• Tag results for ಬಳಕೆ

ವಿವಿಧ ರಾಜ್ಯಗಳಲ್ಲಿ ಬಳಕೆಯಾಗದ 5500 ಕ್ಕೂ ಹೆಚ್ಚು ವೆಂಟಿಲೇಟರ್‌ಗಳು: ಯುಪಿ, ಕರ್ನಾಟಕ ಅತಿದೊಡ್ಡ ಡೀಫಾಲ್ಟರ್

ಕೋವಿಡ್-19 ಎರಡನೇ ಅಲೆ ಅವಧಿಯಲ್ಲಿ ವೆಂಟಿಲೇಟರ್ ಗಳ ಕೊರತೆಯಿಂದ ಹಲವು ಮಂದಿ ಸಾವನ್ನಪ್ಪಿದ್ದಾರೆ. ಆದರೆ, ರೋಗಿಗಳು ಜೀವ ರಕ್ಷಕ ಸಾಧನಗಳ ಕೊರತೆಯಿಂದ ತೊಂದರೆಪಡುತ್ತಿದ್ದರೂ, ವಿವಿಧ ರಾಜ್ಯಗಳಿಗೆ ಪೂರೈಕೆಯಾದ ನೂರಾರು ಯಂತ್ರಗಳು ಬಳಕೆಯಾಗದೆ ಬಿದ್ದಿವೆ.

published on : 20th June 2021

ಸಂಸದೀಯ ಮಂಡಳಿ ಎದುರು ಟ್ವಿಟರ್ ಇಂಡಿಯಾ ಪ್ರತಿನಿಧಿಗಳು ಹಾಜರು

ಟ್ವಿಟರ್ ಇಂಡಿಯಾದ ಪ್ರತಿನಿಧಿಗಳು ಸಂಸದೀಯ ಮಂಡಳಿ ಎದುರು ಹಾಜರಾಗಿದ್ದಾರೆ.

published on : 18th June 2021

ಕೋವಿಡ್-19: 'ಕೋವ್ಯಾಕ್ಸಿನ್' ತುರ್ತು ಬಳಕೆಗೆ ಅಮೆರಿಕಾ ಎಫ್ ಡಿಎ ಅನುಮತಿ ನಿರಾಕರಣೆ!

ಅಮೆರಿಕದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆಯಲು ಪ್ರಯತ್ನಿಸುತ್ತಿರುವ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಗೆ ಹಿನ್ನಡೆಯುಂಟಾಗಿದೆ. ಅಮೆರಿಕಾದ ಎಫ್ಡಿಎ (ಆಹಾರ ಮತ್ತು ಔಷಧ ಆಡಳಿತ) ಕೋವ್ಯಾಕ್ಸಿನ್ ಲಸಿಕೆಯನ್ನು ತಿರಸ್ಕರಿಸಿದೆ.

published on : 11th June 2021

ಪಲ್ಸ್ ಆಕ್ಸಿ ಮೀಟರ್: ಇದನ್ನು ಬಳಸುವುದು, ರೀಡಿಂಗ್ ಅರ್ಥ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ..

ಕೊರೋನಾ ಕಾಲದಲ್ಲಿ ಮನೆ ಮನೆಗಳಲ್ಲಿ ಬಳಕೆಯಾಗುತ್ತಿರುವ ಪ್ರಾಥಮಿಕ ವೈದ್ಯಕೀಯ ಉಪಕರಣ ಪಲ್ಸ್ ಆಕ್ಸಿ ಮೀಟರ್.

published on : 30th April 2021

ಕೇಂದ್ರ ಸರ್ಕಾರ ಜನರ ಸಾವನ್ನು ಬಯಸುತ್ತಿರುವಂತಿದೆ: ದೆಹಲಿ ಕೋರ್ಟ್ ತರಾಟೆ 

ಕೇಂದ್ರ ಸರ್ಕಾರ ರೆಮ್ಡಿಸಿವಿರ್ ನ ಬಳಕೆಯಲ್ಲಿ ಪಾಲಿಸಬೇಕಾದ ಹೊಸ ಪ್ರೊಟೋಕಾಲ್ ನ್ನು ಬಿಡುಗಡೆ ಮಾಡಿದ್ದರ ಬಗ್ಗೆ ದೆಹಲಿ ಹೈಕೋರ್ಟ್ ಕೆಂಡಾಮಂಡಲಗೊಂಡಿದೆ. 

published on : 28th April 2021

ಪಾಕಿಸ್ತಾನದಲ್ಲಿ ಸ್ಪುಟ್ನಿಕ್ -ವಿ ಕೋವಿಡ್‍ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ

ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ 'ತುರ್ತು ಬಳಕೆಗೆ' ಪಾಕಿಸ್ತಾನ ಸರ್ಕಾರ ಅನುಮೋದಿಸಿದೆ. ಸರ್ಕಾರದ ಆದೇಶದಂತೆ, ಸ್ಥಳೀಯ ಔಷಧೀಯ ಕಂಪೆನಿಗೆ ಸ್ಪುಟ್ನಿಕ್ ವಿ ಆಮದು ಮತ್ತು ಪೂರೈಕೆ ಹಕ್ಕುಗಳನ್ನು ನೀಡಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಶನಿವಾರ ದೃಢಪಡಿಸಿದ್ದಾರೆ.

published on : 24th January 2021

ಸಿಗ್ನಲ್ ಗೆ ಮಿಲಿಯನ್ ಗಟ್ಟಲೆ ಬಳಕೆದಾರರು: ದಿಢೀರ್ ತಾಂತ್ರಿಕ ದೋಷದಿಂದ ಗ್ರಾಹಕರಿಗೆ ತಾತ್ಕಾಲಿಕ ಅನನುಕೂಲ

ಕ್ರಾಸ್ ಪ್ಲಾಟ್ ಫಾರ್ಮ್ ಮೆಸೇಜಿಂಗ್ ಆಪ್ ಸಿಗ್ನಲ್ ನ್ನು ಕೆಲವೇ ದಿನಗಳಲ್ಲಿ ಮಿಲಿಯನ್ ಗಟ್ಟಲೆ ಗ್ರಾಹಕರು ಡೌನ್ ಲೋಡ್ ಮಾಡಿದ ಬೆನ್ನಲ್ಲೇ ದಿಢೀರ್ ತಾಂತ್ರಿಕ ದೋಷ ಉಂಟಾಗಿದ್ದು, ಗ್ರಾಹಕರು ಮೆಸೇಜ್ ಕಳಿಸಲು ಸಾಧ್ಯವಾಗದೇ ಅನನುಕೂಲ ಎದುರಿಸಿದ್ದಾರೆ.

published on : 16th January 2021

ಆಕ್ಸ್'ಫರ್ಡ್ ಕೋವಿಡ್-19 ಲಸಿಕೆ: ಭಾರತ, ಬ್ರಿಟನ್ ಬಳಿಕ ತುರ್ತು ಬಳಕೆಗೆ ಮೆಕ್ಸಿಕೋ ಅನುಮತಿ

ಭಾರತ ಮತ್ತು ಬ್ರಿಟನ್ ಬಳಿಕ ಆಕ್ಸ್‌ಫರ್ಡ್‌ನ ಆಸ್ಟ್ರಾಜೆನೆಕಾ ಕೊರೊನಾ ಲಸಿಕೆ ತುರ್ತು ಬಳಕೆಗೆ ಮೆಕ್ಸಿಕೋ ಕೂಡ ಅನುಮತಿ ನೀಡಿದೆ. 

published on : 5th January 2021

ಕೋವಿಶೀಲ್ಡ್ ಬೆನ್ನಲ್ಲೇ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಶಿಫಾರಸು; 4 ಲಸಿಕೆ ಅಭಿವೃದ್ಧಿಪಡಿಸಿದ ಏಕೈಕ ರಾಷ್ಟ್ರ ಭಾರತ- ಜಾವ್ಡೇಕರ್

ಆಕ್ಸ್ಫರ್ಡ್-ಆಸ್ಟ್ರಾಜೆನಿಕಾದ ಕೋವಿಶೀಲ್ಡ್ ಗೆ ಭಾರತದ ವಿಷಯ ತಜ್ಞರ ಸಮಿತಿ ಅನುಮತಿ ನೀಡಿದ ಬೆನ್ನಲ್ಲೇ ಭಾರತ್ ಬಯೋ ಟೆಕ್ ನ ಕೋವ್ಯಾಕ್ಸಿನ್ ತುರ್ತು ಬಳಕೆಗೂ ಶಿಫಾರಸು ಮಾಡಲಾಗಿದೆ. 

published on : 2nd January 2021

ದೇಶದಲ್ಲಿ ಆಕ್ಸ್‌ಫರ್ಡ್ ಕೋವಿಡ್ -19 ಲಸಿಕೆ ಕೋವಿಶೀಲ್ಡ್ ತುರ್ತು ಬಳಕೆಗೆ ತಜ್ಞರ ಸಮಿತಿ ಅನುಮತಿ

ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ ಆಕ್ಸ್‌ಫರ್ಡ್ ಕೋವಿಡ್ -19 ಲಸಿಕೆ ಕೋವಿಶೀಲ್ಡ್ ತುರ್ತು ಬಳಕೆಗೆ ರಾಷ್ಟ್ರೀಯ ಔಷಧ ನಿಯಂತ್ರಕದ ತಜ್ಞರ ಸಮಿತಿ ಅನುಮತಿ ನೀಡಿದೆ ಎಂದು ಶುಕ್ರವಾರ ಮೂಲಗಳು ತಿಳಿಸಿವೆ.

published on : 1st January 2021

ಕೋವಿಡ್-19 ಸುರಕ್ಷತೆ: ಸರ್ಜಿಕಲ್, ಬಟ್ಟೆಯ ಮಾಸ್ಕ್ ಗಳು ಪುನರ್ ಬಳಕೆಗೆ ಯೋಗ್ಯವಲ್ಲ!

