- Tag results for OTT
![]() | 'ಮೇಡ್ ಇನ್ ಚೈನಾ' ಸಿನಿಮಾವನ್ನು ಆರಂಭದಲ್ಲಿ ಒಟಿಟಿಗಾಗಿಯೇ ಬರೆಯಲಾಗಿತ್ತು: ಪ್ರೀತಂ ತೆಗ್ಗಿನಮನೆಸಾಂಕ್ರಾಮಿಕ ಲಾಕ್ಡೌನ್ನಿಂದ ನಟ ನಾಗಭೂಷಣ ಇನ್ನೂ ಹೊರಬಂದಂತೆ ಕಾಣುತ್ತಿಲ್ಲ. ಅವರ ಹಿಂದಿನ ಚಿತ್ರ, ಇಕ್ಕಟ್ ನಂತೆಯೇ, ಅವರ ಮುಂಬರುವ ಚಿತ್ರ, ಮೇಡ್ ಇನ್ ಚೀನಾ ಕೂಡ ವಿಶೇಷವಾಗಿದೆ. |
![]() | ಶುಕ್ರವಾರ: ಒಟಿಟಿಯಲ್ಲಿ ಈ ವಾರ 6 ಚಿತ್ರಗಳು ತೆರೆಗೆ!!ಈ ಹಿಂದಿನ ಶುಕ್ರವಾರದಂತೆಯೇ ಈ ವಾರವೂ ಕೂಡ ಹಲವು ಕನ್ನಡ ಚಿತ್ರಗಳು ತೆರೆಕಾಣುತ್ತಿದ್ದು, ಈ ಬಾರಿ 6 ಚಿತ್ರಗಳು ಒಟಿಟಿಯಲ್ಲಿ ತೆರೆಗೆ ಅಪ್ಪಳಿಸಿವೆ. |
![]() | ಮಂಗಳೂರು: ಹಿಜಾಬ್ ವಿವಾದ ಮತ್ತೆ ಸ್ಫೋಟ, ತರಗತಿ ಬಹಿಷ್ಕರಿಸಿ ಕಾಲೇಜ್ ವಿದ್ಯಾರ್ಥಿಗಳ ಪ್ರತಿಭಟನೆಸ್ವಲ್ಪ ದಿನ ವಿರಾಮ ಪಡೆದುಕೊಂಡಿದ್ದ ಹಿಜಾಬ್ ವಿವಾದ ಮಂಗಳೂರಿನ ಕಾಲೇಜಿನಲ್ಲಿ ಗುರುವಾರ ಮತ್ತೆ ಹಿಜಾಬ್ ಸ್ಫೋಟಗೊಂಡಿತು. |
![]() | ಬೆಂಗಳೂರು: ರಸ್ತೆಯಲ್ಲಿ ಬಿಷಪ್ ಕಾಟನ್ ಶಾಲಾ ಬಾಲಕಿಯರ ಜಟಾಪಟಿ, ವಿಡಿಯೋ ವೈರಲ್!ನಗರದ ಪ್ರತಿಷ್ಠಿತ ಶಾಲೆಯೊಂದರ ವಿದ್ಯಾರ್ಥಿಗಳು ಶಾಲೆ ಹೊರಗೆ ಕಾದಾಟ ನಡೆಸಿದ್ದು, ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. |
![]() | ಅಮಿತ್ ಶಾ ಗೋವಾಗೆ ಬಂದಾಗ 850 ರೂ. ಬೆಲೆಯ ನೀರಿನ ಬಾಟಲು ನೀಡಲಾಗಿತ್ತು: ಕೃಷಿ ಸಚಿವ‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಗೋವಾಗೆ ಭೇಟಿ ನೀಡಿದ್ದ ವೇಳೆ ಅವರಿಗೆ 850 ರೂಪಾಯಿ ಬೆಲೆಯ ಮಿನರಲ್ ವಾಟರ್ ಬಾಟಲ್ ನೀಡಲಾಗಿತ್ತು ಮತ್ತು ಅದನ್ನು ಪಣಜಿಯಿಂದ 10 ಕಿ.ಮೀ. ದೂರದ ಪಟ್ಟಣದಿಂದ ತರಿಸಲಾಗಿತ್ತು’... |
![]() | ಕಾಸರಗೋಡು: ಮೀನು ಮಾರುಕಟ್ಟೆಯಲ್ಲಿ 200 ಕೆಜಿ ಕೊಳೆತ ಸಾರ್ಡೀನ್ ವಶಕ್ಕೆ ಪಡೆದ ಅಧಿಕಾರಿಗಳುಕಾಸರಗೋಡು ಮೀನುಮಾರುಕಟ್ಟೆಯಲ್ಲಿ ಆಹಾರ ಸುರಕ್ಷತಾ ಇಲಾಖೆಯು ಇಂದು ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ 200 ಕೆಜಿ ಕೊಳೆತ ಸಾರ್ಡೀನ್ ವಶಪಡಿಸಿಕೊಂಡಿದೆ. |
