ಸಾಪ್ತಾಹಿಕಪ್ರಭ

ಟಾಪ್ 10 ಪುಸ್ತಕ

Published On :

1.    ಕರ್ನಾಟಕ ಸಂಗಾತಿ (ಕರ್ನಾಟಕದ ನೆಲ-ಜಲ-ಭಾಷೆ ಕುರಿತ ಮಾಹಿತಿ ಕೋಶ)
   ಸಂ: ಪ್ರೊ. ಬರಗೂರು ರಾಮಚಂದ್ರಪ್ಪ
   ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು
   ಬೆಲೆ: 275
2.    ಮುಳ್ಳುಬೇಲಿ ದಾಟಿ ಬದುಕಿ ಬಂದೆ (ಒಂದು ಡಿವೋರ್ಸ್‌ನ ಕತೆ)
   ಶಾಂತಾರಾಮ ಸೋಮಯಾಜಿ
   ಸಾಹಿತ್ಯ ನಂದನ, ಬೆಂಗಳೂರು
   ಬೆಲೆ: 80
3.    ಚಾಟು ಕವಿತೆಗೆ ಚುಟುಕು ಕತೆ (ಅರ್ಥ ಸಮೇತ ಚಾಟು ಕವಿತೆಗಳ ವಿಶ್ಲೇಷಣೆ)
   ಮಹಾಬಲ ಸೀತಾಳಭಾವಿ
   ಅಂಕಿತ ಪುಸ್ತಕ, ಬೆಂಗಳೂರು
   ಬೆಲೆ: 80
4.    ಯೋಗ ಮುದ್ರಾ ಪ್ರಪಂಚ (ಯೋಗ ಮುದ್ರಾ ವಿಜ್ಞಾನ ಕುರಿತ ಪ್ರಸಿದ್ಧ ಕೃತಿ)
   ಕೆ.ರಂಗರಾಜ ಅಯ್ಯಂಗಾರ್
   ಸಪ್ನ ಬುಕ್‌ಹೌಸ್, ಬೆಂಗಳೂರು
   ಬೆಲೆ: 160
5.    ಪುಣ್ಯ ಕೋಟಿ ಫಾಂಟ್ಸ್ (ಕನ್ನಡಕ್ಕೆ ಮತ್ತೊಂದು ಪರ್ಯಾಯ ಲಿಪಿ)
   ರಾಘವೇಂದ್ರ ಮುಜುಂದಾರ್
   ಮುಜುಂದಾರ್ ಪ್ರಕಾಶನ, ಗಂಗಾವತಿ
   ಬೆಲೆ: 99
6.    ಬದುಕು - ಬೆಳಕು (ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೃತಿ)
   ಡಾ.ಬಿ.ಟಿ. ರುದ್ರೇಶ್
   ಮಡಿಲು ಪ್ರಕಾಶನ, ಬೆಂಗಳೂರು
   ಬೆಲೆ: 120
7.    ಐ ಆಮ್ ಅನದರ್  ಯೂ (ಸ್ವಂತಿಕೆಯ ಹುಡುಕಾಟದ ಸ್ವಾರಸ್ಯ ಕಥನ)
   ಪ್ರಿಯಾ ಕುಮಾರ್
   ಅನು: ಚೇತನಾ ತೀರ್ಥಹಳ್ಳಿ
   ಸಾವಣ್ಣ ಪ್ರಕಾಶನ, ಬೆಂಗಳೂರು
   ಬೆಲೆ: 150
8.    ವಿಶ್ವ ಸಿನಿಮಾ (ಸಮಗ್ರ ಅಧ್ಯಯನ ಮಾಲಿಕೆ- 1)
   ಪಿ.ಆರ್. ರಾಮದಾಸ ನಾಯ್ಡು
   ವಿಶ್ವ ಸಿನಿಮಾ ಅಧ್ಯಯನ ಕೇಂದ್ರ, ಬೆಂಗಳೂರು         
   ಬೆಲೆ: 600
9. ರಸನಿಮಿಷವೋ ವಿರಸನಿಮಿಷವೋ  (ಹಾಸ್ಯ ಬರಹಗಳು)
   ಯಮುನಾಮೂರ್ತಿ
   ಸ್ನೇಹ ಬುಕ್ ಹೌಸ್,  ಬೆಂಗಳೂರು
    ಬೆಲೆ: 100
10. ಪ್ರಾಚೀನ ಭಾರತವೆಂಬ ಅದ್ಭುತ  (ಮುಸಲ್ಮಾನರ ಆಗಮನಕ್ಕೆ ಮುಂಚಿನ ಭಾರತೀಯ ಉಪಖಂಡದ ಸಂಸ್ಕೃತಿಯ ಸಮೀಕ್ಷೆ)  
    ಎ.ಎಲ್. ಬಾಶಮ್
    ಅನು: ಡಿ.ಆರ್. ಮಿರ್ಜಿ
    ಐಬಿಎಚ್ ಪ್ರಕಾಶನ, ಬೆಂಗಳೂರು
    ಬೆಲೆ: 700
ಮಾಹಿತಿ: ಅಂಕಿತ ಪುಸ್ತಕ  53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.