ಜೈಲರ್ 2

ಒಟಿಟಿಗೆ ಲಗ್ಗೆಯಿಡಲು ಜೈಲರ್ 2 ಸಜ್ಜು: 30 ನಿಮಿಷಗಳ ಹೆಚ್ಚುವರಿ ದೃಶ್ಯಗಳೊಂದಿಗೆ ಡಿಜಿಟಲ್‌ ರಿಲೀಸ್!
ಸಿನಿಮಾ ಸುದ್ದಿ

ಒಟಿಟಿಗೆ ಲಗ್ಗೆಯಿಡಲು ಜೈಲರ್ 2 ಸಜ್ಜು: 30 ನಿಮಿಷಗಳ ಹೆಚ್ಚುವರಿ ದೃಶ್ಯಗಳೊಂದಿಗೆ ಡಿಜಿಟಲ್‌ ರಿಲೀಸ್!

ರಜನಿಕಾಂತ್ ಅವರ ನಟನೆಯ ಜೈಲರ್ 2 ಸಿನಿಮಾ ಬರೋಬ್ಬರಿ 821 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡುವ ಮೂಲಕ ತಮಿಳು ಚಿತ್ರರಂಗದಲ್ಲಿ ಸಾರ್ವಕಾಲಿಕ ಹೊಸ ಇತಿಹಾಸ ಸೃಷ್ಟಿಸಿದೆ. ಹಾಗಾದ್ರೆ, ಬ್ಲಾಕ್‌ಬಸ್ಟರ್ ಚಿತ್ರದ ಒಟಿಟಿ ರಿಲೀಸ್ ಯಾವಾಗ? ಇಲ್ಲಿದೆ ಆ ಕುರಿತ ವರದಿ:

₹800 ಕೋಟಿ ದಾಟಿದ 'ಜೈಲರ್ 2' ಕಲೆಕ್ಷನ್; 'ಧುರಂಧರ್ 2' ನಂತರ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ!
ಸಿನಿಮಾ ಸುದ್ದಿ

₹800 ಕೋಟಿ ದಾಟಿದ 'ಜೈಲರ್ 2' ಕಲೆಕ್ಷನ್; 'ಧುರಂಧರ್ 2' ನಂತರ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ!

'ಧುರಂಧರ್ 2' (Dhurandhar 2) ನಂತರ, ಅತಿ ಹೆಚ್ಚು ಗಳಿಕೆ ಕಂಡ ಎರಡನೇ ಭಾರತೀಯ ಚಲನಚಿತ್ರವಾಗಿ 'ಜೈಲರ್ 2' ಹೊರಹೊಮ್ಮಿದೆ.

'ಜೈಲರ್ 2' ಬಾಕ್ಸ್ ಆಫೀಸ್ ಕಲೆಕ್ಷನ್: ₹776.95 ಕೋಟಿ ಗಳಿಕೆ ಕಂಡ ರಜನಿಕಾಂತ್ ನಟನೆಯ ಚಿತ್ರ!
ಸಿನಿಮಾ ಸುದ್ದಿ

'ಜೈಲರ್ 2' ಬಾಕ್ಸ್ ಆಫೀಸ್ ಕಲೆಕ್ಷನ್: ₹776.95 ಕೋಟಿ ಗಳಿಕೆ ಕಂಡ ರಜನಿಕಾಂತ್ ನಟನೆಯ ಚಿತ್ರ!

ಈ ಚಿತ್ರ ಬಿಡುಗಡೆಯಾದ 15 ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ₹500 ಕೋಟಿ ಗಡಿ ದಾಟಿತು, ಈ ಸಾಧನೆ ಮಾಡಿದ ಎರಡನೇ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಬಾಕ್ಸ್ ಆಫೀಸ್‌ನಲ್ಲಿ ಮುಂದುವರಿದ ಅಬ್ಬರ: ರಜನಿಕಾಂತ್- ಅಕ್ಷಯ್ ಕುಮಾರ್ ನಟಿಸಿದ್ದ '2.0' ಚಿತ್ರ ಹಿಂದಿಕ್ಕಿ ಇತಿಹಾಸ ನಿರ್ಮಿಸಿದ 'ಜೈಲರ್ 2'!
ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್‌ನಲ್ಲಿ ಮುಂದುವರಿದ ಅಬ್ಬರ: ರಜನಿಕಾಂತ್- ಅಕ್ಷಯ್ ಕುಮಾರ್ ನಟಿಸಿದ್ದ '2.0' ಚಿತ್ರ ಹಿಂದಿಕ್ಕಿ ಇತಿಹಾಸ ನಿರ್ಮಿಸಿದ 'ಜೈಲರ್ 2'!

ಜೈಲರ್ 2 ಚಿತ್ರವು ಅಕ್ಟೋಬರ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಬಿಡುಗಡೆಯಾದ ಕೇವಲ 12 ದಿನಗಳಲ್ಲಿಯೇ ಈ ಹೊಸ ಮೈಲಿಗಲ್ಲನ್ನು ಚಿತ್ರವು ಸಾಧಿಸಿದೆ.

ರಜನಿಕಾಂತ್ ನಟನೆಯ 'ಜೈಲರ್ 2' ಚಿತ್ರ ವೀಕ್ಷಿಸಲು ಇಡೀ ಚಿತ್ರಮಂದಿರವನ್ನೇ ಬುಕ್ ಮಾಡಿದ ಸಂಜು ಸ್ಯಾಮ್ಸನ್!
ಕ್ರಿಕೆಟ್

ರಜನಿಕಾಂತ್ ನಟನೆಯ 'ಜೈಲರ್ 2' ಚಿತ್ರ ವೀಕ್ಷಿಸಲು ಇಡೀ ಚಿತ್ರಮಂದಿರವನ್ನೇ ಬುಕ್ ಮಾಡಿದ ಸಂಜು ಸ್ಯಾಮ್ಸನ್!