![]() | ಓಲ್ಡ್ ಮಾಂಕ್ ಶ್ರೀನಿಯ 'ಆನ್ ಏರ್' ಸಿನಿಮಾ ಒಟಿಟಿಯಲ್ಲಿ ರಿಲೀಸ್!ಓಲ್ಡ್ ಮಾಂಕ್ ನಂತರ, ನಟ-ನಿರ್ದೇಶಕ ಶ್ರೀನಿ ತಮ್ಮ ಮುಂದಿನ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ, ಆದರೆ ಈ ಬಾರಿ ನಿರ್ದೇಶನ ಮಾಡುತ್ತಿಲ್ಲ, ಬದಲಾಗಿ ಸಂಪೂರ್ಣವಾಗಿ ನಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. |
![]() | ವಾಯುವ್ಯ, ಮಧ್ಯಭಾರತದಲ್ಲಿ ಏಪ್ರಿಲ್ ನಲ್ಲಿ 122 ವರ್ಷಗಳಲ್ಲಿಯೇ ಅತ್ಯಂತ ಹೆಚ್ಚಿನ ಬಿಸಿಲು: ಹವಾಮಾನ ಇಲಾಖೆವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಏಪ್ರಿಲ್ ತಿಂಗಳಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 35. 9 ಮತ್ತು 37.78 ಡಿಗ್ರಿ ಸೆಲ್ಸಿಯಸ್ ನಷ್ಟು ತಲುಪುವುದರೊಂದಿಗೆ 122 ವರ್ಷಗಳಲ್ಲಿ ಅತ್ಯಂತ ಹೆಚ್ಚಿನ ಬಿಸಿಲಿನ ಅನುಭವಾಗಿದೆ ಎಂದು ಹವಾಮಾನ ಇಲಾಖೆ ಶನಿವಾರ ತಿಳಿಸಿದೆ. |
![]() | ಸ್ವಯಂ ರಕ್ಷಣೆಗಾಗಿ ಮನೆಗಳಲ್ಲಿ ಗಾಜಿನ ಬಾಟಲುಗಳು, ಬಾಣಗಳನ್ನು ದಾಸ್ತಾನು ಮಾಡಿ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ಉದ್ರಿಕ್ತ ಗುಂಪು ದಾಳಿಯ ಸಂದರ್ಭದಲ್ಲಿ ಪೊಲೀಸರು ನಿಮ್ಮನ್ನು ರಕ್ಷಿಸುವುದಿಲ್ಲ. ಆದ್ದರಿಂದ ಗಾಜಿನ ಬಾಟಲುಗಳನ್ನು, ಬಾಣಗಳನ್ನು ನಿಮ್ಮ ಮನೆಯಲ್ಲಿ ಇರಿಸಿಕೊಳ್ಳಿ ಎಂದು ಉನ್ನಾವೋ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ. |
![]() | ಏಪ್ರಿಲ್ 27 ರಂದು ಸಾಮಾಜಿಕ ಜಾಗೃತಿ ಸಾರುವ 'ಹೆಲ್ಪ್' ಕಿರುಚಿತ್ರ ಓಟಿಟಿಯಲ್ಲಿ ರಿಲೀಸ್ಕನ್ನಡದ ಪ್ರತಿಭಾವಂತರ ತಂಡ ಸೇರಿ ಮಾಡಿರುವ ‘ಹೆಲ್ಪ್’ ಕಿರುಚಿತ್ರ ಇದೇ ತಿಂಗಳು 27ರಂದು ಓಟಿಟಿಯಲ್ಲಿ ಬಿಕಿರುಡುಗಡೆ ಆಗುತ್ತಿದೆ. ಜನ ಸಾಮಾನ್ಯರ ಜೀವನದ ಸುತ್ತ ಮಾಡಿರುವ ಕಿರು ಚಿತ್ರವಿದು. |
