ಸಾಪ್ತಾಹಿಕಪ್ರಭ

ಟಾಪ್ 10 ಪುಸ್ತಕಗಳು

Published On :

1.    ಮೃತ ಸಂಜೀವಿನಿ (ಪುರಾತನ ಋಷಿಮುನಿಗಳು ರೋಗಗಳನ್ನು ಗೆದ್ದ ಸುಲಭ ಸೂತ್ರಗಳು)
    ತೀರ್ಥರಾಮ ವಳಲಂಬೆ
    ಯಾನ ಪ್ರಕಾಶನ, ಮಂಗಳೂರು
    ಬೆಲೆ: 120
2.    ಶಾಂತಿನಾಥ ದೇಸಾಯಿ ಅವರ ಸಮಗ್ರ ಕತೆಗಳು
    ಶಾಂತಿನಾಥ ದೇಸಾಯಿ
    ಸಪ್ನ ಬುಕ್ ಹೌಸ್, ಬೆಂಗಳೂರು
    ಬೆಲೆ: 325
3.    ವಿಕ್ಟೋರಿಯಾ ಗೌರಮ್ಮ (ಕಳೆದು ಹೋದ ಕೊಡಗಿನ ರಾಜಕುಮಾರಿಯ ಕತೆ)
    ಸಿ.ಪಿ. ಬೆಳ್ಳಿಯಪ್ಪ
    ಅಂಕಿತ ಪುಸ್ತಕ, ಬೆಂಗಳೂರು
    ಬೆಲೆ: 150
4.    ಬೆತ್ತಲೆ ಜಗತ್ತು - 15 (ಜನಪ್ರಿಯ
    ಅಂಕಣ ಬರಹಗಳು)
    ಪ್ರತಾಪ್‌ಸಿಂಹ
    ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
    ಬೆಲೆ: 150
5.    ತಪಸ್ವೀಜಿ ಮಹಾರಾಜ್ (185 ವರ್ಷ ಬದುಕಿದ್ದ ಸಿದ್ದಾರೂಢರೊಬ್ಬರ ಜೀವನ ಚರಿತ್ರೆ)
    ಟಿ.ಎಸ್. ಅನಂತಮೂರ್ತಿ
    ಲೋಕಶಿಕ್ಷಣ ಟ್ರಸ್ಟ್, ಹುಬ್ಬಳ್ಳಿ
    ಬೆಲೆ: 275
6.    ರಹಸ್ಯ (ಜಗತ್ಪ್ರಸಿದ್ಧ ಸೀಕ್ರೆಟ್ ಪುಸ್ತಕದ ಕನ್ನಡಾನುವಾದ)
    ರೋಂಡಾ  ಬೈರನ್
    ಅನು: ಶಿವಾನಂದ ಬೇಕಲ್
    ಮಂಜುಳಾ ಪಬ್ಲಿಷಿಂಗ್ ಹೌಸ್, ಭೂಪಾಲ್  
    ಬೆಲೆ: 350
7.    ಅಲಮೇಲಮ್ಮನ ಶಾಪ (ಒಂದು ಅಧ್ಯಯನ)
    ಪ್ರೊ.ಪಿ.ವಿ. ನಂಜರಾಜ ಅರಸು
    ಅಭಿರುಚಿ ಪ್ರಕಾಶನ, ಮೈಸೂರು
    ಬೆಲೆ: 150
8.    ಗಗನಗೋಚರೀ ವಸುಂಧರಾ (ಪುರಾತನರು ಆಕಾಶದಿಂದ ಭೂ ದೃಶ್ಯಗಳನ್ನು ನೋಡಿದ್ದಾರೆಯೇ?)
    ಡಾ.ಶ್ರೀವತ್ಸ ಎಸ್.ವಟಿ  
    ಅಹೋರಾತ್ರ ಪ್ರಕಾಶನ, ಮುಂಬಯಿ
    ಬೆಲೆ: 300
9.    ಹಿಮಾಲಯದ ಗುರುವಿನ ಗರಡಿಯಲ್ಲಿ (ಒಬ್ಬ ಯೋಗಿಯ ಆತ್ಮಕಥೆ)
    ಶ್ರೀ. ಎಂ.  
    ಅನು: ನಯನಾ ಕಾಶ್ಯಪ್
    ಮೆಜೆಂತಾ ಪ್ರೆಸ್, ಮಡಿಕೇರಿ
    ಬೆಲೆ: 270
10. ಮಧುರ ಮಧುರವೀ ಮಂಜುಳಗಾನ (ಕನ್ನಡ ಚಿತ್ರಗೀತೆಗಳ ಸಂಕಲನ)  
     ಸಂಗ್ರಹ: ಗುರುರಾಜ್
     ಗುರುರಾಜ್ ಪ್ರಕಾಶನ, ಬೆಂಗಳೂರು
     ಬೆಲೆ: 350

ಮಾಹಿತಿ: ಅಂಕಿತ ಪುಸ್ತಕ  53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.