ಗ್ರೇಮ್ ಸ್ಮಿತ್ ಕಂಬ್ಯಾಕ್?

ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾ ಯ ಸೋಲನುಭವಿಸಿದ ತನ್ನ ತಂಡದ ಪರಿಸ್ಥಿತಿ ಗಮನಿಸಿ ಕನಲಿ ಹೋಗಿರುವ ದ. ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಹಿಂಬರುವ ಸುಳಿವು ನೀಡಿದ್ದಾರೆ...
ದಕ್ಷಿಣ ಆಫ್ರಿಕಾ ತಂಡ ಮಾಜಿ ಆಟಗಾರ (ಗ್ರೇಮ್ ಸ್ಮಿತ್)
ದಕ್ಷಿಣ ಆಫ್ರಿಕಾ ತಂಡ ಮಾಜಿ ಆಟಗಾರ (ಗ್ರೇಮ್ ಸ್ಮಿತ್)

ದುಬೈ: ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾ ಯ ಸೋಲನುಭವಿಸಿದ ತನ್ನ ತಂಡದ ಪರಿಸ್ಥಿತಿ ಗಮನಿಸಿ ಕನಲಿ ಹೋಗಿರುವ ದ. ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್  ಮತ್ತೆ  ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಹಿಂಬರುವ ಸುಳಿವು ನೀಡಿದ್ದಾರೆ.

``ಈ  ಪ್ರಶ್ನೆಯನ್ನು ಹಲವಾರು ಬಾರಿ ಎದುರಿಸಿದ್ದೇನೆ. ಈ ಕುರಿತು ಅನೇಕ ಬಾರಿ ಚಿಂತಿಸಿದ್ದೇನೆ. ಭಾರತದಲ್ಲಿ ತಂಡ ಅನುಭವಿಸಿದ ಹೀನಾಯ ಸೋಲು ಕಂಡಾಗಲಂತೂ ಏಕೆ ಮತ್ತೆ  ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಹಿಂದಿರುಗಬಾರದು ಎಂದೆನಿಸಿದೆ'' ಎಂದು ಸ್ಮಿತ್ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com