ಚಿನ್ನ ದೋಚಿದ್ದ ಎಂಟು ಮಂದಿ ಬಂಧನಪೊಲೀಸರ ಸೋಗಿನಲ್ಲಿ ಚಿನ್ನದ ವ್ಯಾಪಾರಿಯನ್ನು ಅಪಹರಿಸಿ, ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನ ದೋಚಿದ್ದ ಪೊಲೀಸ್ ಸಿಬ್ಬಂದಿ ಸೇರಿ ಎಂಟು ಮಂದಿಯನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ...
ಪಕ್ಷಗಳಲ್ಲಿ ಸಭೆಗಳ ಪರ್ವ ಆರಂಭಬಿಬಿಎಂಪಿ ಚುನಾವಣೆಗೆ ಅಧಿಸೂಚನೆ ಹೊರಡಿಸುವ ದಿನ ಹತ್ತಿರವಾಗುತ್ತಿದ್ದಂತೆ ನಾನಾ ಪಕ್ಷಗಳ ಸಭೆ ಆರಂಭವಾಗಿವೆ. ನಿವಾರ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಕಚೇರಿಗಳಲ್ಲಿ ಪಕ್ಷದ ರಾಜ್ಯ ಮುಖಂಡರ ನೇತೃತ್ವದಲ್ಲಿ ಸಭೆಗಳು ನಡೆದಿವೆ. ಪಕ್ಷದ ಪ್ರಣಾಳಿಕೆ, ಪ್ರಚಾರ, ನೀತಿ...
ಶಿಯಾಗಳಿಗೆ ತೊಂದರೆ; ಮುಲಾಯಂ ಭೇಟಿ ಮಾಡಲಿರುವ ಮುಸ್ಲಿಂ ಗುರುಗಳುಶಿಯಾ ಮುಸ್ಲಿಂ ಸಮುದಾಯಕ್ಕೆ ಸೇರಿದವರನ್ನು ಗುರಿಯಾಗಿಸಲಾಗಿದೆ ಎಂದು ದೂರಿ ಶಿಯಾ ಮುಸ್ಲಿಂ ಗುರುಗಳು ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್
ಸ್ಮಾರಕವಾದ ಅಣ್ಣಾ ವಿಶ್ವವಿದ್ಯಾಲಯದ ಕಲಾಂ ಕೊಠಡಿಅಣ್ಣಾ ವಿಶ್ವವಿದ್ಯಾಲಯದ ಮೊದಲ ಮಹಡಿಯ ಅತಿಥಿ ಗೃಹದ ಕೋಣೆ ಈಗ ಬಿಕೋ ಎನ್ನುತ್ತಿದೆ. ಹೌದು ಈ ಕೋಣೆಯನ್ನು ಬಳಸುತ್ತಿದ್ದು ದಿವಂಗತ ಮಾಜಿ ರಾಷ್ಟ್ರಪತಿ ಎಪಿಜೆ
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ರು.200 ಕೋಟಿ ಬರಪರಿಹಾರಕರ್ನಾಟಕದ ಬರಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕೈಗೊಳ್ಳಲು ಕೇಂದ್ರ ಸರ್ಕಾರ 2014-15ನೇ ಸಾಲಿನಲ್ಲಿ ರು.200.35 ಕೋಟಿ ಮಂಜೂರು ಮಾಡಿದೆ.
ಭೂ ಕಂದಾಯ ತಿದ್ದುಪಡಿ ಕಾಯ್ದೆಗೆ ಅಸ್ತುಕರ್ನಾಟಕ ಭೂ ಕಂದಾಯ ಕಾಯ್ದೆ 94ಸಿ ಪ್ರಕಾರ ಸರ್ಕಾರಿ ಭೂಮಿಯಲ್ಲಿ ವಾಸಿಸುವ ಉದ್ದೇಶಕ್ಕೆ ಮಾಡಿಕೊಂಡ ಅಕ್ರಮ ಭೂ ಸ್ವಾಧೀನದ ಮಿತಿಯನ್ನು 2,400 ಚದರ ಅಡಿಯಿಂದ 4,000 ಚದರ ಅಡಿಗೆ ವಿಸ್ತರಿಸುವ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಶುಕ್ರವಾರ ಅಂಗೀಕಾರ ದೊರೆತಿದೆ...
ಶಿಕ್ಷಕರ ವರ್ಗಾವಣೆ ವಿಧೇಯಕಕ್ಕೆ ಸಮ್ಮತಿಪತಿ-ಪತ್ನಿ ಪ್ರಕರಣ ಮತ್ತು ಜ್ಯೇಷ್ಠತೆ ಆಧಾರದ ಮೇಲೆ ಅಂತರ್ ಘಟಕ ಶಿಕ್ಷಕರ ವರ್ಗಾವಣೆ ವಿಧೇಯಕಕ್ಕೆ ವಿಧಾನಮಂಡಲದ ಉಭಯ ಸದನಗಳಲ್ಲೂ ಅಂಗೀಕಾರ ದೊರೆತಿದೆ...
