ಸಾಪ್ತಾಹಿಕಪ್ರಭ

ರಸಪ್ರಶ್ನೆ

Published On :

1.    ಪಲ್ಲವರ ರಾಜಧಾನಿ ಯಾವುದು?
2.    ಭಾರತದಲ್ಲಿ ಭಕ್ತಿಚಳವಳಿಯ ಪ್ರವರ್ತಕ ಎಂದು ಯಾರನ್ನು ಗುರುತಿಸಲಾಗುತ್ತಿದೆ?
3.    ಭಾರತದ ಅತಿ ಉದ್ದದ ನದಿ ಯಾವುದು?
4.    ಭಾರತದ ಯಾವ ರಾಜ್ಯ ಅತಿ ಉದ್ದದ ಕರಾವಳಿ ಪ್ರದೇಶ ಹೊಂದಿದೆ?
5.    ಭಾರತದ ಉಪರಾಷ್ಟ್ರಪತಿಯನ್ನು ಯಾರು ಆಯ್ಕೆ ಮಾಡುತ್ತಾರೆ?
6.    'ಭಜಗೋವಿಂದಂ' ಎಂಬ ಭಕ್ತಿ ಶ್ಲೋಕಗಳನ್ನು ರಚಿಸಿದವರು ಯಾರು?

ಉತ್ತರಗಳು
1. ಕಾಂಚಿಪುರಂ
2. ರಾಮಾನುಜಾಚಾರ್ಯ
3. ಗಂಗಾ
4. ಆಂಧ್ರಪ್ರದೇಶ
5. ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು
6. ಶ್ರೀ ಶಂಕರಾಚಾರ್ಯರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.