ಕ್ಷಿಪಣಿ ತಂದ ಗೊಂದಲಸಿರಿಯಾ ಮೇಲೆ ದಾಳಿ ನಡೆಸಲು ಅಮೆರಿಕ ತುದಿಗಾಲಲ್ಲಿ ನಿಂತಿರುವಾಗಲೇ ಸಿರಿಯಾದತ್ತ ಎರಡು ಕ್ಷಿಪಣಿಗಳು ನುಗ್ಗಿ ಬಂದಿವೆ. ಮಂಗಳವಾರ ಮೆಡಿಟರೇನಿಯನ್ ಸಮುದ್ರ...
ಮಂಜುನಾಥ್ ಅಧಿಕಾರಕ್ಕೆ ಕತ್ತರಿಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ವರ್ಗದ ವಿರುದ್ಧ ದ್ವೇಷ ರಾಜಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ...
ನಗರ ಹಸನು ಮಾಡಲು ಉದಾಸೀನಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಆದರೆ, ನಗರಸಭೆ ಸಾರ್ವಜನಿಕರ ಹಣವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೆ ವ್ಯರ್ಥಮಾಡುತ್ತಿದೆ.
ಪ್ರಧಾನಿ ಸಿಂಗ್ ಹೊರಟರು ಜಿ-20 ಶೃಂಗಕ್ಕೆರಷ್ಯಾದಲ್ಲಿ ನಡೆಯಲಿರುವ 8ನೇ ಜಿ20 ಶೃಂಗದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮನಮೋಹನ ಸಿಂಗ್ ಅವರು ಬುಧವಾರ ರಷ್ಯಾದ...
ಕಡತ ಹುಡುಕುತ್ತೇವೆಈಗಾಗಲೇ ಭಾರಿ ಸಂಖ್ಯೆಯ ಕಡತಗಳನ್ನು ಸಿಬಿಐಗೆ ನೀಡಿದ್ದೇವೆ, ನೀವೆಲ್ಲರೂ ಹೇಳಿರುವ ಹಾಗೆ ಕಲ್ಲಿದ್ದಲು ಕಡತಗಳು ನಾಪತ್ತೆಯಾಗಿದ್ದರೆ ಹುಡುಕುವ...
ಅಸಾಂಪ್ರದಾಯಿಕ ನೀತಿ ಕೈಬಿಡಲು ಮನಮೋಹನ್ ಸಿಂಗ್ ಒತ್ತಾಯಅಭಿವೃದ್ಧಿ ಹೊಂದಿದ ದೇಶಗಳು ಕಳೆದ ಕೆಲವು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಅಸಾಂಪ್ರದಾಯಿಕ ನೀತಿಗಳನ್ನು ಹಂತಹಂತವಾಗಿ ಕೈಬಿಡುವಂತೆ ಜಿ-20 ಶೃಂಗದಲ್ಲಿ...
ಫೇಸ್ಬುಕ್ ಲವ್: ಮಗ ಜೈಲಿಗೆ, ಅಪ್ಪ ಸಾವಿನ ಮನೆಗೆಪುತ್ರನ ಫೇಸ್ಬುಕ್ ಪ್ರೇಮ ಪ್ರಕರಣಕ್ಕೆ ನತದೃಷ್ಟ ವೃದ್ಧ ತಂದೆ ಬಲಿಯಾಗಿದ್ದಾರೆ. ಕೊಡಗು ಜಿಲ್ಲೆಯ ಮೂರ್ನಾಡು ಗ್ರಾಮದ ಯುವಕ ದೇವಿಪ್ರಸಾದ್ ಬೆಂಗಳೂರಿನ...
ಸಿರಿಯಾ ಯುದ್ಧಕ್ಕೆ ಕ್ಷಣಗಣನೆಸಿರಿಯಾ ಮೇಲೆ ದಾಳಿಗಾಗಿ ಕಾಯುತ್ತಿರುವ ಅಮೆರಿಕ ಪಾಲಿಗೆ ಇದೀಗ ಶುಭವಾರ್ತೆ. ಸೆನೆಟ್ನ ವಿದೇಶಾಂಗ ವ್ಯವಹಾರಗಳ ಸಮಿತಿ ಕರಡು ನಿರ್ಣಯಕ್ಕೆ ಒಪ್ಪಿಗೆ...
ಆರ್ಥಿಕ ಸಂಕಷ್ಟ, ಬಿಕ್ಕಟ್ಟಿಗೆ ಜಿ-20 ಆಶಾವಾದವೇ ಔಷಧಯಾವತ್ತೂ ಸಂಕಷ್ಟ ಹಾಗೂ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಆಶಾವಾದವೊಂದೇ ನೆಮ್ಮದಿ, ಉತ್ಸಾಹವನ್ನು ಜೀವಂತವಾಗಿಡಲು ಸಾಧ್ಯ. ವಿಶ್ವದ ಅತ್ಯಂತ ಬಲಿಷ್ಠ...
ಪ್ರಧಾನಿಗೇ ತಟ್ಟಿತು ಕೋಲ್ಬಿಸಿಕಲ್ಲಿದ್ದಲು ಬ್ಲಾಕ್ಗಳ ಹಂಚಿಕೆ ಸಂಬಂಧ ಪ್ರಧಾನಿ ವಿಚಾರಣೆಗೆ 'ಸಿಬಿಐನಲ್ಲೇ ಸಿಗದ ಅನುಮತಿ' ವಿಚಾರ ಮಂಗಳವಾರ ಸಂಸತ್ನ ಉಭಯ ಸದನಗಳಲ್ಲಿ ಗದ್ದಲಕ್ಕೆ...
ಕಾವೇರಿ ಜಟಾಪಟಿಲೋಕಸಭೆಯಲ್ಲಿ ಮತ್ತೆ ಕಾವೇರಿ ಪ್ರತಿಧ್ವನಿಸಿದೆ. ಕಾವೇರಿ ಕೊಳ್ಳದಲ್ಲಿ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ತನ್ನ ಅನುಮತಿ ಪಡೆಯಬೇಕು ಎಂದು...
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video