'ಇನ್ಕ್ರೆಡಿಬಲ್ ಇಂಡಿಯಾ' ಪ್ರಚಾರಕ್ಕೆ ಅಮಿತಾಭ್ ಮೊದಲ ಆಯ್ಕೆಗುಜರಾತ್ ಪ್ರವಾಸೋದ್ಯಮದ ರಾಯಭಾರಿಯಾಗಿರುವ ಮೆಗಾಸ್ಚಾರ್ ಅಮಿತಾಭ್ ಬಚ್ಚನ್ ಅವರೇ ಈಗ 'ಇನ್ಕ್ರೆಡಿಬಲ್ ಇಂಡಿಯಾ'ದ ಪ್ರಚಾರ ರಾಯಭಾರಿ
ಮಲೆಮಹದೇಶ್ವರ ಅರಣ್ಯದಲ್ಲಿ ಹೆಚ್ಚಿದ ಹುಲಿ ಸಂತತಿವೀರಪ್ಪನ್ ದಶಕಗಳ ಕಾಲ ನಡೆಸಿದ ವನ್ಯಜೀವಿಗಳ ಮಾರಣಹೋಮದಿಂದ ಸ್ಮಶಾನದಂತಾಗಿಬಿಟ್ಟಿದ್ದ ಮಲೆಮಹದೇಶ್ವರ...
ಇನ್ಕ್ರೆಡಿಬಲ್ ಇಂಡಿಯಾ: ಆಮಿರ್ ಖಾನ್ ಸ್ಥಾನಕ್ಕೆ ಅಮಿತಾಭ್ ಬಚ್ಚನ್ ಆಯ್ಕೆಗುಜರಾತ್ ಪ್ರವಾಸೋದ್ಯಮದ ರಾಯಭಾರಿಯಾಗಿರುವ ಮೆಗಾಸ್ಚಾರ್ ಅಮಿತಾಭ್ ಬಚ್ಚನ್ ಅವರನ್ನೇ ಈಗ 'ಇನ್ಕ್ರೆಡಿಬಲ್ ಇಂಡಿಯಾ'ದ...
ಪಠಾಣ್ಕೋಟ್ ಉಗ್ರ ದಾಳಿ: ಆಪರೇಷನ್ ಧಂಗು ಯಶಸ್ವಿಯಾದ ಕತೆಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ ಉಗ್ರರು ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ಮಾಡಿದ ಕೂಡಲೇ ಭಾರತೀಯ ವಾಯುಸೇನೆ ಆಪರೇಷನ್ ಧಂಗು ಎಂಬ...
ಪಠಾನ್ ಕೋಟ್ ದಾಳಿಯ ಬಗ್ಗೆ ಮೌನ ಮುರಿಯಿರಿ: ಮೋದಿಗೆ ಆಂಟನಿ ಆಗ್ರಹಪಂಜಾಬಿನ ಪಠಾನ್ ಕೋಟ್ ನ ಭಾರತೀಯ ವಾಯುನೆಲೆಯ ಮೇಲೆ ನಡೆದ ದಾಳಿಯ ಬಗ್ಗೆ ಮೌನ ಮುರಿಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ
ಪರಿಹಾರ ಕಾರ್ಯಗಳಿಗೆ ಕೇಂದ್ರದಿಂದ ೨೦ ಕೋಟಿ ಕೇಳಿದ ಮಣಿಪುರಜನವರಿ ೪ ರಂದು ಘಟಿಸಿದ ಭೂಕಂಪದ ಪರಿಹಾರ ಚಟುವಟಿಕೆಗಳಿಗೆ ಕೇಂದ್ರದಿಂದ ಮಣಿಪುರ ೨೦ ಕೋಟಿ ರೂ ಅನುದಾನ ಕೇಳಿದೆ ಎಂದು ಹಿರಿಯ ಅಧಿಕಾರಿಯೊಬ್ಬರು
ಓವೈಸಿಗೆ ಬಾಯಿ ಮುಚ್ಚಿಕೊಂಡಿರು ಎಂದ ಇಸಿಸ್ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಓವೈಸಿಗೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಉಗ್ರ ಸಂಘಟನೆ ಗುರುವಾರ ಬೆದರಿಕೆ ಹಾಕಿದೆ.
ನೂತನ ವಿಧಾನಪರಿಷತ್ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರಸ್ಥಳೀಯ ಸಂಸ್ಥೆಗಳಿಂದ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ನೂತನ ವಿಧಾನ ಪರಿಷತ್ ನ 25 ಸದಸ್ಯರ ಅವಧಿಯು ಇಂದಿನಿಂದ ಅಧಿಕೃತವಾಗಿ ಆರಂಭವಾಗಿದ್ದು, ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ...
