ಹುಬ್ಬಳ್ಳಿಯಲ್ಲಿ ಹಳಿ ತಪ್ಪಿದ ಚಾಲುಕ್ಯ ಎಕ್ಸ್ಪ್ರೆಸ್ಹುಬ್ಬಳ್ಳಿಯ ಉಣಕಲ್ ಬಳಿ ಚಾಲುಕ್ಯ ಎಕ್ಸ್ ಪ್ರೆಸ್ ರೈಲಿನ ಎರಡು ಬೋಗಿಗಳು ಹಳಿತಪ್ಪಿದ ಘಟನೆ ಸೋಮವಾರ ನಡೆದಿದ್ದು,...
ಕರಾಳ ದಿನ; ಸರ್ಕಾರ ಮತ್ತು ರಾಜ್ಯಸಭೆ ಭಾರತೀಯ ಮಹಿಳೆಯರನ್ನು ಸೋಲಿಸಿತು: ಡಿ ಸಿ ಡಬ್ಲ್ಯುಡಿಸೆಂಬರ್ ೧೬ ೨೦೧೨ರ ನಿರ್ಭಯ ಗ್ಯಾಂಗ್ ರೇಪ್ ಪ್ರಕರಣದ ಬಾಲಾಪರಾಧಿಯನ್ನು ಬಿಡುಗಡೆ ಮಾಡದಂತೆ ಸಲ್ಲಿಸಿದ್ದ ದೆಹಲಿ ಮಹಿಳಾ ಆಯೋಗ (ಡಿ ಸಿ ಡಬ್ಲ್ಯು)ಸಲ್ಲಿಸಿದ್ದ
ಬಿಹಾರ ಮಾಜಿ ಮುಖ್ಯಮಂತ್ರಿ ಮಾಂಝಿ ಪುತ್ರಿ ವಿರುದ್ಧ ಪ್ರಕರಣ ದಾಖಲುಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಪುತ್ರಿ ಸುನೈನಾ ದೇವಿ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ. ಗಯಾ ಜಿಲ್ಲೆಯಲ್ಲಿ ಸುನೈನಾ ದೇವಿ ಅವರ
ಡಿನೋಟಿಫಿಕೇಷನ್ ಬಿಎಸ್ವೈ ವಿರುದ್ಧ ಮತ್ತೊಂದು ಎಫ್ಐಆರ್ಬೆಂಗಳೂರು ಉತ್ತರ ತಾಲೂಕಿನ ಕಸಬಾ ಹೋಬಳಿ ಕಾಚರಕನಹಳ್ಳಿಯಲ್ಲಿ 1 ಎಕರೆ ಡಿನೋಟಿಫಿಕೇಷನ್ ಮಾಡಿದ ಪ್ರಕರಣವೊಂದರಲ್ಲಿ ಪ್ರಾಥಮಿಕ ತನಿಖೆ...
ಮಹಿಳಾ ಕಾರ್ಪೋರೇಟರ್ಗೆ ಅವಾಚ್ಯ ಬೈಗುಳ: ಶಾಸಕ ಮುನಿರತ್ನ ವಿರುದ್ಧ ದೂರುಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮಹಿಳಾ ಕಾರ್ಪೋರೇಟರ್ಗೆ ಅವಾಚ್ಯ ಶಬ್ದಗಳಿಂದ ಬೈದ ಕಾರಣಕ್ಕಾಗಿ ರಾಜರಾಜೇಶ್ವರಿ ಕ್ಷೇತ್ರದ...
ಅಗತ್ಯ ಬಂದರೆ ರಾಹುಲ್, ಸೋನಿಯಾರಿಂದ ಜಾಮೀನು ಅರ್ಜಿ ಸಲ್ಲಿಕೆಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿ ನೀಡಬೇಕಾಗಿ ಬರುವುದಿಲ್ಲ ಎಂಬುದು ಸೋನಿಯಾ ಮತ್ತು ರಾಹುಲ್ ನಿಲುವು ಆಗಿತ್ತು. ಆದರೆ ಅಗತ್ಯ ಬಂದರೆ...
ಅಪರಾಧ ಗೆದ್ದಿತು; ನಾವು ಸೋತೆವು: ನಿರ್ಭಯಾ ಹೆತ್ತವರ ಅಳಲುಕೊನೆಗೂ ಅಪರಾಧವೇ ಗೆದ್ದಿತು, ನಾವು ಸೋತುಬಿಟ್ಟೆವು.'' ಬಾಲಾಪರಾಧಿಯ ಬಿಡುಗಡೆಗೆ ತಡೆಯಾಜ್ಞೆ ವಿಧಿಸಲು ಸಾಧ್ಯವಿಲ್ಲ...
