ಬಂಕ್ನಲ್ಲಿ ಸಿಗಲಿದೆ 5 ಕೆ.ಜಿ. ಸಿಲಿಂಡರ್!ಶೀಘ್ರದಲ್ಲೇ ಐದು ಕೆ.ಜಿ. ಎಲ್ಪಿಜಿ ಸಿಲಿಂಡರ್ಗಳು ಮಾರುಕಟ್ಟೆಗೆ ಬರಲಿವೆ. ಈ ಸಿಲಿಂಡರ್ಗಳ ದರ 360ರಿಂದ 380ಗಳಷ್ಟಿರಬಹುದು.
ಮೇಲ್ಮನೆಯಲ್ಲೂ ಭೂ ಗೋವಿಂದಸರ್ಕಾರಿ ಭೂಮಿ ಒತ್ತುವರಿ ತೆರವು ಹಾಗೂ ಸಂರಕ್ಷಣೆ ಕಾರ್ಯಪಡೆಯ ಅಧ್ಯಕ್ಷರ ವಿರುದ್ಧದ ಹಕ್ಕುಚ್ಯುತಿ ನಿರ್ಣಯ ಕುರಿತ ಚರ್ಚೆ ಒತ್ತಟ್ಟಿಗಿರಲಿ....
ರೇಪಿಸ್ಟ್ಗಳ 'ಗುರುತು ಪತ್ತೆ' ಆಗಿಲ್ಲಮಣಿಪಾಲ ವೈದ್ಯ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದು ತಿಂಗಳು ಕಳೆದರೂ, ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಬರುವಾಗ ಅವರ ಮುಖಕ್ಕೆ ಇನ್ನೂ ಕಪ್ಪು ಬಟ್ಟೆಯ ಮುಸುಕು ಹಾಕುತ್ತಿದ್ದಾರೆ.
ರಾಜಕಾರಣಿಗಳಿಂದಲೇ ಭೂ ಕಬಳಿಕೆ!ರಾಜಕಾರಣಿಗಳು, ಅವರ ಹಿಂಬಾಲಕರು, ಹಿತೈಷಿಗಳೂ ಸರ್ಕಾರಿ ಭೂ ಕಬಳಿಕೆಯಲ್ಲಿ ಇದ್ದಾರೆ. ಇದರಲ್ಲಿ ಪಕ್ಷ ಭೇದ ಇಲ್ಲ....
ಸಾವಿನ ಸಮೀಪದಲ್ಲಿ ರಕ್ತಸ್ರಾವ ರೋಗಿ!ಯಾವ ಶಾಪವೋ, ಅದ್ಯಾವ ಕರ್ಮವೋ ಏನೋ ಇವರ ಬದುಕಂತೂ ನಿತ್ಯ ನರಕ. ಇವರ ಕಾಯಿಲೆಗೆ ಔಷಧ ಮಾತ್ರ ಇಲ್ಲ.
8 ಮಂದಿ ಜಲಸಮಾಧಿಸ್ಟೇರಿಂಗ್ ಲಿಂಕ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಸಾರಿಗೆ ಸಂಸ್ಥೆ ಬಸ್ವೊಂದು ಕೆರೆಗೆ ಉರುಳಿ ಬಿದ್ದ ಪರಿಣಾಮ...
ಮುಳುಗಡೆ ಭೀತಿಮಹಾರಾಷ್ಟ್ರ ಹಾಗೂ ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿದಿದ್ದರಿಂದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ಬೆಳಗಾವಿ ಜಿಲ್ಲೆಯ...
ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕರು!ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕಾದ ಶಿಕ್ಷಕರೇ ಅವರ ಕೈಗೆ ಪೊರಕೆ ಕೊಟ್ಟು ಶೌಚಾಲಯ ಶುಚಿಗೊಳಿಸಿದ್ದಾರೆ.
ಜೈನ ವಿಗ್ರಹ ಕದ್ದ ಕಳ್ಳ, ಪುರಿ ದೇಗುಲಕ್ಕೂ ಕನ್ನ ಹಾಕಿದ್ದಮೂಡುಬಿದರೆ ಜೈನಬಸದಿಯ ಕೋಟ್ಯಂತರ ಮೌಲ್ಯದ ಪುರಾತನ ವಿಗ್ರಹಗಳನ್ನು ಕಳವು ಮಾಡಿದ ಒಡಿಶಾದ...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!