

ಪುರುಷರ ಡಬಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲೇ ಸೋಲುವ ಮೂಲಕ ನಿರಾಸೆ ಅನುಭವಿಸಿದ್ದ ಭಾರತದ ಹಿರಿಯ ಆಟಗಾರ ಮಹೇಶ್ ಭೂಪತಿ, ಮಿಶ್ರ ಡಬಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲು ಅನುಭವಿಸಿದ್ದಾರೆ.
ತಮ್ಮಜೊತೆಗಾರ ಆಸ್ಟ್ರೇಲಿಯಾದ ಜಾರ್ಮಿಲಾ ಗ್ಯಾಜ್ಡೊಸೊವಾ ಭಾರತೀಯರು ಪ್ರಮುಖ ಘಟ್ಟಕ್ಕೆ ಜೊತೆಗೆ ಕಣಕ್ಕಿಳಿದಿದ್ದ ಅವರು, ಚೀನೀಸ್ ತೈಪೇನ ಹಾವೊ-ಚಿಂಗ್ ಚಾನ್, ಬ್ರಿಟನ್‍ನ ಜ್ಯಾಮಿ ಜೋಡಿ ವಿರುದ್ಧ 6-4, 6-7 (7-9) ಅಂತರದಲ್ಲಿ ಸೋತರು.