಟಿಲ್ಲ, ನಮಗೆ ನೋವಾಗಿದ್ದರಿಂದ ನಾವು ರಾಜಿನಾಮೆ ಸಲ್ಲಿಸಿದ್ದೇವೆ, ಒಂದು ವೇಳೆ ಸ್ಪೀಕರ್ ರಾಜಿನಾಮೆ ಅಂಗೀಕರಿಸದಿದ್ದರೇ ರಾಜಕೀಯ ನಿವೃತ್ತಿ ಪಜೆಯುತ್ತೇವೆ ಎಂದು ತಿಳಿಸಿದ್ದಾರೆ.