'ನನಗೆ ರಜನಿ ಸರ್ ಅವರ ಸಿನಿಮಾಗಳನ್ನು ನೋಡುವುದೆಂದರೆ ತುಂಬಾ ಇಷ್ಟ, ಅವರ ಮುಂದಿನ ಚಿತ್ರಕ್ಕಾಗಿ ನಾನು ಯಾವಾಗಲೂ ಕಾತುರದಿಂದ ಕಾಯುತ್ತಿರುತ್ತೇನೆ. ಹಾಗಾಗಿ, ನಾನು ಸಿನಿಮಾ ನೋಡಲು ಒಂದು ದಿನ ತಡ ಮಾಡಿದೆ ಅಷ್ಟೇ' ಎಂದರು.

ಬಾಕ್ಸ್ ಆಫೀಸ್‌ನಲ್ಲಿ 'ಜೈಲರ್ 2' ಅಬ್ಬರ: ರಜಿನಿಕಾಂತ್ ನಟನೆಯ ಚಿತ್ರ ವಿಶ್ವದಾದ್ಯಂತ ಗಳಿಸಿದ್ದೆಷ್ಟು?
ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್‌ನಲ್ಲಿ 'ಜೈಲರ್ 2' ಅಬ್ಬರ: ರಜಿನಿಕಾಂತ್ ನಟನೆಯ ಚಿತ್ರ ವಿಶ್ವದಾದ್ಯಂತ ಗಳಿಸಿದ್ದೆಷ್ಟು?

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್ 2 ಚಿತ್ರವು ಅಕ್ಟೋಬರ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ಪ್ರೇಮದ ಊರಲಿ, ಜೈಲರ್ 2 ಮುಂದೆ ಮುಗ್ಗರಿಸಿದ 'ರಣಬಾಲಿ': ಮದುವೆ ಬಳಿಕ ಒಂದಾದ ವಿಜಯ್-ರಶ್ಮಿಕಾ ಜೋಡಿ ವಿಫಲ!
ಸಿನಿಮಾ ಸುದ್ದಿ

ಪ್ರೇಮದ ಊರಲಿ, ಜೈಲರ್ 2 ಮುಂದೆ ಮುಗ್ಗರಿಸಿದ 'ರಣಬಾಲಿ': ಮದುವೆ ಬಳಿಕ ಒಂದಾದ ವಿಜಯ್-ರಶ್ಮಿಕಾ ಜೋಡಿ ವಿಫಲ!

ಕನ್ನಡದ ಪ್ರೇಮದ ಊರಲಿ ಹಾಗೂ ರಜನಿಕಾಂತ್ ಅಭಿನಯದ ಜೈಲರ್ 2 ಚಿತ್ರಗಳು ರಣಬಾಲಿಗೆ ಸಕತ್ ಪೈಪೋಟಿ ನೀಡುತ್ತಿದೆ. ಬೆಂಗಳೂರಿನಲ್ಲಿ ರಣಬಾಲಿಗೆ ಕಡಿಮೆ ಸಂಖ್ಯೆಯ ಥಿಯೇಟರ್ ಗಳು ಸಿಕ್ಕಿವೆ.

ಬಿಡುಗಡೆಯಾದ ಎರಡೇ ದಿನಕ್ಕೆ 'ಜೈಲರ್ 2' ದಾಖಲೆ; ₹200 ಕೋಟಿಗೂ ಅಧಿಕ ಗಳಿಕೆ ಕಂಡ ರಜಿನಿಕಾಂತ್ ನಟನೆಯ ಚಿತ್ರ!
ಸಿನಿಮಾ ಸುದ್ದಿ

ಬಿಡುಗಡೆಯಾದ ಎರಡೇ ದಿನಕ್ಕೆ 'ಜೈಲರ್ 2' ದಾಖಲೆ; ₹200 ಕೋಟಿಗೂ ಅಧಿಕ ಗಳಿಕೆ ಕಂಡ ರಜಿನಿಕಾಂತ್ ನಟನೆಯ ಚಿತ್ರ!

'ಜೈಲರ್ 2' ತಮಿಳು ಆವೃತ್ತಿಯ ಪ್ರದರ್ಶನಗಳಿಂದ 'ಜೈಲರ್ 2' ₹25.25 ಕೋಟಿ ಗಳಿಕೆ ಕಂಡರೆ, ತೆಲುಗು ಆವೃತ್ತಿಯಲ್ಲಿ ₹7.25 ಕೋಟಿ ಮತ್ತು ಹಿಂದಿ ಆವೃತ್ತಿಯಲ್ಲಿ ₹2.75 ಕೋಟಿ ಗಳಿಸಿದೆ.

ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ ಬಾಚಿದ 'ಜೈಲರ್ 2'
ಸಿನಿಮಾ ಸುದ್ದಿ

ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ ಬಾಚಿದ 'ಜೈಲರ್ 2'

ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ 'ಸ್ಯಾಕ್ನಿಲ್ಕ್' (Sacnilk) ವೆಬ್‌ಸೈಟ್ ವರದಿ ಮಾಡಿರುವಂತೆ, ಈ ಚಿತ್ರವು ಬಿಡುಗಡೆಯಾದ ಮೊದಲ ದಿನವೇ 125.25 ಕೋಟಿ ರೂ.ಗಳನ್ನು ಗಳಿಸಿದೆ.