ಚಾಲಕ ಆತ್ಮಹತ್ಯೆ ಯತ್ನ'ಕನ್ನಡಪ್ರಭ'ದ ಸರಣಿ ವರದಿ ಬಳಿಕ ಕೆಲಕಾಲ ಸಾರಿಗೆ ಸಂಸ್ಥೆಯಲ್ಲಿ ತಣ್ಣಗಾಗಿದ್ದ ಮೇಲಧಿಕಾರಿಗಳ ಕಿರುಕುಳ ಈಗ ಮತ್ತೆ ಶುರುವಾಗಿದೆ.
ಉ.ಪ್ರ.ದಲ್ಲಿ ನಿಲ್ಲದ ಕುಕೃತ್ಯಬದೌನ್ ಹತ್ಯಾಚಾರ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದರೂ ಉತ್ತರಪ್ರದೇಶದಲ್ಲಿ ಕರಾಳ ಕೃತ್ಯಗಳ ಸರಣಿ ಮಾತ್ರ ನಿಂತಿಲ್ಲ.
ಸಬ್ಸಿಡಿರಹಿತ ಸಿಲಿಂಡರ್ ರು. 23 ಇಳಿಕೆಮೋದಿ ಸರ್ಕಾರ ಬಂದ ಬಳಿಕ ಡಾಲರ್ ಎದುರು ರುಪಾಯಿ ಮೌಲ್ಯ ಏರುತ್ತಿರುವುದರ ಮೊದಲ ಲಾಭ ಸಿಕ್ಕಿದೆ.
ಬಸ್-ಟೆಂಪೋ ಡಿಕ್ಕಿ16 ಮಂದಿ ಸಾವುಗುಲ್ಬರ್ಗ ಜಿಲ್ಲೆಯ ಆಳಂದ ಪಟ್ಟಣದ ಬಳಿ ಸೋಮವಾರ ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ.
ಮಧ್ಯದಲ್ಲೇ ಮದುವೆ ಏನಾದರೂ ಮುರಿದು ಬಿದ್ರೆ ನಾವು ಕಟ್ಟಿದ ತೆರಿಗೆ ಹಣ ವಾಪಸ್ ಕೊಡ್ತೀರಾ...?ಮಧ್ಯದಲ್ಲೇ ಮದುವೆ ಮುರಿದು ಬಿದ್ರೆ ನಾವು ಕಟ್ಟಿದ ತೆರಿಗೆ ಹಣ ವಾಪಸ್ ಕೊಡ್ತೀರಾ...?
ತೆಲಂಗಾಣದ ಮೊದಲ ಮುಖ್ಯಮಂತ್ರಿಯಾಗಿ ಕೆಸಿಆರ್ ಪ್ರಮಾಣತೆಲಂಗಾಣ: ದೇಶದ 29ನೇ ರಾಜ್ಯದ ಉದಯವಾಗಿರುವ ತೆಲಂಗಾಣ ರಾಜ್ಯದ ಮೊದಲ...
ರೈಲು ದುರಂತ ತಡೆಗೆ ಕಾರ್ಯಯೋಜನೆರೈಲು ಹಳಿಗಳಲ್ಲಿನ ಲೋಪದೋಷಗಳಿಂದಾಗಿ ಸಂಭವಿಸುತ್ತಿರುವ ರೈಲು ಅಪಘಾತಗಳನ್ನು ತಪ್ಪಿಸಲು ಅಗತ್ಯ ಕಾರ್ಯಯೋಜನೆ ರೂಪಿಸುವಂತೆ..
ದುಬಾರಿ ಮದುವೆಗೆ ತೆರಿಗೆ: ಕೈಕಮಾಂಡ್ ಮಂಗಳಾರತಿದುಬಾರಿ ಮದುವೆಗೆ ಕರ ವಿಧಿಸುವ ಕಾಯ್ದೆ ಜಾರಿಗೆ ತರಲು ಮುಂದಾಗಿರುವ ರಾಜ್ಯ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video