ಬೈಟುಕಾಫಿ

ಕಾಲ ಹೇಗೆ ದೂಡಲಿ?

Published On :

ದ್ವಿತೀಯ ಪಿಯುಸಿ ಸೈನ್ಸ್. ಗಣಿತದಲ್ಲಿ ಫೇಲಾಗಿದ್ದೇನೆ. ಅದನ್ನು ಪಾಸ್ ಮಾಡಿಕೊಳ್ಳುತ್ತೇನೆ. ಮುಂದಿನ ವರ್ಷ ಕಾಲೇಜಿಗೆ ಸೇರಿಕೊಂಡರೆ ಒಂದು ವರ್ಷ ವ್ಯರ್ಥವಾಗುತ್ತದೆ. ಏನು ಮಾಡಬೇಕು?
- ಕಲ್ಮೇಶ್ ಎಂ.
ಪೂರಕ ಪರೀಕ್ಷೆ ಮುಗಿಯುವವರೆಗೆ ಅದನ್ನು ಬಿಟ್ಟು ಬೇರೆ ವಿಚಾರ ಯೋಚಿಸಬೇಡ. ಪರೀಕ್ಷೆ ಮುಗಿದ ನಂತರ ಬಿಡುವಿನ ಅವಧಿಯಲ್ಲಿ ಯಾವುದಾದರೂ ಅಲ್ಪಾವಧಿಯ ವೃತ್ತಿಪರ ಕೋರ್ಸ್ ಮಾಡಿಕೊಳ್ಳಬಹುದು. ಅದು ಮುಂದೆಂದಾದರೂ ನಿನ್ನ ಪ್ರಯೋಜನಕ್ಕೆ ಬರಬಹುದು ಅಥವಾ ಅದನ್ನು ಅಡಿಶನಲ್ ಕ್ವಾಲಿಫಿಕೇಶನ್ ಅಂದುಕೊಳ್ಳಬಹುದು. ಫೇಲಾದೆ ಎಂದು ಚಿಂತೆ ಬೇಡ. ನಿನಗೆ ವಿಜ್ಞಾನದಲ್ಲಿ ಆಸಕ್ತಿ ಇದ್ದರೆ ಅದರಲ್ಲೇ ಮುಂದುವರಿ. ಮೂಲವಿಜ್ಞಾನಕ್ಕೆ ಈಗ ಸಿಕ್ಕಾಪಟ್ಟೆ ಬೇಡಿಕೆ ಇದೆ.


ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...


-ಡಾ. ಸ್ಯಾಟಲೈಟ್
anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.