ಬುಕ್ಮಾರ್ಕ್

ಪ್ರತಿದಿನ ಇಂಟರ್ನೆಟ್ ಬಳಸುವ ನಮಗೆ ಎಷ್ಟೋ ತಾಣಗಳು ಮತ್ತೆ ಮತ್ತೆ ಬೇಕಾಗುತ್ತವೆ. ಅಂತಹತಾಣಗಳನ್ನು ನಮ್ಮ ಬ್ರೌಸರ್ ಬುಕ್ಮಾರ್ಕ್ ಬಾರ್ನಲ್ಲಿ ಉಳಿಸಿಕೊಳ್ಳಬಹುದು.
ಆದರೆ ಇದರಲ್ಲಿ ನೂರಾರು ಬುಕ್ಮಾರ್ಕ್ ಪುಟಗಳನ್ನು ಸಂಯೋಜಿಸುವುದು ಕಷ್ಟ. ಇದನ್ನು ಸುಲಭವಾಗಿಸಲೆಂದೇ ಸಾಮಾಜಿಕ ಬುಕ್ಮಾರ್ಕಿಂಗ್ ತಾಣಗಳಿವೆ.
ಅದರಲ್ಲಿ ಬೇರೆ ಬೇರೆ ಜಾಲತಾಣಗಳನ್ನು ಬುಕ್ಮಾರ್ಕ್ ಮಾಡಿ ಉಳಿಸಿ ಕೀವರ್ಡ್ಗಳಿಂದ ಟ್ಯಾಗ್ ಮಾಡಿ, ಬೇಕಾದಾಗ ಲಾಗಿನ್ ಆಗಿ ನೋಡಬಹುದು.
ಗೂಗಲ್ ಅಥವಾ ಯಾಹೂ ತಾಣಗಳಲ್ಲಿ ಕಂಪ್ಯೂಟರ್ಮಾಹಿತಿಗಳನ್ನು ಹುಡುಕಿ ಒದಗಿಸುತ್ತವೆ. ಆದರೆ ಬುಕ್ಮಾರ್ಕಿಂಗ್ನಲ್ಲಿ ಬಳಕೆದಾರರು ಆಯ್ಕೆ ಮಾಡಿ ಸೇರಿಸಿರುತ್ತಾರೆ.
ಲೆಕ್ಕರಾಜರಾಣಿ
ಒಂದು ಅಂದಾಜಿನಂತೆ ಸುಮಾರು 5 ಕೋಟಿ ವೆಬ್ಸೈಟ್ಗಳು ಅಂತರ್ಜಾಲದಲ್ಲಿವೆ. ಎಲ್ಲ ಬಗೆಯ ಮಾಹಿತಿಗಳೂ ಲಭ್ಯ. ಇದು ನಾವು ಮನೆಯಲ್ಲೇ ಮಾಡಿಕೊಳ್ಳುವ ಸಣ್ಣ ಗ್ರಂಥಾಲಯದಂತೆ.
ಬುಕ್ಮಾರ್ಕಿಂಗ್ ತಾಣದ ಬಳಕೆ ಮಾಡಲು ಮೊದಲು ಅದರಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಅದನ್ನು ಬ್ರೌಸರ್ ಬಟನ್ ಆಗಿ ಸ್ಥಾಪಿಸಿಕೊಂಡರೆ ಬಳಕೆ ಸುಲಭ.
ಇದರಲ್ಲಿ ಸುಮಾರು 60 ಬಿಲಿಯನ್ ವೆಬ್ ಪುಟಗಳಿವೆ. ಈ ಅಗಾಧ ಅಂತರ್ಜಾಲದಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಹುಡುಕಲು ಬುಕ್ಮಾರ್ಕಿಂಗ್ ತಾಣ ಸಹಾಯ ಮಾಡುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


