ಬೈಟುಕಾಫಿ

ಫಸ್ಟ್‌ವೋಟ್

ಫಸ್ಟ್‌ವೋಟ್
Published On :

ಎಲ್ಲರೂ ಮತದಾನ ಮಾಡುತ್ತಾರೆ ಎಂದು ಇಷ್ಟು ದಿನ ಕೇಳುತ್ತಿದ್ದೆ, ನೋಡುತ್ತಿದ್ದೆ. ಆದರೆ ಈ ಬಾರಿ ನಾನು ಮತದಾನ ಮಾಡುವ ಭಾಗ್ಯ ಒದಗಿ ಬಂದಿದ್ದು ನಾನು ತುಂಬಾ ಸಂತೋಷಗೊಂಡಿದ್ದೇನೆ, ಇದೇ ಜನವರಿ ತಿಂಗಳಿನಲ್ಲಿ ನನಗೆ ಮತದಾನದ ಚೀಟಿ ಬಂದಿದ್ದು ನಾನು ಈ ಬಾರಿ ಅತ್ಯಂತ ಉತ್ತಮವಾದ ವ್ಯಕ್ತಿಗೆ ಮತದಾನ ಮಾಡುತ್ತಿದ್ದೇನೆ, ದೇಶದ ಭದ್ರತೆಗೆ ಹೆಚ್ಚಿನ ಒತ್ತು ಕೊಡುವ ಮತ್ತು ಶಿಕ್ಷಣಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುವ ವ್ಯಕ್ತಿಗೆ ನಾನು ಮತ ಹಾಕಬೇಕು ಎಂದುಕೊಂಡಿದ್ದೇನೆ. ನನ್ನ ಮೊದಲಮತದಾನ ಸದಾ ನೆನಪಲ್ಲಿಟ್ಟುಕೊಳ್ಳುವಂತಿರಬೇಕು. ನಾ ಮತಹಾಕಿದ ಪಕ್ಷ ಅಧಿಕಾರ ಪಡೆಯಬೇಕು ಎಂಬ ಆಸೆಯಿದೆ. ಆಗ ನನ್ನ ಮತ ವ್ಯರ್ಥವಾಗಿಲ್ಲ ಎಂಬ ಭಾವ. ನೀವು ತಪ್ಪದೆ ಮತದಾನ ಮಾಡಿ ಪ್ಲೀಸ್.
ಶ್ರೀಕಾಂತ ಮೆಂಡೆಗಾರ (ಪತ್ರಿಕೋದ್ಯಮ ವಿದ್ಯಾರ್ಥಿ, ವಿವಿ ಸಂಘ. ಬಿಜಾಪುರ )

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.