ಬೈಟುಕಾಫಿ

ಸಂಧ್ಯಾ ಚಿಬ್ ಜನುಮ ದಿನ

Published On :

-    1976.
-     ಬೆಂಗಳೂರು ಮೂಲದ ಮಾಡೆಲ್.
-    1996ರಲ್ಲಿ ಮಿಸ್ ಇಂಡಿಯಾ ಯೂನಿವರ್ಸ್ ವಿಜೇತೆ. ಅದೇ ವರ್ಷ ಭುವನ ಸುಂದರಿ ಸ್ಪರ್ಧೆಯ ಟಾಪ್ 10 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.
-    ಭುವನ ಸುಂದರಿ ಸ್ಪರ್ಧೆ ಸಮಯದಲ್ಲೇ ಯುಎಸ್‌ನಲ್ಲಿ ನೆಲೆಸಿದ್ದ ಅನೂಪ್ ಜಾಕೋಬ್ ಜತೆ ಪ್ರೇಮಾಂಕುರ.


ಪುಣ್ಯತಿಥಿ


ಮಿಖಾಯಿಲ್ ಮಧುಸೂದನ ದತ್


-    1824-1873.
-    ಬೆಂಗಾಲಿ ಕವಿ, ನಾಟಕಕಾರ.
-    ಬೆಂಗಾಲಿ ಸಾಹಿತ್ಯದಲ್ಲಿ 'ಬೆಂಗಾಲಿ ಸುನೀತಗಳ ಜನಕ' ಎಂದು ಗೌರವಿಸಲಾಗುತ್ತದೆ.
-    ಹಿಂದೂ ಕುಟುಂಬದಲ್ಲಿ ಜನನ. ತಾರುಣ್ಯದಲ್ಲಿ ಕ್ರೈಸ್ತ ಧರ್ಮದತ್ತ ಆಕರ್ಷಿತರಾಗಿದ್ದರು.



ದಿನಚರಿತೆ


-        1950- ಫಿಫಾ ವರ್ಲ್ಡ್‌ಕಪ್‌ನಲ್ಲಿ ಇಂಗ್ಲೆಂಡ್ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಯುನೈಟೆಡ್ ಸ್ಟೇಟ್ಸ್.
-        2002- ದಕ್ಷಿಣ ಕೊರಿಯಾ-ಉತ್ತರ ಕೊರಿಯಾ ನಡುವೆ ನೌಕಾ ಯುದ್ಧ. ತನ್ನ 6 ಯೋಧರನ್ನು ಕಳೆದುಕೊಂಡರೂ ಉತ್ತರ ಕೊರಿಯಾದ ನೌಕೆ ಮುಳುಗಿಸುವಲ್ಲಿ ದಕ್ಷಿಣ ಕೊರಿಯಾ ಯಶಸ್ವಿ.
-        2007- ಆ್ಯಪಲ್ ತನ್ನ ಮೊದಲ ಮೊಬೈಲ್ ಫೋನ್ 'ಐಫೋನ್‌' ಮಾರುಕಟ್ಟೆಗೆ ಬಿಡುಗಡೆ ಮಾಡಿತು.  




ಟ್ವೀಟ್‌ಸ್ಟಾಲ್

ಸಿನಿಮಾ ಎಂದರೆ ಮನರಂಜನೆ ಅಷ್ಟೇ ಅಲ್ಲ. ಅದರ ಪ್ರತಿ ಫ್ರೇಂ ಕೂಡ ಏನನ್ನೋ ಧ್ವನಿಸುತ್ತಿರುತ್ತದೆ. ಪ್ರತಿ ದೃಶ್ಯದಲ್ಲಿ ಏನೋ ತಿರುಳು ಇರುತ್ತದೆ.


-ರಾಬರ್ಟ್ ಡಿ. ನಿರೊ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.