ಕಾಶ್ಮೀರವಿಲ್ಲದೆ ಪಾಕಿಸ್ತಾನ ಅಪೂರ್ಣ: ಅಧ್ಯಕ್ಷ ಮ್ಯಾಮ್ನೂನ್ ಹುಸೇನ್ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದೊಂದಿಗೆ ಸಂಬಂಧ ವೃದ್ಧಿಗೆ ಯತ್ನಿಸುತ್ತಿರುವ ಬೆನ್ನಲ್ಲೇ ಪಾಕಿಸ್ತಾನ ಅಧ್ಯಕ್ಷ ಮ್ಯಾನ್ನೂನ್ ಹುಸೇನ್...
ನೂತನ ಲೋಕಾಯುಕ್ತ ಸ್ಥಾನಕ್ಕೆ ನ್ಯಾ.ಎಸ್ ಆರ್ ನಾಯಕ್ ಆಯ್ಕೆ ಸಾಧ್ಯತೆರಾಜ್ಯ ಲೋಕಾಯುಕ್ತದಂತ ಸಂವಿಧಾನಿಕ ಹುದ್ದೆಗೆ ಕನ್ನಡಿಗರೇ ಬೇಕು ಎನ್ನುವ ರಾಜ್ಯ ಸರ್ಕಾರದ ನಿಲುವಿನ ಬಗ್ಗೆ ಅನೇಕ ಅನುಮಾನಗಳು...
ಮೇಲ್ಮನೆಯಲ್ಲಿ ಹೊಸಬರ ಅವಧಿ ಇಂದಿನಿಂದ ಆರಂಭಶಾಶ್ವತ ಶಾಸನಸಭೆ ಎಂದೇ ಕರೆಯುವ ವಿಧಾನ ಪರಿಷತ್ತಿನಿಂದ ಪ್ರತಿ ಆರು ವರ್ಷಕ್ಕೊಮ್ಮೆ ಮೂರನೇ ಒಂದರಷ್ಟು ನಿವೃತ್ತರಾಗಬೇಕೆಂಬ ವಾಡಿಕೆಯಂತೆ 25 ಶಾಸಕರ ಸದಸ್ಯತ್ವವು ಮಂಗಳವಾರ ಮುಕ್ತಾಯವಾಗಿದ್ದು, ಅದೇ ಸ್ಥಾನಗಳಿಗೆ...
ವಾಯುನೆಲೆ ಗೇಟ್ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿ ಬಂಧನ, ವಿಚಾರಣೆಇತ್ತೀಚೆಗಷ್ಟೇ ಉಗ್ರರ ದಾಳಿಯಿಂದ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಪಂಜಾಬ್ ನ ಪಠಾಣ್ ಕೋಟ್ ಸೇನಾ ವಾಯುನೆಲೆಯ ಗೇಟ್ ಬಳಿ ಬುಧವಾರ ಸಂಜೆ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ನಿಂತಿದ್ದ ಕಾರಣ ಆತನನ್ನು ಸೇನಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ...
ಮತ್ತೆ ಉಗ್ರರ ಭೀತಿ: ಗುರುದಾಸ್ ಪುರ ವಾಯುನೆಲೆ ಸುತ್ತುವರೆದ ಸೈನಿಕರುಪಂಜಾಬ್ ನ ಗುರುದಾಸ್ ಪುರದಲ್ಲಿ ಮತ್ತೆ ಉಗ್ರರು ಅಡಗಿರುವ ಕುರಿತು ಶಂಕೆ ವ್ಯಕ್ತವಾಗಿದ್ದು, ಸೇನಾ ನೆಲೆಯನ್ನು ಭಾರತೀಯ ಸೈನಿಕರು ಸುತ್ತುವರೆದಿದ್ದಾರೆ...
ಖಾಸಗಿ ಶಾಲೆಗಳಲ್ಲಿ ವ್ಯವಸ್ಥಾಪಕರ ಮೀಸಲಾತಿ ರದ್ದುಮಾಡಿದ ಎಎಪಿ ಸರ್ಕಾರಖಾಸಗಿ ಶಾಲೆಗಳಲ್ಲಿ ವ್ಯವಸ್ಥಾಪನಾ ಮಂಡಲಿಯ ಮೀಸಲಾತಿಯಡಿ ನೊಂದಣಿ ಮಾಡಿಕೊಳ್ಳುವುದನ್ನು ರದ್ದು ಮಾಡಲು ದೆಹಲಿ ಸರ್ಕಾರ ಬುಧವಾರ ನಿರ್ಧರಿಸಿದೆ.
ಮಲೆನಾಡ ಗಾಂಧಿ, ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡ ನಿಧನತೀವ್ರ ಆನಾರೋಗ್ಯದಿಂದ ಬಳಲುತ್ತಿದ್ದ ಮಲೆನಾಡ ಗಾಂಧಿ ಎಂದೇ ಹೆಸರಾಗಿದ್ದ ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡ(90) ಅವರು ಬುಧವಾರ ನಿಧನರಾಗಿದ್ದಾರೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!