• Tag results for ಮದುವೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಯೂರಿ, ಲೀಲಾಗೆ ಜೊತೆಯಾದ ಅರುಣ್!

ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಜನಮನ ಗೆದ್ದು, ಕೃಷ್ಣ ಲೀಲಾ ಸಿನಿಮಾ ಮೂಲಕ ಸ್ಯಾಂಡಲ್'ವುಡ್'ನಲ್ಲಿ ಸದ್ದು ಮಾಡಿದ್ದ ನಟಿ ಮಯೂರಿಯವರು  ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

published on : 13th June 2020

ಪರಿಷತ್ ಸದಸ್ಯ ಶರವಣ ಪುತ್ರಿಯ ಸರಳ ವಿವಾಹದ ಫೋಟೋಗಳು!

ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಏ.17ಕ್ಕೆ ನಿಗದಿಯಾಗಿದ್ದ ಮದುವೆಯನ್ನು ಮುಂದೂಡಿದ್ದ ಜೆಡಿಎಸ್ ವಿಧಾನಪರಿಷತ್ ಸದಸ್ಯ ಶರವಣ ಅವರು ಇದೀಗ ಸರಳವಾಗಿ ತಮ್ಮ ಪುತ್ರಿಯ ವಿವಾಹವನ್ನು ನೆರವೇರಿಸಿದ್ದಾರೆ. 

published on : 10th June 2020

ಮಗಳ ವಯಸ್ಸಿನ ಯುವತಿ ಜೊತೆ ಟಾಲಿವುಡ್ ನಿರ್ಮಾಪಕನ ಎರಡನೇ ಮದುವೆ, ಫೋಟೋ ವೈರಲ್!

ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರಗಳಾದ ದಿಲ್, ಆರ್ಯ, ಬೊಮ್ಮರಿಲ್ಲು, ಬೃಂದಾವನ, ಫಿದಾ, ದುವಡಾ ಜಗನ್ನಾಧಮ್ ಚಿತ್ರಗಳನ್ನು ನಿರ್ಮಿಸಿರುವ ಖ್ಯಾತ ನಿರ್ಮಾಪಕ 49 ವರ್ಷದ ದಿಲ್ ರಾಜು ಅವರು ಎರಡನೇ ಮದುವೆಯಾಗಿದ್ದಾರೆ.

published on : 14th May 2020

ಸದ್ದುಗದ್ದಲವಿಲ್ಲದೆ ಮದುವೆಯಾದ ನಿರ್ದೇಶಕ ಎಪಿ ಅರ್ಜುನ್, ಫೋಟೋ ಗ್ಯಾಲರಿ!

ಕೊರೋನಾ ವೈರಸ್ ಲಾಕ್ ಡೌನ್ ನಡುವೆಯೇ ಅಂಬಾರಿ ಖ್ಯಾತಿಯ ನಿರ್ದೇಶಕ ಎಪಿ ಅರ್ಜುನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

published on : 10th May 2020

ಪ್ರಭಾಸ್ ಜೊತೆ ಮದುವೆ ಛೇ ಛೇ, ಮೆಗಾಸ್ಟಾರ್ ಚಿರಂಜೀವಿ ಸಹೋದರನ ಪುತ್ರಿಯ ಹೇಳಿಕೆ ವೈರಲ್!

ಟಾಲಿವುಡ್ ನಟ ಪ್ರಭಾಸ್ ಮದುವೆ ಕುರಿತಂತೆ ಆಗಾಗ್ಗೆ ವದಂತಿಗಳು ಹರಡುತ್ತಲೆ ಇವೆ. ಈ ಹಿಂದೆ ಕನ್ನಡತಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಮದುವೆಯಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಇದೀಗ ಮೆಗಾ ಫ್ಯಾಮಿಲಿ ಜೊತೆ ಸಂಬಂಧ ಬೆಳೆಸುತ್ತಿದ್ದಾರೆ ಎಂಬ ಗಾಸಿಪ್ ಹಬ್ಬಿದೆ.

published on : 24th April 2020

ನಿಖಿಲ್-ರೇವತಿ ಸರಳ ಮದುವೆ, ಯಾರೆಲ್ಲಾ ಗಣ್ಯರು ಆಗಮಿಸಿದ್ದರು, ಈ ಫೋಟೋಗಳನ್ನು ನೋಡಿ!

ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು ಈ ಮಧ್ಯೆ ದೇವಲೋಕವನ್ನೇ ಧರೆಗಿಳಿಸಲು ಮುಂದಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ನಿರಾಶೆಯಾಗಿತ್ತು. ಕೊನೆಗೆ ಮನೆಯಲ್ಲೇ ಸರಳವಾಗಿ ಮದುವೆ ಮಾಡಿ ಮುಗಿಸಿದ್ದಾರೆ. 

published on : 17th April 2020

9 ದಿನಗಳ ಅದ್ದೂರಿ ವಿವಾಹ! ಶ್ರೀರಾಮುಲು ಮಗಳ ಮದುವೆ ಆಲ್ಬಂ

ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಶ್ರೀರಾಮುಲು ಅವರ ಮಗಳ ವಿವಾಹ ಅದ್ದೂರಿಯಾಗಿ ನೆರವೇರಿದೆ.

published on : 5th March 2020

ಬಿಗ್‍ಬಾಸ್ ಯಂಗ್ ಲವ್ ಬರ್ಡ್ಸ್ ಚಂದನ್-ನಿವೇದಿತ ಗೌಡ ಅದ್ಧೂರಿ ಮದುವೆ ಫೋಟೋಗಳು!

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಂದು (ಬುಧವರ) ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

published on : 26th February 2020

ಪ್ರೇಯಸಿ ಮೇಘಾ ಜೊತೆ ರಿಜಿಸ್ಟರ್ ಮದುವೆ ಮಾಡಿಕೊಂಡ ನಟ ಚೇತನ್!

ಆ ದಿನಗಳು ನಟ ಚೇತನ್ ಬಹು ದಿನದ ಗೆಳತಿ ಮೇಘಾ ಎಂಬುವರ ಜೊತೆ ರಿಜಿಸ್ಟರ್ ಮದುವೆ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

published on : 1st February 2020

ಸನಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡಿಗ 'ತ್ರಿಶತಕ ವೀರ' ಕರುಣ್ ನಾಯರ್

ಟೆಸ್ಟ್ ಕ್ರಿಕೆಟ್ ನಲ್ಲಿ ವೀರೇಂದ್ರ ಸೆಹ್ವಾಗ್ ಬಳಿಕ ತ್ರಿಶತಕ ಸಿಡಿಸಿದ ಟೀಂ ಇಂಡಿಯಾದ ಎರಡನೇ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿರುವ ಕರುಣ್ ನಾಯರ್ ಅವರು ಬಹುಕಾಲದ ಗೆಳತಿ ಸನಯಾ ಟಂಕರಿವಾಲಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

published on : 20th January 2020

ಕ್ರಿಕೆಟಿಗ ಮನೀಶ್ ಪಾಂಡೆ-ನಟಿ ಆಶ್ರಿತಾ ಶೆಟ್ಟಿ ಅದ್ಧೂರಿ ಆರತಕ್ಷತೆ

ಕ್ರಿಕೆಟಿಗ ಮನೀಶ್ ಪಾಂಡೆ ಮತ್ತು ನಟಿ ಅಶ್ರಿತಾ ಶೆಟ್ಟಿ ಅವರ ಮದುವೆ ಆರತಕ್ಷತೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿದ್ದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಸೇರಿದಂತೆ ಹಲವು ಕ್ರಿಕೆಟಿಗರು ಕಾರ್ಯಕ್ರಮಕ್ಕೆ ಬಂದು ದಂಪತಿಯನ್ನು ಆಶೀರ್ವದಿಸಿದರು.

published on : 25th December 2019

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಚಿತಾ ರಾಂ ಸಹೋದರಿ ನಿತ್ಯಾ ರಾಮ್

ನಂದಿನಿ ಧಾರಾವಾಹಿಯಲ್ಲಿ ನಟಿಸಿ ಖ್ಯಾತಿ ಗಳಿಸಿರುವ ನಿತ್ಯಾ ರಾಮ್ ಅವರು ಗೌತಮ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

published on : 6th December 2019

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಆ ದಿನಗಳು' ನಟಿ ಅರ್ಚನಾ ವೇದಾ

ಆ ದಿನಗಳು ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದ ನಟಿ ಅರ್ಚನಾ ವೇದಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

published on : 16th November 2019

ಸದ್ದು ಗದ್ದಲವಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ವುಡ್ ನಟ ರಿಷಿ

ಆಪರೇಷನ್ ಅಲಮೇಲಮ್ಮ ಮತ್ತು ಕವಲುದಾರಿ ಚಿತ್ರಗಳಲ್ಲಿ ಅಭಿನಯಿಸಿದ್ದ ನಟ ರಿಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

published on : 10th November 2019

'ಉಳಿದವರು ಕಂಡಂತೆ' ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಯಜ್ಞಾ ಶೆಟ್ಟಿ!

ಎದ್ದೇಳು ಮಂಜುನಾಥ ಮತ್ತು ಉಳಿದವರು ಕಂಡಂತೆ ಚಿತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿದ್ದ ಯಜ್ಞಾ ಶೆಟ್ಟಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

published on : 30th October 2019