 ಫೇಸ್ ಮಾಸ್ಕ್ ಕೋವಿಡ್-19 ಸೋಂಕಿನಿಂದ ಜನರನ್ನು ರಕ್ಷಿಸುತ್ತದೆ, ಆದರೆ ಅನೇಕ ಮಂದಿ ಮಾಸ್ಕ್ ಗಳನ್ನು ಪುನರ್ ಬಳಕೆ ಮಾಡಲು ಒಲವು ತೋರುತ್ತಾರೆ. ಇದರಿಂದ ಅವುಗಳ ದಕ್ಷತೆಯಲ್ಲಿ ಕುಂಠಿತವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

published on : 26th December 2020

ದೇವಾಲಯಗಳಲ್ಲಿ ಹಣ ದುರ್ಬಳಕೆ, ಕ್ರಿಮಿನಲ್ ಮೊಕದ್ದಮೆ- ಮುಜರಾಯಿ ಇಲಾಖೆ ಎಚ್ಚರಿಕೆ

ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ದೇವಾಲಯಗಳಲ್ಲಿ ಸಂಗ್ರಹವಾಗುವ ಹಣವನ್ನು ಖಾಸಗಿ ವಲಯದಿಂದ ನಿರ್ವಹಣೆ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದಿದ್ದು, ಹಣ ದುರ್ಬಳಕೆಯಾದರೆ ಕಠಿಣ ಕ್ರಿಮಿನಲ್ ಕ್ರಮ ಕೈಗೊಳ್ಳುವುದಾಗಿ ಮುಜರಾಯಿ ಇಲಾಖೆ ಎಚ್ಚರಿಕೆ ನೀಡಿದೆ.

published on : 19th December 2020

ಏಕ ಬಳಕೆ ಪ್ಲಾಸ್ಟಿಕ್‌ ಗೆ ಪರ್ಯಾಯ ಕಂಡುಕೊಳ್ಳುವಲ್ಲಿ ಭಾರತ ಯಶಸ್ವಿ: ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್

ಏಕ ಬಳಕೆಯ ಪ್ಲಾಸ್ಟಿಕ್‌ಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವಲ್ಲಿ ಮತ್ತು ಅದನ್ನು ಅಳವಡಿಸಿಕೊಳ್ಳುವಲ್ಲಿ ಭಾರತವು ಯಶಸ್ವಿಯಾಗಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

published on : 5th December 2020

ಆಶ್ರಮದಲ್ಲಿ ವಿವಾಹದ ವೇಳೆ ಆನೆ ಬಳಕೆ: ಪ್ರಾಣಿದಯಾ ಸಂಘಟನೆಗಳ ವಿರೋಧ

ಸಾಕಾನೆಗಳನ್ನು ದೇವಾಲಯಗಳ ಮುಂದೆ ಜನರಿಗೆ ಆಶೀರ್ವಾದ ಕೊಡಿಸಲು, ಜಾತ್ರೆಗಳಲ್ಲಿ ದೇವರ ಮೂರ್ತಿಗಳನ್ನು ಇಟ್ಟು ಮೆರವಣಿಗೆ ಮಾಡಲು ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಕೆ ಮಾಡುವುದು ಸಾಮಾನ್ಯ.

published on : 27th November 2020

ಅಮೆರಿಕಾದಲ್ಲಿ ಕೋವಿಡ್-19 ಲಸಿಕೆಯನ್ನು ತುರ್ತು ಅಗತ್ಯಕ್ಕಾಗಿ ಯಾವ ರೀತಿಯಲ್ಲಿ ಬಳಸಬಹುದು?

ಕೋವಿಡ್-19 ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಅಧ್ಯಯನಗಳು ನಡೆಯುತ್ತಿರುವಾಗ ಅಮೆರಿಕಾದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಕೋವಿಡ್-19 ಲಸಿಕೆಯನ್ನು ಯಾವ ರೀತಿಯಲ್ಲಿ ಬಳಸಬಹುದು? ಎಂಬುದು ಚರ್ಚೆಗೆ ಗ್ರಾಸವಾಗಿದೆ. 

published on : 21st November 2020
1 2 >