ಟ್ವಿಟರ್‍ನಲ್ಲಿ ತಾಂತ್ರಿಕ ಸಮಸ್ಯೆ

ಟ್ವಿಟರ್‍ನಲ್ಲಿ ಮತ್ತೊಮ್ಮ ಸಮಸ್ಯೆ ಕಾಣಿಸಿಕೊಂಡಿದೆ. ಲಾಗಿನ್ ಆಗುವ ವೇಳೆ ಎದುರಾಗಿರುವ ಸಮಸ್ಯೆಯಿಂದಾಗಿ ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳ ಬಳಕೆದಾರರಿಗೆ ಸಮಸ್ಯೆಯಾಗಿದೆ...
ಟ್ವಿಟರ್ ನಲ್ಲಿ ತಾಂತ್ರಿಕ ತೊಂದರೆ (ಸಂಗ್ರಹ ಚಿತ್ರ)
ಟ್ವಿಟರ್ ನಲ್ಲಿ ತಾಂತ್ರಿಕ ತೊಂದರೆ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಟ್ವಿಟರ್‍ನಲ್ಲಿ ಮತ್ತೊಮ್ಮ ಸಮಸ್ಯೆ ಕಾಣಿಸಿಕೊಂಡಿದೆ. ಲಾಗಿನ್ ಆಗುವ ವೇಳೆ ಎದುರಾಗಿರುವ ಸಮಸ್ಯೆಯಿಂದಾಗಿ ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳ ಬಳಕೆದಾರರಿಗೆ  ಸಮಸ್ಯೆಯಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಸಂಸ್ಥೆ ``ಲಾಗಿನ್ ಆಗುವ ವೇಳೆ ಜನರು ಇತ್ತೀಚೆಗೆ ಸಮಸ್ಯೆ ಎದುರಿಸಿರುವ ಸಾಧ್ಯತೆ ಇದೆ. ಅದನ್ನು ಕೂಡಲೇ ಬಗೆಹರಿಸಲಾಗುತ್ತದೆ'' ಎಂದು ಹೇಳಿಕೊಂಡಿದೆ. ಬಳಕೆದಾರರು ಲಾಗಿನ್ ಆಗಲು ಹೊರಟಾಗ ಪರದೆಯ ಮೇಲೆ ``ತಾಂತ್ರಿಕ ಸಮಸ್ಯೆಎದುರಾಗಿದೆ. ಕೂಡಲೇ ಸಹಜಸ್ಥಿತಿಗೆ ತರಲಾಗುವುದು,'' ಎಂಬ ಸಂದೇಶ ಮೂಡುತ್ತಿತ್ತು. ಜ.15ರಂದು  ಟ್ವಿಟರ್‍ನಲ್ಲಿ ಇದೇ ರೀತಿಯ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಕಳೆದ 24 ಗಂಟೆಗಳಲ್ಲಿ ಟ್ವಿಟರ್‍ನಲ್ಲಿ 3 ಬಾರಿ ಸಮಸ್ಯೆ ಕಾಣಿಸಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com