ವಾಯು, ಶಬ್ಧ ಮಾಲಿನ್ಯದಲ್ಲಿ ನಗರ ನಂ.1ಬೆಂಗಳೂರು ಎಂದರೆ ಎಲ್ಲರಿಗೂ ಇಷ್ಟ, ಆದರೆ ಬೆಂಗಳೂರಿಗೆ ಏನೇನು ಇಷ್ಟ ಅಂತ ನೀವು ತಿಳಿದುಕೊಳ್ಳಬೇಕೆ? ಹಾಗಿದ್ದರೆ ಹೃದಯವನ್ನು ಒಮ್ಮೆ ಗಟ್ಟಿ ಮಾಡಿಕೊಳ್ಳಿ?...
ಲೋಕಾಗೆ ಮತ್ತೆ ಅಡಿ ಇಟ್ಟ ಆಡಿಉಪ ಲೋಕಾಯುಕ್ತ ಸುಭಾಷ್ ಬಿ. ಆಡಿ ಪದಚ್ಯುತಿ ಪ್ರಕರಣದಲ್ಲಿ ಸರ್ಕಾರಕ್ಕೆ ತೀವ್ರ ಮುಖಭಂಗ ಉಂಟಾಗಿದ್ದು, ಅವರು...
ನಾಳೆ 2 ಗಂಟೆ ಕೇಬಲ್ ಕಟ್ಬಿಬಿಎಂಪಿ ಅಧಿಕಾರಿಗಳು ಕೇಬಲ್ ತೆರವುಗೊಳಿಸುತ್ತಿರುವುದನ್ನು ಖಂಡಿಸಿ ಭಾನುವಾರ 2 ಗಂಟೆಗಳ ಕಾಲ ಕೇಬಲ್ ಸಂಪರ್ಕ ಕಡಿತಗೊಳಿಸಲು ಆಪರೇಟರ್ ಗಳು ನಿರ್ಧರಿಸಿದ್ದಾರೆ. ಕೇಬಲ್ ತೆರವು ಕಾರ್ಯಾಚರಣೆ ಮುಂದುವರಿಸಿದರೆ ರಾಜ್ಯ ವ್ಯಾಪ್ತಿ ಕೇಬಲ್ ಸಂಪರ್ಕ...
ನಟಿ, ವೈಎಸ್ಆರ್ ಶಾಸಕಿ ರೋಜಾ ನಿಮ್ಸ್ ಆಸ್ಪತ್ರೆಗೆ ದಾಖಲುಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ವಿರುದ್ಧ ಅನುಚಿತ ಪದ ಬಳಸಿ ವಿಧಾಸಭೆಯಿಂದ ಒಂದು ವರ್ಷಗಳ ಕಾಲ ಅಮಾನತುಗೊಂಡಿದ್ದ ಬಹು...
ನಾವು ಯಾರಿಗೂ ಹೆದರಲ್ಲ, ಹೋರಾಟ ಮುಂದುವರೆಸುತ್ತೇವೆ: ಸೋನಿಯಾ, ರಾಹುಲ್ಎಲ್ಲ ನಾಗರಿಕರಂತೆ ನಾವೂ ಈ ದೇಶದ ಕಾನೂನು ಪಾಲಿಸಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು...
ಸೋನಿಯಾ, ರಾಹುಲ್ರನ್ನು ಕಟಕಟೆಗೆ ಕರೆ ತಂದಿದ್ದಕ್ಕೆ ಹೆಮ್ಮೆ ಇದೆ: ಸುಬ್ರಮಣ್ಯನ್ ಸ್ವಾಮಿನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕೋರ್ಟ್ ಕಟಕಟೆಗೆ ಬರುವಂತೆ...
ಕಾಂಗ್ರೆಸ್ ಮುಕ್ತ ಎಂದರೆ, ಭ್ರಷ್ಟಾಚಾರ ಮುಕ್ತ ಎಂದರ್ಥ: ಬಿಜೆಪಿನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ಸಮರ ಮುಂದುವರೆದಿದ್ದು, ಕಾಂಗ್ರೆಸ್ ಈಗಲೂ...
ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ, ರಾಹುಲ್ಗೆ ಜಾಮೀನುನ್ಯಾಷನಲ್ ಹೆರಾಲ್ಡ್ ಅವ್ಯವಹಾರ ಪ್ರಕರಣದ ಪ್ರಮುಖ ಆರೋಪಿಗಳಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ...
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