ಇಂದು ರಕ್ಷಣೆಗೆ ತೆರೆಪ್ರವಾಹಪೀಡಿತ ಉತ್ತರಾಖಂಡದಲ್ಲಿ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಕ್ಕೆ ಸೋಮವಾರ ತೆರೆ ಬೀಳಲಿದೆ.
ಗೊರಿಲ್ಲಾ ನಾಡಲ್ಲಿ ನಂಟು ಬೆಸೆದ ನಮ್ಮ ಉಲ್ಲಾಸ'ನಿಮ್ಮ ರವಾಂಡಾ ಡೈರಿಯನ್ನು ಓದುತ್ತಿದ್ದೇನೆ. ನೀವು ಆ ದೇಶಕ್ಕೆ ಹೋಗಿರೋದು, ಅದರಲ್ಲೂ ವಿಶೇಷವಾಗಿ ಗೊರಿಲ್ಲಾಗಳನ್ನು ನೋಡಲು ಹೋಗಿರೋದು, ನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡಿರೋದು...
ಅವಶೇಷದಡಿ ಅನ್ವೇಷಣೆನೆರೆಪೀಡಿತ ಉತ್ತರಾಖಂಡದಲ್ಲಿ ರಕ್ಷಣಾ ಕಾರ್ಯಾಚರಣೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಇದರ ಹೊರತಾಗಿಯೂ ಭೂಸೇನೆ ಮತ್ತು...
ಚಿನ್ನ ನಿನ್ನ ಬೆಲೆ ಎಷ್ಟು ಚೆನ್ನ..?!ಭಾರತೀಯರಿಗೆ ಶುಭ ಶುಕ್ರವಾರದ ಸಂಭ್ರಮ... ಒಂದೆಡೆ ಚಿನ್ನದ ದರ 23 ತಿಂಗಳಲ್ಲೇ ಅತ್ಯಂತ ಕಡಿಮೆಯಾಗಿದೆ.
ಮುಕ್ತ ಮಾರುಕಟ್ಟೆ ತುಟ್ಟಿ ಮಾಡುವ ಅಕ್ಕಿ ಯೋಜನೆಅಗ್ಗದ ದರದಲ್ಲಿ ಅಕ್ಕಿ ವಿತರಿಸುವ ಸರ್ಕಾರದ ಯೋಜನೆ ಗ್ರಾಹಕ ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರಲಿದ್ದು ಅಕ್ಕಿ ಬೆಲೆಯಲ್ಲಿ...
ಆರ್ಸೆನಿಕ್ ಗ್ರಾಮಗಳಿಗೆ ಶುದ್ಧನೀರು ಪೂರೈಸಲು 24 ಕೋಟಿಜಿಲ್ಲೆಯ ಅರ್ಸೆನಿಕ್ ರಾಸಾಯನಿಕ ಅಂಶದ ನೀರು ಹೊಂದಿರುವ 9 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು...
ಪೊಲೀಸ್ ಇಲಾಖೆಗೆ ಭರ್ಜರಿ ಸರ್ಜರಿರಾಜ್ಯ ಗುಪ್ತಚರ ಇಲಾಖೆ ಎಡಿಜಿಪಿ ಅವರನ್ನು ಬದಲಿಸಿರುವ ರಾಜ್ಯ ಸರ್ಕಾರ, ಅಧಿಕಾರಕ್ಕೆ ಬಂದ ನಂತರ ಪ್ರಥಮ ಬಾರಿಗೆ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ.
ಬಿಎಸ್ವೈ ವಾಪಸು, ಬಿಜೆಪಿಯಲ್ಲಿ ತ್ರಾಸುಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮರಳಿ ಬಿಜೆಪಿಗೆ ಬರುವ ವಿಚಾರ ಇದೀಗ ಅವರ ಅಂಗಳದಲ್ಲೇ ಬಂದು ಬಿದ್ದಿದೆ.
ಗ್ಯಾಂಗ್ರೇಪ್: ಮೂವರ ಬಂಧನವೈದ್ಯ ವಿದ್ಯಾರ್ಥಿನಿ ಗ್ಯಾಂಗ್ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಡೆಂಘೀ ಪ್ರತಾಪ: ಮೂವರು ಮಕ್ಕಳು ಸೇರಿ ಐವರ ಸಾವುಡೆಂಘೀ ಜ್ವರಕ್ಕೆ ಗುರುವಾರ ಮೂವರು ಮಕ್ಕಳು ಸೇರಿದಂತೆ ಒಟ್ಟು ಐವರು ಬಲಿಯಾಗಿದ್ದಾರೆ.
ಸಹಜ ಸ್ಥಿತಿಯತ್ತ ಕೊಡಗು, ಕಪಿಲಾ ತೀರದಲ್ಲಿ ಪ್ರವಾಹ ಭೀತಿಧಾರಾಕಾರ ಮಳೆಯಿಂದ ತತ್ತರಿಸಿದ್ದ ಕೊಡಗು ಜಿಲ್ಲೆಯಾದ್ಯಂತ ವರುಣನ ಅಬ್ಬರ ತಗ್ಗಿದ್ದು ಸಹಜ ಸ್ಥಿತಿಗೆ ಮರಳಿದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!