ಫೇಕ್ ನ್ಯೂಸ್ ತಡೆಗೆ ಹೊಸ ಫೀಚರ್ ಬಿಡುಗಡೆ ಮಾಡಿದ ವಿ ಚಾಟ್

ಚೀನಾದ ಖ್ಯಾತ ಮೆಸೇಜಿಂಗ್ ಆಪ್ ವಿ ಚಾಟ್ ಫೇಕ್ ನ್ಯೂಸ್ ತಡೆಗೆ ಹೊಸ ಫೀಚರ್ ನ್ನು ಬಿಡುಗಡೆ ಮಾಡಿದೆ.
ಫೇಕ್ ನ್ಯೂಸ್ ತಡೆಗೆ ಹೊಸ ಫೀಚರ್ ಬಿಡುಗಡೆ ಮಾಡಿದ ವಿ ಚಾಟ್
ಬೀಜಿಂಗ್: ಚೀನಾದ ಖ್ಯಾತ ಮೆಸೇಜಿಂಗ್ ಆಪ್ ವಿ ಚಾಟ್ ಫೇಕ್ ನ್ಯೂಸ್ ತಡೆಗೆ ಹೊಸ ಫೀಚರ್ ನ್ನು ಬಿಡುಗಡೆ ಮಾಡಿದೆ. 
ಮೆಸೇಜಿಂಗ್ ಆಪ್ ನಲ್ಲಿ ಸುಳ್ ಸುದ್ದಿಗಲು ಹರಿದಾಡಿದರೆ ಗ್ರಾಹಕರಿಗೆ ಈ ಬಗ್ಗೆ ವಿ ಚಾಟ್ ಎಚ್ಚರಿಕೆ ನೀಡಲಿರುವುದು ಹೊಸ ಫೀಚರ್ ನ ವೈಶಿಷ್ಟ್ಯವಾಗಿದೆ. ಚೀನಾದಲ್ಲಿ ವಿ ಚಾಟ್ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ. ಸ್ನೇಹಿತರೊಂದಿಗೆ ಮೆಸೇಜಿಂಗ್ ಆಪ್ ನಲ್ಲಿ ಹಂಚಿಕೊಂಡ ಸುದ್ದಿ ಸುಳ್ಳು ಎಂದು ತಿಳಿದುಬಂದರೆ ಆ ಬಗ್ಗೆ ಸಂದೇಶ ಕಳಿಸಿದ ಗ್ರಾಹಕನಿಗೆ ನೋಟೀಫಿಕೆಷನ್ ಕಳಿಸಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com