ನಿರ್ಭಯಾಳಿಗೆ ಚುಚ್ಚಿದ್ದು ರಾಡ್ ಅಲ್ಲ ಸ್ಕ್ರೂಡ್ರೈವರ್ನಿರ್ಭಯಾ ಮೇಲೆ ಅತ್ಯಾಚಾರ ಎಸಗಿದ್ದ ನಾಲ್ವರು ಕೀಚಕರು ಸಾಕ್ಷ್ಯ ನಾಶ ಮಾಡಲು ಕ್ರಿಮಿನಲ್ ಯೋಚನೆ ರೂಪಿಸಿದ್ದರು. ಡಿಎನ್ಎ ಪರೀಕ್ಷೆ ವೇಳೆ ಕೂಡ ಯಾವುದೇ...
ಟಿಪ್ಪು ಸುಲ್ತಾನ್ ಶಸ್ತ್ರಾಸ್ತ್ರ ದಾಖಲೆ ಬೆಲೆಗೆ ಮಾರಾಟಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯ ಕಾಲದಲ್ಲಿ ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ದಾಖಲೆಯ ಆರು ಮಿಲಿಯನ್ ಪೌಂಡ್ ಗೆ ಮಾರಾಟ....
ಯೆಮನ್ ನಲ್ಲಿ ಯುದ್ಧ ಅಂತ್ಯಗೊಳಿಸಿದ ಸೌದಿ ಅರೇಬಿಯಾಯೆಮನ್ ನಲ್ಲಿ ಹೌಥಿ ಬಂಡುಕೋರರ ವಿರುದ್ಧ ನಡೆಸಿದ್ದ ಸೇನಾ ದಾಳಿಯನ್ನು ಕೊನೆಗೊಳಿಸಿರುವುದಾಗ ಸೌದಿ ಅರೇಬಿಯಾ ನಾಯಕತ್ವದ
ಕಾಯಕಯೋಗಿಗೆ ಶಿರಬಾಗಿ ನಮಿಸುವೆ: ಪ್ರಧಾನಿ ಮೋದಿಕಾಯಕಯೋಗಿ ಬಸವೇಶ್ವರ ಜಯಂತಿ ಅಂಗವಾಗಿ ಬಸವೇಶ್ವರರ ಭಾವಚಿತ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ...
ರೋಬೋಟುಗಳಾಗಬೇಡಿ; ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆಯಿರಿರೋಬೋಟುಗಳಂತೆ ಜೀವನ ನಡೆಸದೆ ತಮ್ಮ ಕುಟುಂಬ ಸದಸ್ಯರ ಜೊತೆ ಗುಣಮಟ್ಟದ ಸಮಯ ಕಳೆಯುವಂತೆ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ
ಗಗನಸಖಿಯನ್ನು ಸೆಳೆಯಲು ವಿಮಾನವನ್ನೇ ಅಪಹರಿಸಹೊರಟ ಭೂಪದುಬೈನಿಂದ ಹಿಂದಿರುಗುತ್ತಿದ್ದ ಹೈದರಾಬಾದ್ ನಿವಾಸಿಯೊಬ್ಬ ಗಗನಸಖಿಯಿಂದ ಆಕರ್ಷಿತನಾಗಿ, ಅವಳನ್ನು ಗೆಲ್ಲಲು
ಜಪಾನಿ ಪ್ರಧಾನಿ ನಿವಾಸದ ಮೇಲೆ ಡ್ರೋನ್ ಪತ್ತೆಕ್ಯಾಮರಾ ಒಳಗೊಂಡ ಡ್ರೋನ್ ಒಂದು ಜಪಾನಿ ಪ್ರಧಾನಿ ಶಿಜ್ನೋ ಅಬೆ ಅವರ ನಿವಾಸದ ಮೇಲೆ ಪತ್ತೆ ಹಚ್ಚಲಾಗಿದೆ. ಇದರ ಮೂಲ ಮತ್ತು ಉದ್ದೇಶ
ಭೂಸ್ವಾಧೀನ ಮಸೂದೆ ವಿರುದ್ಧ ಆಪ್ ಪ್ರತಿಭಟನೆ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವುಕೇಂದ್ರ ಸರ್ಕಾರದ ಉದ್ದೇಶಿಸಿತ ಭೂಸ್ವಾಧೀನ ಮಸೂದೆ ವಿರೋಧಿಸಿ ಬುಧವಾರ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ರೈತರೊಬ್ಬ ಆತ್ಮಹತ್ಯೆ ಮಾಡಿಕೊಂಡ....
