ಸಂಭ್ರಮಿಸಿದವರ ವಿರುದ್ಧ ಕಾನೂನು ಕ್ರಮಅನಂತಮೂರ್ತಿ ನಿಧನ ಸುದ್ದಿ ತಿಳಿದು ಪಟಾಕಿ ಸಿಡಿಸಿ ಸಂಭ್ರಮಿಸಿದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ..
ಅನಂತಮೂರ್ತಿ ಜ್ಞಾನಪೀಠಕ್ಕಾಗಿ ಲಾಭಿ ಮಾಡಿಲ್ಲಜ್ಞಾನಪೀಠ ಪ್ರಶಸ್ತಿಗಾಗಿ ಡಾ.ಯುಆರ್ ಅನಂತಮೂರ್ತಿ ಯಾವುದೇ ಲಾಬಿ ಮಾಡಿಲ್ಲ..
ಅನಂತ ಸಂಸ್ಕಾರಸಕಲ ಸರ್ಕಾರಿ ಗೌರವ ಮತ್ತು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಅನಂತಮೂರ್ತಿ ಅವರ ಅಂತ್ಯ ಸಂಸ್ಕಾರ ಕಲಾಗ್ರಾಮದಲ್ಲಿ ನೆರವೇರಿತು.
ಸಾಯುವ ಮುನ್ನ ನನ್ನ ಬದುಕನ್ನು ಕಣ್ತುಂಬಿಕೊಂಡೆಅಂತೂ ನಾನು ಸಾಯುವ ಮುನ್ನ ನನ್ನ ಚಿತ್ರ 'ಕಥೆ'ಯನ್ನು ತೆರೆ ಮೇಲೆ ನೋಡಿಕೊಂಡೆ. ಬದುಕಿದ್ದಾಗಲೇ ನನ್ನನ್ನು ದೃಶ್ಯ ರೂಪದಲ್ಲಿ ತೋರಿಸಿ ನನ್ನ ಜೀವನ ಸಾರ್ಥಕವಾಗಿಸಿದ್ದೀರಿ...
ಭವದಿಂದ ದಿವ್ಯಕ್ಕೆ ಮೌನಿಕನ್ನಡನಾಡಿನ ಸಾಕ್ಷಿಪ್ರಜ್ಞೆ, ಆಧುನಿಕ ಚಿಂತನ ಕ್ರಮವನ್ನು ಮುಂದಿನ ತಲೆಮಾರಿಗೆ ದಾಟಿಸಿದ ಧೀಮಂತ ಚಿಂತಕ, ಜ್ಞಾನಪೀಠ ಪುರಸ್ಕೃತ ಬಹುಶ್ರುತವಾಗ್ಮಿ ಯು.ಆರ್.ಅನಂತಮೂರ್ತಿ ಇನ್ನಿಲ್ಲ.
ಸಂಪುಟ ವಿಸ್ತರಣೆಗೆ ಮತ್ತೆ ಕೂಡಿದ ಕಾಲಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ಕಾಲ ಕೂಡಿಬಂದಿದೆ.
ಪಂಚಭೂತಗಳಲ್ಲಿ 'ಅನಂತ' ಲೀನನಿನ್ನೆ ನಿಧನರಾಗಿದ್ದ ಜ್ಞಾನಪೀಠ ಪ್ರಶಸ್ತಿ ವಿಜೇತ, ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಇಂದು ಸಂಜೆ ಪಂಚಭೂತಗಳಲ್ಲಿ ಲೀನವಾದರು.
ಸಂಸದೀಯ ಸಮಿತಿಗೆ ಅಡ್ಡಗಾಲುಕೇಂದ್ರ ಸಚಿವ ಸಂಪುಟದಿಂದ ಹಿರಿಯ ನಾಯಕರನ್ನು ಹೊರಗಿಟ್ಟ ನಂತರ, ಬಿಜೆಪಿ ಈಗ ತನ್ನ ಸಂಸದೀಯ ಸಮಿತಿಯಿಂದಲೂ 75 ವರ್ಷ ಮೇಲ್ಪಟ್ಟವರನ್ನು ದೂರವಿಡಲು ಚಿಂತನೆ ನಡೆಸಿದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!