1. ನೀವು ಇತ್ತೀಚೆಗೆ ಫುಲ್ 'ಚಾರ್ಮಿಂಗ್' ಆಗಿ ಕಾಣಿಸ್ತಿರೋದಕ್ಕೆ ಕಾರಣ ಯಾರು?
- ಚಾರ್ ಮಿನಾರು!
2. ನೀವು ಸಣ್ಣಕಥೆ ಬರಿತೀರಂತಲ್ಲ. ಏನು ನಿಮ್ ಕಥೆ ವಿಶೇಷತೆ?
'ನಮ್ ಏರಿಯಾಲ್ ಒಂದಿನಾ' ಅಂತಾನೇ ನನ್ ಕಥೆ ಶುರುವಾಗುತ್ತೆ.
3. ನಿಮಗೆ 'ಮೇಘನಾ' ಅಂತ ಹೆಸರಿಟ್ಟಿದ್ದು ಯಾಕಂತೆ?
- 'ಮೇ' ತಿಂಗಳಲ್ಲಿ ಒಂದಿನ 'ಮೋಡ' ಕವಿದಾಗ ನಾನು ಹುಟ್ಟಿದ್ನಂತೆ, ಅದಕ್ಕೆ!
ಮೇಘನಾ ಗಾಂವ್ಕರ್, ನಟಿ
-ರವಿಕಾಂತ ಕುಂದಾಪುರ
ravikantha27@gmail.com