ಬಾಳೆಹಣ್ಣು ಹೊತ್ತ ೧೩ ಟ್ರಕ್ಕುಗಳನ್ನು ಹಿಂದಕ್ಕೆ ಕಳುಹಿಸಿದ ಪಾಕಿಸ್ತಾನಿಗಳುಭಾರತೀಯ ವ್ಯಾಪಾರಸ್ಥರ ನಡುವಿನ ಭಿನ್ನಾಭಿಪ್ರಾಯಗಳಿಂದ ಬಾಳೆಹಣ್ಣು ಹೊತ್ತ ೧೩ ಟ್ರಕ್ಕುಗಳನ್ನು ಬುಧವಾರ ಪಾಕಿಸ್ತಾನಿ ಮಾರಾಟಗಾರರು
ನ್ಯಾಯಮೂರ್ತಿಗೇ ಅನ್ಯಾಯ!ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಬೇಕಿದ್ದ ನನಗೆ ನಮ್ಮ ಸಹೋದ್ಯೋಗಿ ನ್ಯಾಯಮೂರ್ತಿ ಹಾಗೂ ಅವರ ಮಗನ...
೩೫೦೦ ಬಾರಿ ಶೇರ್ ಆದ ಎ ಐ ಐ ಎಂ ಎಸ್ ವೈದ್ಯೆಯ ಸಾವಿನ ಟಿಪ್ಪಣಿತನ್ನ ಪತಿ ಸಲಿಂಗರತಿ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಎ ಐ ಐ ಎಂ ಎಸ್ ವೈದ್ಯೆಯ ಫೇಸ್ಬುಕ್ ಸಾವಿನ ಟಿಪ್ಪಣಿ,
ಸಂಪುಟ ದರ್ಜೆ ಸ್ಥಾನಮಾನ ನಿರಾಕರಿಸಿದ ಬಾಬಾ ರಾಮ್ದೇವ್ಹರಿಯಾಣದ ಬಿಜೆಪಿ ಸರ್ಕಾರ ನೀಡಿದ್ದ ಸಂಪುಟ ದರ್ಜೆ ಸ್ಥಾನಮಾನದ ಆಹ್ವಾನವನ್ನು ಯೋಗ ಗುರು ಬಾಬಾ ರಾಮ್ದೇವ್ ಅವರು ಮಂಗಳವಾರ....
ವರದಿ ಬಂದ ಬಳಿಕ ರೈತರಿಗೆ ವಿಶೇಷ ಪ್ಯಾಕೇಜ್: ಸಿಎಂಏಪ್ರಿಲ್ 12ರಿಂದ ಏಪ್ರಿಲ್ 16ರವರೆಗೆ ರಾಜ್ಯದಲ್ಲಿ ವ್ಯಾಪಕ ಮಳೆಯಾಗಿದೆ. ಇಂಥ ಮಳೆ ಹಿಂದೆ ನೋಡಿರಲಿಲ್ಲ. ಇದರಿಂದ ಅಪಾರ ಹಾನಿಯಾಗಿದೆ. ಬೆಳೆ-ಜೀವ...
ಒರಿಸ್ಸಾ ಮಾಜಿ ಮುಖ್ಯಮಂತ್ರಿ, ಅಸ್ಸಾಂ ರಾಜ್ಯಪಾಲ ಜೆ ಬಿ ಪಟ್ನಾಯಕ್ ವಿಧಿವಶಮೂರು ಬಾರಿಗೆ ಒರಿಸ್ಸಾ ಮುಖ್ಯಮಂತ್ರಿಯಾಗಿದ್ದ ಹಾಗೂ ಸದ್ಯ ಅಸ್ಸಾಂ ರಾಜ್ಯಪಾಲರಾಗಿ ಕೆಲಸ ನಿರ್ವಹಿಸುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕ
ವೈಮಾನಿಕ ದಾಳಿ; ಇಸಿಸ್ ನಾಯಕ ಅಬು ಬಕರ್ ಅಲ್ ಬಾಗ್ದಾದಿ ಸ್ಥಿತಿ ಗಂಭೀರ?ಕಳೆದ ಮಾರ್ಚ್ ತಿಂಗಳಲ್ಲಿ ಅಮೆರಿಕ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಇಸಿಸ್ ಸಂಘಟನೆಯ ನಾಯಕ ಅಬು ಬಕರ್...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್