ಸಾಪ್ತಾಹಿಕಪ್ರಭ

ನನ್ನ ಪಯಣ (ಕನಸು ನನಸಾಗುವ ಹಾದಿಯಲ್ಲಿ - ಕಲಾಂ ಆತ್ಮಕಥನ)

Published On :

1    ನನ್ನ ಪಯಣ (ಕನಸು ನನಸಾಗುವ ಹಾದಿಯಲ್ಲಿ - ಕಲಾಂ ಆತ್ಮಕಥನ)
    ಎ.ಪಿ.ಜೆ ಅಬ್ದುಲ್ ಕಲಾಂ
    ವಸಂತ ಪ್ರಕಾಶನ, ಬೆಂಗಳೂರು
    ಬೆಲೆ: 125
2    ಮಲಯಾಳಂ ಕಥೆಗಳು (ವಾಸುದೇವನ್ ನಾಯರ್ ಅವರ ಪ್ರಸಿದ್ಧ ಕತೆಗಳು)
    ಎಂ.ಟಿ. ವಾಸುದೇವನ್ ನಾಯರ್
    ಅನು: ಕೆ.ಕೆ. ಗಂಗಾಧರನ್
    ಅಂಕಿತ ಪುಸ್ತಕ, ಬೆಂಗಳೂರು
    ಬೆಲೆ: 150
3    ಅರ್ಧನಾರೀಶ್ವರ (ಒಂದು ಮನೋಸಾಮಾಜಿಕ ವಿಶ್ಲೇಷಣೆ)
    ಎಂ. ಬಸವಣ್ಣ
    ನಿರುತ ಪ್ರಕಾಶನ, ಬೆಂಗಳೂರು
    ಬೆಲೆ: 50
4.    ಬಡವರ ಮಗಳು ಹೆಣ್ಣಲ್ಲ (ಬಾನು ಮುಷ್ತಾಕ್ ಹೊಸ ಕಥೆಗಳು)
    ಬಾನು ಮುಷ್ತಾಕ್
    ಅಭಿರುಚಿ ಪ್ರಕಾಶನ, ಮೈಸೂರು
    ಬೆಲೆ: 120
5. ಬಲುತ (ದಲಿತ ಲೇಖಕನ ಆತ್ಮಕಥನ)
    ದಯಾ ಪವಾರ
    ಅನು: ಚಂದ್ರಕಾಂತ ಪೋಕಳೆ  
    ನವಕರ್ನಾಟಕ ಪ್ರಕಾಶನ, ಬೆಂಗಳೂರು
    ಬೆಲೆ: 125
6.    ಕಾಡು ಮತ್ತು ಕ್ರೌರ್ಯ (ತೇಜಸ್ವಿಯವರ ಪ್ರಥಮ ಕಾದಂಬರಿ)
    ಕೆ.ಪಿ. ಪೂರ್ಣಚಂದ್ರ ತೇಜಸ್ವಿ
    ಪುಸ್ತಕ ಪ್ರಕಾಶನ, ಮೂಡಿಗೆರೆ
    ಬೆಲೆ: 120
7.    ಟಿಪ್ಪು ಸುಲ್ತಾನನ ಖಡ್ಗ (ಐತಿಹಾಸಿಕ ಕಾದಂಬರಿ )
    ಭಗವಾನ್ ಎಸ್. ಗಿದ್ವಾನಿ
    ಅನು: ಎಸ್.ಬಿ. ರಂಗನಾಥ್
    ಸಪ್ನ  ಬುಕ್ ಹೌಸ್, ಬೆಂಗಳೂರು
    ಬೆಲೆ: 270
8.    ಕರ್ನಲ್‌ನಿಗೆ ಯಾರೂ ಬರೆಯುವುದೇ ಇಲ್ಲ (ಕಾದಂಬರಿ)
    ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್
    ಅನು: ಶ್ರೀನಿವಾಸ ವೈದ್ಯ
    ಮನೋಹರ ಗ್ರಂಥಮಾಲಾ, ಧಾರವಾಡ
    ಬೆಲೆ: 60
9.    ಓಬೀರಾಯನ ಕಾಲದ ಕತೆಗಳು
    ಸಂ: ಬಿ. ಜನಾರ್ಧನ ಭಟ್
    ಕೌಸ್ತುಭ ಪ್ರಕಾಶನ, ಬೆಂಗಳೂರು
    ಬೆಲೆ: 350
10. ಗಗನಗೋಚರೀ ವಸುಂಧರಾ (ಪುರಾತನರು ಆಕಾಶದಿಂದ ಭೂ ದೃಶ್ಯಗಳನ್ನು ನೋಡಿದ್ದಾರೆಯೇ)
    ಡಾ. ಶ್ರೀವತ್ಸ ಎಸ್. ವಟಿ
    ಅಹೋರಾತ್ರ  ಪ್ರಕಾಶನ, ಮುಂಬಯಿ
    ಬೆಲೆ: 300

ಮಾಹಿತಿ: ಅಂಕಿತ ಪುಸ್ತಕ  53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.