ಬೈಟುಕಾಫಿ

ಮನ್ನಾ ಡೇ

ಮನ್ನಾ ಡೇ
Published On :

-1919.
-ಹಿನ್ನೆಲೆ ಗಾಯಕ. ಏಳಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದ್ದಾರೆ.
-ಮೂಲ ಹೆಸರು ಪ್ರಭೋದ್ ಚಂದ್ರ ಡೇ. ಬೆಂಗಳೂರಿನ ಸುಲೋಚನಾ ಕುಮಾರನ್ ಜತೆ ವಿವಾಹ.
-ಅವರ ಆತ್ಮಕಥೆ 'ಜಿಬೊನರ್ ಜಲ್ಸಾಘೋರೆ' ಹಿಂದಿ, ಇಂಗ್ಲಿಷ್ ಸಹಿತ ಹಲವು ಭಾಷೆಗಳಿಗೆ ಅನುವಾದವಾಗಿದೆ.

ಪುಣ್ಯತಿಥಿ

ರಣಸಿಂಘೆ ಪ್ರೇಮದಾಸ
-1924- 1993.
-ಶ್ರೀಲಂಕಾ ಮಾಜಿ ಅಧ್ಯಕ್ಷ.
-ಪತ್ರಕರ್ತನಾಗಲು ಬಯಸಿದ್ದ ರಣಸಿಂಘೆ, ನೆಹರೂ ಅವರ ಆತ್ಮಕಥೆ 'ಟವರ್ಡ್ ಫ್ರೀಡಂ' ಅನ್ನು ಸಿಂಹಳ ಭಾಷೆಗೆ ಅನುವಾದಿಸಿದ್ದರು.
-ಎಲ್‌ಟಿಟಿಇ ಆತ್ಮಾಹುತಿ ದಳದಿಂದ ಹತ್ಯೆ.

ದಿನಚರಿತೆ
-1751- ಅಮೆರಿಕದಲ್ಲಿ ಮೊದಲ ಕ್ರಿಕೆಟ್ ಪಂದ್ಯದಲ್ಲಿ ನ್ಯೂಯಾರ್ಕ್ ಜಯ.
-1927- ಲಂಡನ್-ಪ್ಯಾರಿಸ್ ವಿಮಾನಯಾನದಲ್ಲಿ ಪ್ರಯಾಣಿಕರಿಗೆ ಮೊದಲ ಬಾರಿ  ಬೇಯಿಸಿದ ಅಡುಗೆ ಪೂರೈಸಿದ ಇಂಗ್ಲೆಂಡ್‌ನ ಇಂಪೀರಿಯಲ್ ಏರ್‌ಲೈನ್ಸ್.
ಟ1960- ಬಾಂಬೆ ರಾಜ್ಯವು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಾಗಿ ವಿಭಜನೆ.

ಟ್ವೀಟ್‌ಸ್ಟಾಲ್
ನಾವು ಪ್ರತಿಯೊಬ್ಬರನ್ನೂ ಖುಷಿ ಪಡಿಸುವುದು ಸಾಧ್ಯವಿಲ್ಲ ಮತ್ತು ನಮ್ಮನ್ನು ಎಲ್ಲರೂ ಮೆಚ್ಚುವುದೂ ಸಾಧ್ಯವಿಲ್ಲ ಎನ್ನುವುದು ಅರ್ಥವಾದ ದಿನದಿಂದ ಬದುಕು ಬಹಳ ಹಗುರ ಅನ್ನಿಸುತ್ತದೆ.
-ಅನುಪಮ್ ಖೇರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.