• Tag results for ಬೆಳ್ಳಿ

87 ಲಕ್ಷ ಮೌಲ್ಯದ ಸೈಟ್ ಖರೀದಿಸಿ ಸುರಂಗ ಕೊರೆದು ಪಕ್ಕದ ಮನೆಯ ನೆಲದಲ್ಲಿ ಹೂತ್ತಿಟ್ಟಿದ್ದ ಅಪಾರ ಪ್ರಮಾಣದ ಬೆಳ್ಳಿ ಕದ್ದ ಖತರ್ನಾಕ್ ಖದೀಮರು!

ಭೂಗರ್ಭದಲ್ಲಿ ಹೂತಿಟ್ಟಿದ್ದ ಬೆಳ್ಳಿ ಕದಿಯಲು ಖತರ್ನಾಕ್ ಕಳ್ಳರ ಗ್ಯಾಂಗ್ 87 ಲಕ್ಷ ರೂ ಮೌಲ್ಯದ ಸೈಟ್ ಖರೀದಿಸಿ ಅಲ್ಲಿಂದಲೇ ಸುರಂಗ ಕೊರೆದು ಬೆಳ್ಳಿ ಕದ್ದು ಪರಾರಿಯಾಗಿದ್ದಾರೆ.

published on : 27th February 2021

ನಟ ಅನೀಶ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ 'ರಾಮಾರ್ಜುನ' ನಾಳೆ ತೆರೆಗೆ

ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ  ಮೊದಲ ಕಮರ್ಷಿಯಲ್ ಎಂಟರ್ ಟೈನರ್ ಚಿತ್ರ 'ರಾಮಾರ್ಜುನ' ನಾಳೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

published on : 28th January 2021

ಮೈಲಾರ ಲಿಂಗೇಶ್ವರನಿಗೆ ಬೆಳ್ಳಿಯ ಹೆಲಿಕಾಪ್ಟರ್ ಹರಕೆ ಒಪ್ಪಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಜಿಲ್ಲೆಯ ಪ್ರಸಿದ್ಧ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಬೆಳ್ಳಿಯ ಹೆಲಿಕಾಪ್ಟರ್ ನೀಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಮ್ಮ ಹರಕೆ ತೀರಿಸಿಕೊಂಡಿದ್ದಾರೆ.

published on : 18th December 2020

ವೈಯಕ್ತಿಕ ಕುಸ್ತಿ ವಿಶ್ವಕಪ್‌: ಅನ್ಶುಗೆ ಬೆಳ್ಳಿ

ಸೆರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆದ 2020 ರ ವೈಯಕ್ತಿಕ ಕುಸ್ತಿ ವಿಶ್ವಕಪ್‌ನ ಫೈನಲ್‌ಗೆ ತಲುಪಿದ ಭಾರತದ ಮಹಿಳಾ ಕುಸ್ತಿಪಟು ಅನ್ಶು ಮಲಿಕ್, ಪ್ರಶಸ್ತಿ ಪಂದ್ಯದಲ್ಲಿ ಸೋತ ನಂತರ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು.

published on : 17th December 2020

ಚಿನ್ನದ ದರದಲ್ಲಿ ಭಾರಿ ಏರಿಕೆ, 10 ಗ್ರಾಮ್ ಬೆಳ್ಳಿಯ ರೇಟ್ ಎಷ್ಟು ಗೊತ್ತೇ?

ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಭಾರಿ ಏರಿಕೆಯಾಗಿದೆ. ಚಿನ್ನದ ದರ 816 ರೂಪಾಯಿ ಏರಿಕೆಯಾಗಿದ್ದು ಪ್ರತಿ 10 ಗ್ರಾಮ್ ಗೆ 49,430 ರೂಪಾಯಿ ಆಗಿದ್ದರೆ, ಬೆಳ್ಳಿಯ ದರ 3,063 ರೂಪಾಯಿ ಏರಿಕೆ ಕಂಡಿದ್ದು ಕೆ.ಜಿ ಬೆಳ್ಳಿ 61,298 ರೂಪಾಯಿಗಳಿಂದ 64,361 ಕ್ಕೆ ಏರಿಕೆಯಾಗಿದೆ. 

published on : 8th December 2020

ಚಿನ್ನ, ಬೆಳ್ಳಿ ಖರೀದಿದಾರರಿಗೆ ಶಾಂಕಿಂಗ್ ನ್ಯೂಸ್: ಬೆಲೆಯಲ್ಲಿ ತೀವ್ರ ಹೆಚ್ಚಳ!

ಚಿನ್ನಿವಾರ ಪೇಟೆಯಲ್ಲಿ ಚಿನ್ನ, ಬೆಳ್ಳಿ ಆಭರಣಗಳ ಬೆಲೆ ದುಬಾರಿಯಾಗಿದೆ. ಹೆಚ್ ಡಿಎಸ್ ಸಿ ಸೆಕ್ಯೂರಿಟಿಸ್ ಪ್ರಕಾರ ಇಂದು 675 ರೂ. ಹೆಚ್ಚಳದೊಂದಿಗೆ  10 ಗ್ರಾಂ ಚಿನ್ನದ ಬೆಲೆ 48 ಸಾವಿರದ 169 ಆಗಿದೆ.

published on : 2nd December 2020

ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ, ಗ್ರಾಹಕರ ಮೊಗದಲ್ಲಿ ಮಂದಹಾಸ!

ಸತತ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರ ಮೊಗದಲ್ಲಿ ಇದೀಗ ಮಂದಹಾಸ ಮೂಡುವಂತಾಗಿದೆ. ಹೌದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.

published on : 24th November 2020

ಹಬ್ಬಗಳ ಋತುವಿನಲ್ಲಿ ಗ್ರಾಹಕರಿಗೆ ಶಾಕ್! ಬಂಗಾರದ ಬೆಲೆ 791 ರೂ. ಏರಿಕೆ, ಬೆಳ್ಳಿಯೂ ದುಬಾರಿ

ಹಬ್ಬದ ಋತು ಪ್ರಾರಂಭವಾಗಿರುವ ಬೆನ್ನಲ್ಲೇ ಶುಕ್ರವಾರ ಚಿನ್ನದ ಬೆಲೆಯಲ್ಲಿ 791 ರೂ.ಏರಿಕೆ ಕಂಡುಬಂದಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹೇಳಿದೆ. ಈ ಬೆಲೆ ಏರಿಕೆಯಿಂದ ಹತ್ತು ಗ್ರಾಂ ಚಿನ್ನದ ಬೆಲೆ 51,717 ರೂ.ಗೆ ಏರಿಕೆಯಾಗಿದೆ. 

published on : 6th November 2020

ಚಿನಿವಾರ ಪೇಟೆ: ಚಿನ್ನದ ಬೆಲೆಯಲ್ಲಿ ಹೆಚ್ಚಳ, ಬೆಳ್ಳಿ ಬೆಲೆಯಲ್ಲಿ ಕುಸಿತ

ಹೆಚ್ ಡಿಎಫ್ ಸಿ ಸೆಕ್ಯುರಿಟಿಸ್ ಪ್ರಕಾರ ತೀವ್ರವಾದ ರೂಪಾಯಿ ಮೌಲ್ಯ ಕುಸಿತದ ನಡುವೆ  ಚಿನ್ನದ ಬೆಲೆಯಲ್ಲಿ ಇಂದು  111 ರೂ ಏರಿಕೆ ಕಂಡಿದ್ದು, 10 ಗ್ರಾಮ್ ಚಿನ್ನದ ಬೆಲೆ  50 ಸಾವಿರದ 743 ರೂ ಆಗಿದೆ. ನಿನ್ನೆ 10 ಗ್ರಾಮ್ ಚಿನ್ನದ ಬೆಲೆ 50 ಸಾವಿರದ 632 ಆಗಿತ್ತು. 

published on : 4th November 2020

ಪವರ್ ಸ್ಟಾರ್ ಪುನೀತ್ ಗೆ ಸಚಿವರಿಂದ ಬೆಳ್ಳಿ ಗದೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಅರಣ್ಯ ಸಚಿವ ಆನಂದ್ ಸಿಂಗ್ ಬೆಳ್ಳಿ ಗದೆ ನೀಡಿ ಗೌರವಿಸಿದ್ದಾರೆ.  

published on : 20th October 2020

ಚಿನ್ನ, ಬೆಳ್ಳಿ ಬೆಲೆಯಲ್ಲಿ ಸತತ ಇಳಿಕೆ, ಗ್ರಾಹಕರ ಮೊಗದಲ್ಲಿ ಮಂದಹಾಸ!

ಸತತ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರ ಮೊಗದಲ್ಲಿ ಇದೀಗ ಮಂದಹಾಸ ಮೂಡುವಂತಾಗಿದೆ. ಹೌದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. 

published on : 5th October 2020

ಆಭರಣ ಪ್ರಿಯರಿಗೆ ಸಿಹಿಸುದ್ದಿ: ಸತತ ನಾಲ್ಕನೆ ದಿನವೂ ಚಿನ್ನದ ದರ ಕುಸಿತ

ಭಾರತದಲ್ಲಿ ಹಳದಿ ಲೋಹದ ಬೆಲೆ ಸತತ ನಾಲ್ಕನೇ ದಿನವೂ ಕುಸಿತ ಕಂಡಿದೆ. 

published on : 24th September 2020

ಸಚಿವ ನಾರಾಯಣ ಗೌಡ- ಶಾಸಕ ಬೆಳ್ಳಿ ಪ್ರಕಾಶ್ ನಡುವೆ ವಿಧಾನಸೌಧದಲ್ಲೇ ಜಟಾಪಟಿ, ಜಗಳ ಬಿಡಿಸಿದ ಇತರ ಶಾಸಕರು

ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣ ಗೌಡ ಮತ್ತು ಕಡೂರು ಶಾಸಕ ಬೆಳ್ಳಿ ಪ್ರಕಾಶ್ ನಡುವೆ ವಿಧಾನಸಭೆ ಮೊಗಸಾಲೆಯಲ್ಲಿ ಸೋಮವಾರ ಮಧ್ಯಾಹ್ನ ಜಟಾಪಟಿ ನಡೆದಿದೆ.

published on : 21st September 2020

ಆಭರಣ ಪ್ರಿಯರಿಗೆ ಕಹಿಸುದ್ದಿ: ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದ ಬೆನ್ನಲ್ಲೇ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ.Silver prices

published on : 15th September 2020

ಚಿನ್ನದ ಬೆಲೆ ಮತ್ತೆ 287 ರೂ. ಏರಿಕೆ, 10 ಗ್ರಾಂ ಹಳದಿ ಲೋಹಕ್ಕೆ 52,391 ರೂಪಾಯಿ

ದೇಶದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದ್ದು, ಗುರುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 287 ರೂ. ದಾಖಲೆಯ ಏರಿಕೆಯಾಗುವ ಮೂಲಕ 10. ಗ್ರಾಂ ಚಿನ್ನದ ಬೆಲೆ 52,391 ರೂಪಾಯಿಗೆ ಏರಿಕೆಯಾಗಿದೆ.

published on : 10th September 2020
1 2 >