ಚೀನಾ ಓಪನ್: ಮೊದಲ ಸುತ್ತಿನಲ್ಲೇ ಸೈನಾಗೆ ಸೋಲಿನ ಆಘಾತ, ಕಶ್ಯಪ್ ಗೆ ಗೆಲುವಿನ ಸಿಂಚನೆಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಸಾಧನೆ ಮಾಡಿರುವ ಭಾರತದ ಸೈನಾ ನೆಹ್ವಾಲ್ ಅವರು ಇಲ್ಲಿ ನಡೆದಿರುವ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ನಿರಾಸೆ ಕಂಡಿದ್ದಾರೆ.
ಆರಂಭಿಕ ಸುತ್ತಿನಲ್ಲೇ ಪಿ ವಿ ಸಿಂಧುಗೆ ಆಘಾತ: ಚೀನಾ ಮುಕ್ತ ಚಾಂಪಿಯನ್ ಶಿಪ್ ನಲ್ಲಿ ಪೈ ಯು ಪೊ ಎದುರು ಸೋಲುಚೀನಾದ ಫುಜಿಯನ್ ಪ್ರಾಂತ್ಯದ ಫಜೌ ರಾಜಧಾನಿಯಲ್ಲಿ ಮಂಗಳವಾರ ನಡೆದ ಚೀನಾ ಮುಕ್ತ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ತಮಗಿಂತ ಕೆಳ ರ್ಯಾಂಕಿನ ಚೀನಾದ ತೈಪೆಯ ಆಟಗಾರ್ತಿ ಪೈ ಯು ಪೊ ಅವರ ಎದುರು ಸೋಲುವ ಮೂಲಕ ವಿಶ್ವ ಚ್ಯಾಂಪಿಯನ್ ಪಿ ವಿ ಸಿಂಧು ಆಘಾತಕಾರಿ ಸೋಲು ಅನುಭವಿಸಿದ್ದಾರೆ.
ಪಂದ್ಯ ಲೈವ್ ನಡೆಯುತ್ತಿರುವಾಗಲೇ ಬಟ್ಟೆ ಬಿಚ್ಚಿದ ಮಾಡೆಲ್ಗಳು, ಅವಾಕ್ಕಾಗಿ ನಿಂತ ಆಟಗಾರರು, ವಿಡಿಯೋ ವೈರಲ್!ಪಂದ್ಯ ಲೈವ್ ನಡೆಯುತ್ತಿರುವಾಗಲೇ ಇಬ್ಬರು ಮಾಡೆಲ್ಗಳು ಬಟ್ಟೆ ಬಿಚ್ಚಿದ್ದು ಇದನ್ನು ನೋಡಿದ ಆಟಗಾರರು ಅವಾಕ್ಕಾಗಿ ನಿಂತಿದ್ದು ಪಂದ್ಯ ಕೆಲ ಕಾಲ ನಿಂತಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಡಬ್ಲ್ಯುಟಿಎ ಕಿರೀಟ ಮುಡುಗೇರಿಸಿಕೊಂಡ ಆ್ಯಶ್ಲೆ ಬಾರ್ಟಿಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಅವರು ಹಾಲಿ ಚಾಂಪಿಯನ್ ಎಲೀನಾ ಸ್ವಿಟೋಲಿನಾ ಅವರ ವಿರುದ್ಧ ಫೈನಲ್ ಹಣಾಹಣಿಯಲ್ಲಿ ಗೆದ್ದು ಡಬ್ಲ್ಯುಟಿಎ ಫೈನಲ್ಸ್ ಪ್ರಶಸ್ತಿ ಮುಡುಗೇರಿಸಿಕೊಂಡರು.
ರಷ್ಯಾ ಮಣಿಸಿ ಒಲಿಂಪಿಕ್ಸ್ ಗೆ ಪ್ರವೇಶ ಪಡೆದ ಭಾರತ ಪುರುಷರ ತಂಡಸ್ಟಾರ್ ಆಟಗಾರರಾದ ರೂಪೇಂದ್ರ ಬಾರಿಸಿದ ಹ್ಯಾಟ್ರಿಕ್ ಹಾಗೂ ಆಕಾಶ್ ದೀಪ್ ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಭಾರತ 7-1 ರಿಂದ ಒಲಿಂಪಿಕ್ಸ್ ಹಾಕಿ ಅರ್ಹತಾ ಪಂದ್ಯದಲ್ಲಿ ರಷ್ಯಾ...
