ನಗುವುದೇ ನಾಕ, ಅಳುವುದೇ ನರಕ. ಆದ್ದರಿಂದ ನಕ್ಕು ನಕ್ಕು ನರಕ ತಪ್ಪಿಸಿಕೊಳ್ಳಿ.
ನಾನು ನರಕ ಇದೆ ಅನ್ನೊದನ್ನ ನಂಬ್ತಾನೇ ಇರಲಿಲ್ಲ, ಮದುವೆ ಯಾಗೋವರೆಗೂ.
- ಪತಂಗಿ ಮುರಳಿ
ಮಾನವೀಯ ಮೌಲ್ಯಗಳಿಗೆ ಬೆಲೆ ಇಲ್ಲದ ಜಾಗ.
- ಕರುಣಾಕರ, ಮೈಸೂರು
ನರಕ ಅನ್ನೋದು ಇದೆಯೋ ಇಲ್ಲವೋ ಗೊತ್ತಿಲ್ಲ. ಆ ಭಯವಂತೂ ಜನರಲ್ಲಿ ಇದೆ. ಇಷ್ಟೆಲ್ಲಾ ಇದ್ರೂ ಭ್ರಷ್ಟರು ಇನ್ನೂ ಹೆಚ್ಚಾಗ್ತಾನೇ ಇದ್ದಾರಲ್ಲ?
- ಸುಧಾ ಕೆ. ಮೂರ್ತಿ,
ಗಂಗರ ಕಳುವೆ