ಹೊಸ ಪುಸ್ತಕ

Updated on: 


ಪ್ರ: ಶ್ರೀನಿವಾಸ ಪುಸ್ತಕ ಪ್ರಕಾಶನ
164/ಎ, 1ನೇ ಮಹಡಿ,
ಎಂಆರ್‌ಎನ್ ಬಿಲ್ಡಿಂಗ್,
ಕನಕಪುರ ಮುಖ್ಯ ರಸ್ತೆ
ಬಸವನಗುಡಿ, ಬೆಂಗಳೂರು- 560 004.
ಇವರ ಪ್ರಕಟಣೆ...

ಪರಿಧಿ ಮೀರಿದ ಕೇಂದ್ರ
ಲೇ: ತಿಲಕನಾಥ ಮಂಜೇಶ್ವರ
ಪುಟ: 146, ಬೆಲೆ: 75 ರು.

ಮಾವೋವಾದಿಗಳ  ಹಿಂದೂರಾಷ್ಟ್ರ ನೇಪಾಳ
ಲೇ: ಶ್ರೀನಿವಾಸ ಜೋಕಟ್ಟೆ
ಪುಟ: 170, ಬೆಲೆ: 100 ರು.

ರಾಣಿ ಕಥೆಗಳು
ಅನು: ಜಿ. ವೀರಭದ್ರಗೌಡ
ಪ್ರ: ಸೃಷ್ಟಿ ಪಬ್ಲಿಕೇಷನ್ಸ್
ವಿಜಯನಗರ, ಬೆಂಗಳೂರು- 560 040.
ಪುಟ: 216, ಬೆಲೆ: 150 ರು.

ಮಳೆಹನಿ
ಲೇ: ಸುರೇಶ್ ಕಂಬಳಿ
ಪ್ರ: ರೇಣುಕಾ ಪ್ರಕಾಶನ
ಗಬ್ಬೂರು-  583 228,
ತಾ.ಜಿ. ಕೊಪ್ಪಳ.
ಪುಟ: 80, ಬೆಲೆ: 50 ರು.

ಸಿರಿವರ ಪ್ರಕಾಶನ
ಎಂ37/ ಬಿ, 8ನೇ ಕ್ರಾಸ್,
ಲಕ್ಷ್ಮೀನಾರಯಣಪುರ
ಬೆಂಗಳೂರು- 560 021.
ಇವರ ಪ್ರಕಟಣೆ...

ಕನ್ನಡ ದಲಿತ ಸಾಹಿತ್ಯ
ಲೇ: ಡಿ.ಎಸ್. ಚೌಗಲೆ
ಪುಟ: 64, ಬೆಲೆ: 50 ರು.

ಚದುರಂಗ ಮತ್ತು ಕತ್ತೆ
ಲೇ: ಚಂ. ಪ್ರದೇಶಪಾಂಡೆ
ಪುಟ: 72, ಬೆಲೆ: 50 ರು.

ಡಾ.ಕೆ.ಎ. ಅಶೋಕ ಪೈ
ಲೇ: ಡಾ. ಸಿ.ಆರ್. ಚಂದ್ರಶೇಖರ್
ಪುಟ: 80, ಬೆಲೆ: 45 ರು.

ಶುದ್ಧವಂಶ
ಲೇ: ಪ್ರೇಮಾನಂದ ಗಜ್ಜಿ- ಡಿ.ಎಸ್. ಚೌಗಲೆ
ಪುಟ: 108, ಬೆಲೆ: 75 ರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com