ಸೋತರೂ ಮೂರನೇ ಬಾರಿಗೆ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತ ವನಿತೆಯರು!ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಎರಡನೇ ಪಂದ್ಯದಲ್ಲಿ ಸೋತರೂ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದೆ. ಎರಡನೇ ಪಂದ್ಯದಲ್ಲಿ ಅಮೆರಿಕ ವಿರುದ್ಧ 4-1 ರಿಂದ ನಿರಾಸೆ ಅನುಭವಿಸಿದರೂ, ಎರಡೂ ಪಂದ್ಯಗಳ ಗೋಲುಗಳ ಲೆಕ್ಕಾಚಾರದ ಮೇಲೆ ಭಾರತ ಒಲಿಂಪಿಕ್ಸ್ ಗೆ ಪ್ರವೇಶಿಸಿದೆ.
ಪ್ಯಾರಿಸ್ ಮಾಸ್ಟರ್ಸ್: ಸೆಮಿಫೈನಲ್ ತಲುಪಿದ ರಫೆಲ್ ನಡಾಲ್, ಜೊಕೊವಿಚ್ವರ್ಷಾಂತ್ಯದಲ್ಲಿ ವಿಶ್ವ ಅಗ್ರ ಶ್ರೇಯಾಂಕದ ಹೋರಾಟದಲ್ಲಿರುವ ನೊವಾಕ್ ಜೊಕೊವಿಚ್ ಹಾಗೂ ರಫೆಲ್ ನಡಾಲ್ ಅವರು ಇಲ್ಲಿ ನಡೆಯುತ್ತಿರುವ ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಫೈನಲ್ ನಲ್ಲಿ ಇವರಿಬ್ಬರ ಕಾದಾಟಕ್ಕೆ ಇನ್ನೇನು ಒಂದು ಹೆಜ್ಜೆ ಮಾತ್ರ ಬಾಕಿ ಇದೆ.
ಟೋಕಿಯೋ ಒಲಿಂಪಿಕ್ಸ್ ರಾಯಭಾರಿ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ ಮೇರಿ ಕೋಮ್ಮುಂದಿನ ವರ್ಷ ಟೋಕಿಯೊ ಒಲಿಂಪಿಕ್ಸ್ನ 10 ಅನುಭವಿ ಅಥ್ಲೀಟ್ ರಾಯಭಾರಿಗಳ ಪಟ್ಟಿಯಲ್ಲಿ ಭಾರತದ ಸ್ಟಾರ್ ಮಹಿಳಾ ಬಾಕ್ಸರ್ ಎಂಸಿ ಮೇರಿ ಕೋಮ್ ಸ್ಥಾನ ಪಡೆದಿದ್ದಾರೆ.
ಒಲಿಂಪಿಕ್ ಟೆಸ್ಟ್ ಈವೆಂಟ್: ಶಿವ ಥಾಪ, ಪೂಜಾ ರಾಣಿಗೆ ಚಿನ್ನ, ಆಶಿಶ್ಗೆ ಬೆಳ್ಳಿಭಾರತದ ಸ್ಟಾರ್ ಬಾಕ್ಸರ್ ಶಿವ ಥಾಪ ಹಾಗೂ ಪೂಜಾ ರಾಣಿ ಅವರು ಇಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಒಲಿಂಪಿಕ್ ಟೆಸ್ಟ್ ಈವೆಂಟ್ ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡರೆ. ಆಶಿಶ್ (69 ಕೆ.ಜಿ) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ರಾಷ್ಟ್ರೀಯ ಗಾಲ್ಫ್ ಜೂನಿಯರ್ ಚಾಂಪಿಯನ್ಶಿಪ್: ಅರ್ಜುನ್ ಭಾಟಿಗೆ ಚಾಂಪಿಯನ್ ಗರಿಕೋಲ್ಕತ್ತಾದಲ್ಲಿ ಇಂದು ಮುಕ್ತಾಯವಾದ ಇಂಡಿಯನ್ ಗಾಲ್ಫ್ ಯೂನಿಯನ್ ಕಿರಿಯರ ರಾಷ್ಟ್ರೀಯ ಚಾಂಪಿಯನ್ಶಿಪ್-2019ರ ಪ್ರಶಸ್ತಿಯನ್ನು ಅರ್ಜುನ್ ಭಾಟಿ ಮುಡಿಗೇರಿಸಿಕೊಂಡಿದ್ದಾರೆ.