ನಡುರಾತ್ರಿಯಲ್ಲಿ ಭಾರತ-ಬಾಂಗ್ಲಾ ಭೂ ಬದಲಾವಣೆಶುಕ್ರವಾರ ಮಧ್ಯರಾತ್ರಿ ಸಾವಿರಾರು ಜನರ ಜೀವನದಲ್ಲಿ ಹೊಸ ಉತ್ಸಾಹ. ಜೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಢಾಕಾ ತೆರಳಿದ್ದಾಗ ಒಪ್ಪಂದವಾಗಿದ್ದ
ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಇರುವ ನೋಟು ಮುದ್ರಿಸಿಮಕ್ಕಳ ನೆಚ್ಚಿನ ತಾತ, ಪೀಪಲ್ಸ್ ಪ್ರೆಸಿಡೆಂಟ್ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಪಾರ್ಥಿವ ಶರೀರ ಸಕಲ ಸರ್ಕಾರಿ ಗೌರವಗಳೊಂದಿಗೆ ಭೂ ತಾಯಿ ಒಡಲು ಸೇರಿದ
ಹನಿ ಟ್ರ್ಯಾಪ್: ಮಾದಕ ನಟಿ ಹರಿಣಿ ಸೇರಿ ನಾಲ್ವರ ಬಂಧನಶ್ರೀಮಂತ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ಅವರೊಂದಿಗೆ ಸರಸದ ದೃಶ್ಯಗಳನ್ನು ಸೆರೆ ಹಿಡಿದು ನಂತರ ಬ್ಯಾಕ್ ಮೇಲ್ ಮಾಡುತ್ತಿದ್ದ ತಂಡವನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ...
ಮೊಸಳೆಯೊಂದಿಗೆ ಕಾದಾಡಿ ಪ್ರಾಣ ಉಳಿಸಿಕೊಂಡ ದಿಟ್ಟ ಮಹಿಳೆ: 37 ವರ್ಷದ ಮಹಿಳೆ ಮೊಸಳೆಯೊಂದಿಗೆ ಕಾದಾಡಿ ತನ್ನ ಪ್ರಾಣ ಉಳಿಸಿಕೊಂಡು ಧೈರ್ಯ ಪ್ರದರ್ಶಿಸಿದ ಘಟನೆ ಒಡಿಸ್ಸಾದ ಸಿಂಗಿರಿ ಗ್ರಾಮದಲ್ಲಿ ನಡೆದಿದೆ...
ಲೋಕಾ ಭ್ರಷ್ಟಾಚಾರ: ಶ್ರೀನಿವಾಸ್ಗೌಡ, ಶಂಕರೇಗೌಡಗೆ ನ್ಯಾಯಾಂಗ ಬಂಧನಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿದ್ದ ಶ್ರೀನಿವಾಸಗೌಡ, ಶಂಕರೇಗೌಡ ಅವರನ್ನು ಲೋಕಾಯುಕ್ತ ವಿಶೇಷ ಕೋರ್ಟ್....
ಯಾಕೂಬ್ಗೆ ನೇಣು, ದಾವೂದ್ ಬಂಟ ಛೋಟಾ ಶಕೀಲ್ನಿಂದ ಪ್ರತಿಕಾರದ ಬೆದರಿಕೆ1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ, ಉಗ್ರ ಯಾಕುಬ್ ಮೆಮನ್ಗೆ ಗಲ್ಲು ಶಿಕ್ಷೆ ಜಾರಿಗೊಳಿಸಿದ್ದಕ್ಕೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ....
ಔಷಧ ಕೊರತೆ ಒಪ್ಪಿದ ಸರ್ಕಾರಬೆಂಗಳೂರಿನ ದೊಡ್ಡಾಸ್ಪತ್ರೆಗಳಿಗೆ ಔಷಧಗಳ ಪೂರೈಕೆ ಆಗದಿರುವುದನ್ನು ಸರ್ಕಾರ ಒಪ್ಪಿಕೊಂಡಿದೆ. ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ವ್ಯಾಪ್ತಿಯ ಸೂಪರ್ ಸ್ಪೆಷಾಲಿಟಿ (ಪಿಎಂಎಸ್ಎಸ್ ವೈ) ವಿಕ್ಟೋರಿಯಾ, ಬೌರಿಂಗ್, ವಾಣಿವಿಲಾಸ, ವಿಂಟೋ ಆಸ್ಪತ್ರೆಗಳಿಗೆ 296 ಔಷಧಗಳ...
ಗಣಿ ಅಕ್ರಮ: ರದ್ದಾದ ಲೈಸೆನ್ಸ್ ಮರುಹರಾಜಿಗೆ ಸುಪ್ರೀಂ ಅಸ್ತುಅಕ್ರಮ ಗಣಿಗಾರಿಕೆಯಿಂದಾಗಿ ಪರವಾನಗಿ ರದ್ದಾಗಿರುವ ಸಿ ವರ್ಗದ 15 ಕಂಪನಿಗಳ ಲೈಸೆನ್ಸ್ ಗಳ ಮರು ಹರಾಜು ಹಾಕಲು ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿದೆ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!