1. ಜಪಾನಿನ ರಾಜಧಾನಿ ಯಾವುದು?
2. 'ವಂದೇ ಮಾತರಂ' ಬರೆದವರು ಯಾರು?
3. ಮೀನು ಯಾವ ಅಂಗದ ಮೂಲಕ ಉಸಿರಾಡುತ್ತದೆ?
4. ರೇಬಿಸ್ ರೋಗಕ್ಕೆ ಚುಚ್ಚುಮದ್ದು ಕಂಡುಹಿಡಿದ ವಿಜ್ಞಾನಿ ಯಾರು?
5. ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ ಯಾವುದು?
6. ಪ್ರಪಂಚದ ಅತಿದೊಡ್ಡ ಹವಳದ ದಂಡೆ ಯಾವುದು?
7. ಭಾರತದ ದಕ್ಷಿಣದ ತುತ್ತ ತುದಿ ಯಾವುದು?
ಉತ್ತರಗಳು
1. ಟೋಕಿಯೊ
2. ಬಂಕೀಮಚಂದ್ರ ಚಟರ್ಜಿ
3. ಕಿವಿರು
4. ಲೂಯಿ ಪಾಶ್ಚರ್
5. ಕಾಂಗರೂ
6. ದಿ ಗ್ರೇಟ್ ಬ್ಯಾರಿಯರ್ ರೀಫ್
7. ಇಂದಿರಾಪಾಯಿಂಟ್