ಸಾಪ್ತಾಹಿಕಪ್ರಭ

ರಸಪ್ರಶ್ನೆ

Published On :

1.    'ತಾಮ್ರದ ತವರು' ಎಂದು ಯಾವ ದೇಶವನ್ನು ಕರೆಯುತ್ತಾರೆ?
2.    ಮೆಡಿಟರೇನಿಯನ್ ಸಮುದ್ರದ ಅತಿದೊಡ್ಡ ದ್ವೀಪ ಯಾವುದು?
3.    'ಅಪ್ನಾ ವನ್ ಅಪ್ನಾ ಧನ್‌' ಇದು ಭಾರತದ ಯಾವ ರಾಜ್ಯದ ಜನಪ್ರಿಯ ಯೋಜನೆ?
4.    ಶಬ್ದ ಯಾವ ವಸ್ತುವಿನ ಮೂಲಕ ಅತಿವೇಗವಾಗಿ ಸಾಗುತ್ತದೆ?
5.    ಭಾರತದ ಯಾವ ಜಿಲ್ಲೆಯ ಎಲ್ಲ ಹಳ್ಳಿಗಳಿಗೂ ಮೊದಲು ಟೆಲಿಫೋನ್ ತಲುಪಿತು?
6.    ಅತಿಹೆಚ್ಚು ಅರಣ್ಯ ಸಂಪತ್ತನ್ನು ಹೊಂದಿರುವ ಭಾರತದ ರಾಜ್ಯ ಯಾವುದು?

ಉತ್ತರಗಳು
1. ಝಾಂಬಿಯಾ.
2. ಸಿಸಿಲಿ.
3. ಹಿಮಾಚಲಪ್ರದೇಶ.
4. ಉಕ್ಕು.
5. ದಕ್ಷಿಣ ಕನ್ನಡ.
6. ಮಧ್ಯಪ್ರದೇಶ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.