ಮಳೆಗೆ ಮೂರು ಆಹುತಿರಾಜ್ಯದ ಹಲವೆಡೆ ಮಳೆ ಮುಂದುವರಿದಿದ್ದು ಮನೆ ಕುಸಿದು ಇಬ್ಬರು ಮೃತಪಟ್ಟರೆ, ತುಂಗಭದ್ರಾ ಜಲಾಶಯದ ಪ್ರವಾಹಕ್ಕೆ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿದ್ದಾನೆ.
ಹಕ್ಕುಚ್ಯುತಿ ಪ್ರಸ್ತಾಪ ಗವರ್ನರ್ ಗರಂವಿ. ಬಾಲಸುಬ್ರಮಣಿಯನ್ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಸದನ ನಿರ್ಧರಿಸುವುದು ಸರಿಯಲ್ಲ ಎಂದು ರಾಜ್ಯಪಾಲ ಹಂಸರಾಜ ಭಾರದ್ವಾಜ್ ಹೇಳಿದರು.
ಡೈವೋರ್ಸ್ ವಿಚಾರಣೆಗೆ ಮುನ್ನವೇ 7.7 ಕೋಟಿ ವೆಚ್ಚ!ಇದು ಅಂತಿಂಥ ಕೇಸ್ ಅಲ್ಲ. ಎಲ್ಲ ಡೈವೋರ್ಸ್ ಕೇಸ್ಗಳಲ್ಲೂ ಪತಿಯಿಂದ ಜೀವನಾಂಶ ಸಿಗಲಿ ಎಂದು ಪತ್ನಿ ಬಯಸಿದರೆ,...
ಹೈ-ಕ ಮಾರ್ಗಸೂಚಿಗೆ ಅಸ್ತುಹೈದ್ರಾಬಾದ್ - ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371 ಜೆ ವಿಧಿ ತಿದ್ದುಪಡಿಯ ಮಾರ್ಗದರ್ಶಿ ಸೂತ್ರಕ್ಕೆ...
ಉಕ್ಕೇರಿದ ಪ್ರವಾಹ!ರಾಜ್ಯದಲ್ಲಿ ಶುಕ್ರವಾರ ಮಳೆ ಕಡಿಮೆಯಾಗಿದ್ದರೂ ತುಂಬಿದ ಜಲಾಶಯಗಳಿಂದ ನೀರು ಹೊರ ಬಿಟ್ಟ ಪರಿಣಾಮ ವಿವಿಧೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ನಾಲ್ವರು ಭ್ರಷ್ಟರು ಲೋಕಾಬಲೆಗೆಸರ್ಕಾರಿ ನೌಕರರ ನಿವಾಸಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಕೋಟ್ಯಂತರ ರುಪಾಯಿ ಆಸ್ತಿ ಪತ್ತೆ ಹಚ್ಚಿದ್ದಾರೆ.
ನೆಪದ ಬಜೆಟ್ಮತ್ತದೇ ಈಡೇರದ ನಿರೀಕ್ಷೆಗಳೊಂದಿಗೆ ಬಿಬಿಎಂಪಿ 2013-14ನೇ ಸಾಲಿನ ಬಜೆಟ್ ಮಂಡಿಸುವ ಮೂಲಕ ಸರ್ಕಾರದಿಂದ ಅನುದಾನ ಪಡೆಯಲು ದಾರಿ ಮಾಡಿಕೊಂಡಿದೆ.
ಅಬಕಾರಿ ಮಂತ್ರಿಗೆ ಅಧಿಕಾರಿ ನೋಟಿಸ್ಕಾನೂನು ಬಾಹಿರ ಕೆಲಸಕ್ಕೆ ಬೆಂಬಲ ನೀಡಿದ್ದಕ್ಕೆ ಕಾರಣ ಕೇಳಿ ತನ್ನ ಇಲಾಖೆಯ ಸಚಿವರೊಬ್ಬರಿಗೆ ಇಲಾಖಾ ಆಯುಕ್ತರೇ ನೋಟಿಸ್ ಜಾರಿ ಮಾಡಿದ್ದಾರೆ.
ಕಸ ಹಾಕಿದ್ರೆ ಜೈಲಿಗೆಎಲ್ಲೆಂದರಲ್ಲಿ ಕಸ ಸುರಿಯುವಂತಿಲ್ಲ, ಉಗುಳುವಂತಿಲ್ಲ, ಮೂತ್ರ ವಿಸರ್ಜಿಸುವಂತಿಲ್ಲ. ಹಾಗೇನಾದರೂ ಮಾಡಿದರೆ ದಂಡ ಕಟ್ಟಬೇಕು.
'ಯಲ್ಲೋ'ಕಾಟ; ವಿದೇಶಕ್ಕಿಲ್ಲ ಹಾರಾಟ!ಭವ್ಯ ಭವಿಷ್ಯ ರೂಪಿಸಿಕೊಳ್ಳಲು ಪರದೇಶಕ್ಕೆ ತೆರಳುವ ಕನಸು ಕಾಣುತ್ತಿರುವ ರಾಜ್ಯದ ನೂರಾರು ಜನರಿಗೆ ಈಗ...
ದೇಶಪುಣೆ ಕೋರ್ಟ್ ಆವರಣದಲ್ಲೇ ಭೀಕರ ಹಲ್ಲೆ; ವಿಚಾರಣೆಗೆ ಬಂದಿದ್ದ ಆರೋಪಿ ಕೈ ಕಟ್, ರಕ್ತದ ಮಡುವಿನಲ್ಲೇ ಎದ್ದು ಬಂದ ಭೂಪ! Video
ಕ್ರಿಕೆಟ್'ವಿಶೇಷ ಪ್ರತಿಭೆ, ಬೆಲೆಕಟ್ಟಲಾಗದ ವಜ್ರ': ವೈಭವ್ ಸೂರ್ಯವಂಶಿಯನ್ನು ಹಾಡಿ ಹೊಗಳಿದ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್!
ದೇಶಉತ್ತರಪ್ರದೇಶದಲ್ಲಿ ಮೈತ್ರಿ ಠುಸ್?: ಸೀಟು ಹಂಚಿಕೆ ಮಾತುಕತೆ ಜಟಾಪಟಿ ಮಧ್ಯೆ 5 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಅಖಿಲೇಶ್!