• Tag results for LPG cylinder

ಮಹಾರಾಷ್ಟ್ರ: ಅನಿಲ ಸೋರಿಕೆಯಿಂದ ಅಗ್ನಿ ಅವಘಡ- 5 ಮಂದಿ ಗಾಯ

ಮಹಾರಾಷ್ಟ್ರ ಥಾಣೆ ಜಿಲ್ಲೆಯಲ್ಲಿರುವ ಮನೆಯೊಂದರಲ್ಲಿ ಎಲ್'ಪಿಜಿ ಅನಿಲ ಸೋರಿಕೆಯಾದ ಪರಿಣಾಮ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ. 

published on : 2nd May 2021

ಜನಸಾಮಾನ್ಯನಿಗೆ ತಟ್ಟಲಿದೆ ಬಿಸಿ: ಎಲ್ ಪಿಜಿ ದರ ಮತ್ತೆ 25 ರೂಪಾಯಿ ಏರಿಕೆ! 

ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನತೆಗೆ  ಕೇಂದ್ರ  ಮತ್ತೊಂದು ಶಾಕ್ ನೀಡಿ,  ಮಾ.1 ರಂದು ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಹೆಚ್ಚಳ ಮಾಡಿದೆ.

published on : 1st March 2021

ಅಸ್ಸಾಂನಲ್ಲಿ ಭೀಕರ ದುರಂತ: 20 ಸಿಲಿಂಡರ್ ಸ್ಫೋಟ; 66 ಗುಡಿಸಲುಗಳು ಭಸ್ಮ

ಅಸ್ಸಾಂನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 20 ಅನಿಲ ಸಿಲಿಂಡರ್ ಗಳು ಸ್ಫೋಟವಾಗಿ ಬರೊಬ್ಬರಿ 66 ಗುಡಿಸಲುಗಳು ಸುಟ್ಟು ಕರಕಲಾಗಿವೆ.

published on : 20th December 2020

ವಾಟ್ಸ್ ಆಪ್ ಮೂಲಕವೂ ಎಲ್ ಪಿಜಿ ಬುಕ್ ಮಾಡಬಹುದು: ಇಲ್ಲಿದೆ ಪೂರ್ಣ ಮಾಹಿತಿ

ನ.1 ರಿಂದ ಎಲ್ ಪಿಜಿ ಬುಕಿಂಗ್ ನಲ್ಲಿ ಹಲವು ಬದಲಾವಣೆಗಳಾಗಿದ್ದು, ಬುಕ್ಕಿಂಗ್ ಮಾಡುವುದಕ್ಕೆ ಬಳಕೆ ಮಾಡುವ ನಂಬರ್ ಸಹ ಬದಲಾವಣೆಯಾಗಿದೆ.

published on : 3rd November 2020

ಮತ್ತೆ ಎಲ್ ಪಿ ಜಿ ದರ ಹೆಚ್ಚಳ: ಜನತೆಗೆ ಶಾಕ್!

ರಾಜಧಾನಿ ಜನತೆ ತರಕಾರಿ ಇನ್ನಿತರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿದ ಜನತೆಗೆ ಮತ್ತೆ ಎಲ್ ಪಿ ಜಿ ದರ ಏರಿಕೆಯ ಬಿಸಿ ತಟ್ಟಿದೆ. 

published on : 2nd November 2020

ಇಂಡೇನ್ ಎಲ್ಪಿಜಿ ಗ್ರಾಹಕರಿಗೆ ದೇಶಾದ್ಯಂತ ಸುಗಮ ಬುಕ್ಕಿಂಗ್ ಸೌಲಭ್ಯ: ಒಂದೇ ದೂರವಾಣಿ ಸಂಖ್ಯೆ

ದೇಶದಲ್ಲಿ ನಡೆಯುತ್ತಿರುವ ಹಬ್ಬ ಪರ್ವದಲ್ಲಿ, ಇಂಡಿಯನ್ ಆಯಿಲ್ ಗ್ರಾಹಕರ ಅನುಕೂಲಕ್ಕಾಗಿ ಮತ್ತೊಂದು ಅನುಕೂಲ ಮಾಡಿಕೊಡಲಾಗಿದೆ. ಇದು ದೇಶಾದ್ಯಂತ ಇಂಡೇನ್ ಎಲ್ಪಿಜಿ ಮರುಪೂರಣದ ಸಿಲಿಂಡರ್ ಬುಕಿಂಗ್ ಗಾಗಿ ಒಂದೇ ಸಂಖ್ಯೆಯ ಸೇವೆಯನ್ನು ಪ್ರಾರಂಭಿಸಿದೆ.

published on : 29th October 2020