ಅಂಡರ್ 23 ವಿಶ್ವ ಕುಸ್ತಿ: ಜ್ಯೋತಿ ಸೆಮಿಫೈನಲ್ಸ್ ಗೆಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆಯುತ್ತಿರುವ ಅಂಡರ್-23 ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನ ಮಹಿಳಾ ವಿಭಾಗದಲ್ಲಿ ಜ್ಯೋತಿ ಅವರು ಬುಧವಾರ ಸೆಮಿಫೈನಲ್ಸ್ ನಲ್ಲಿ ಪ್ರವೇಶ ಪಡೆದಿದ್ದು, ನಾಲ್ಕು ಕುಸ್ತಿ ಪಟುಗಳು ಆರಂಭದಲ್ಲಿ ಸೋಲು ಕಂಡಿದ್ದಾರೆ.
ಒಲಿಂಪಿಕ್ ಟೆಸ್ಟ್ ಈವೆಂಟ್: ಫೈನಲ್ ತಲುಪಿದ ಶಿವ ಥಾಪ, ಪೂಜಾ ರಾಣಿಭಾರತದ ಸ್ಟಾರ್ ಬಾಕ್ಸರ್ ಶಿವ ಥಾಪ ಹಾಗೂ ಪೂಜಾ ರಾಣಿ ಅವರು ಇಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಒಲಿಂಪಿಕ್ಸ್ ಟೆಸ್ಟ್ ಈವೆಂಟ್ನಲ್ಲಿ ಫೈನಲ್ ಪ್ರವೇಶ ಮಾಡಿದ್ದಾರೆ. ಆದರೆ, ಇನ್ನುಳಿದ ಇಬ್ಬರು...
ಒಲಿಂಪಿಕ್ಸ್ ಟೆಸ್ಟ್ ಈವೆಂಟ್: ಶಿವ ಥಾಪ ಸೇರಿ 6 ಭಾರತೀಯ ಬಾಕ್ಸರ್ ಗಳು ಸೆಮಿಫೈನಲ್ ಗೆನಾಲ್ಕು ಬಾರಿ ಏಷ್ಯನ್ ಪದಕ ವಿಜೇತ ಶಿವಥಾಪ(63 ಕೆ.ಜಿ) ಅವರು ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಟೆಸ್ಟ್ ಈವೆಂಟ್ ಬಾಕ್ಸಿಂಗ್ ನಲ್ಲಿ ಸೆಮಿಫೈನಲ್ ತಲುಪುವ ಮೂಲಕ ಕಂಚಿನ ಪದಕ ಭದ್ರಪಡಿಸಿಕೊಂಡಡಿದ್ದಾರೆ.
ರೋಜರ್ ಫೆಡರರ್ ಗೆ 10ನೇ ಸ್ವಿಸ್ ಓಪನ್ ಗರಿಸ್ವಿಜರ್ ಲೆಂಡ್ ಟೆನಿಸ್ ದಂತಕತೆ ರೋಜರ್ ಫೆಡರರ್ ಅವರು ಫೈನಲ್ ಹಣಾಹಣಿಯಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನಾರ್ ಅವರನ್ನು ಮಣಿಸಿ ವೃತ್ತಿ ಜೀವನದ 10ನೇ ಸ್ವಿಸ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಫ್ರೆಂಚ್ ಓಪನ್: ಚಿರಾಗ್-ರಂಕಿರೆಡ್ಡಿ ಜೋಡಿ ರನ್ನರ್ ಅಪ್ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಭಾರತದ ಪುರುಷರ ಡಬಲ್ಸ್ ಜೋಡಿಯು ಫ್ರೆಂಚ್ ಓಪನ್ ಫೈನಲ್ ಹಣಾಹಣಿಯಲ್ಲಿ ಸೋತು ರನ್ನರ್ ಅಪ್ಗೆ ತೃಪ್ತಿಪಟ್ಟುಕೊಂಡಿತು.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