![]() | ಬೆಂಗಳೂರು: ಬಿಷಪ್ ಕಾಟನ್ ಶಾಲೆಗೆ ಮತ್ತೊಂದು ಬಾಂಬ್ ಬೆದರಿಕೆ ಇ-ಮೇಲ್, ಪೊಲೀಸರಿಂದ ಪರಿಶೀಲನೆಬೆಂಗಳೂರಿನ ಬಿಷಪ್ ಕಾಟನ್ ಬಾಲಕಿಯರ ಶಾಲೆಗೆ ಶುಕ್ರವಾರ ಮತ್ತೊಂದು ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಶಾಲೆಯ ಆಡಳಿತ ಮಂಡಳಿ ತಡವಾಗಿ ಸೋಮವಾರ ಕಬ್ಬನ್ ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. |
![]() | ಮುಸ್ಲಿಮ್ ಹುಡುಗರನ್ನು ಪ್ರೀತಿಸುವ ಹೆಣ್ಣುಮಕ್ಕಳ ಕುಟುಂಬಗಳನ್ನು ಬಹಿಷ್ಕರಿಸಿ: ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ನಾಯಕಮುಸ್ಲಿಮ್ ಹುಡುಗರನ್ನು ಪ್ರೀತಿಸುವ ಹೆಣ್ಣುಮಕ್ಕಳ ಕುಟುಂಬಗಳನ್ನು ಬಹಿಷ್ಕರಿಸಿ ಎಂದು ಹುಬ್ಬಳ್ಳಿ-ಧಾರವಾಡ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗೇಶ್ ಕಲಬುರಗಿ ಕರೆ ನೀಡಿದ್ದು ವಿವಾದದ ಕಿಡಿ ಹೊತ್ತುಕೊಂಡಿದೆ. |
![]() | ಕೆಜಿಎಫ್ 2 ಬಿಡುಗಡೆ ದಿನವೇ ಓಟಿಟಿಗೆ ಪವರ್ ಫುಲ್ 'ಜೇಮ್ಸ್' ಎಂಟ್ರಿ!ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಜಾತ್ರೆ ಥಿಯೇಟರ್ ನಲ್ಲಿ ಜೋರಾಗಿರುವಾಗಲೇ ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ. ಅದೇನೆಂದರೆ ಆಕ್ಷನ್, ಥ್ರಿಲ್ಲರ್ ಸಿನಿಮಾ ಜೇಮ್ಸ್ ಓಟಿಟಿಗೆ ಎಂಟ್ರಿ ಕೊಡಲಿದೆ. |
![]() | ಜೀ5 ಒಟಿಟಿಯಲ್ಲಿ 10 ಕೋಟಿ ನಿಮಿಷಗಳ ಸ್ಟ್ರೀಮಿಂಗ್: 'ವಲಿಮೈ' ಸಿನಿಮಾಗೆ ಬಿಗ್ ಓಪನಿಂಗ್ಚಿತ್ರಮಂದಿರದಲ್ಲಿ ತೆರೆಕಂಡ 'ವಲಿಮೈ' ಸಿನಿಮಾ ಪ್ರಿಂಟ್ ನಲ್ಲಿ ಡಿಲೀಟ್ ಮಾಡಲಾದ ಒಂದಷ್ಟು ದೃಶ್ಯಗಳನ್ನು ಜೀ5ನಲ್ಲಿ ಬಿಡುಗಡೆ ಮಾಡಲಾಗಿದೆ. |
![]() | ಜೀ5 ನಲ್ಲಿ ಅಜಿತ್ ಸಿನಿಮಾ 'ವಲಿಮೈ' ಧಮಾಕಾ!: ಪ್ರಚಾರಾರ್ಥ 10,000 ಚದರ ಅಡಿಯ ಪೋಸ್ಟರ್ ನಿರ್ಮಾಣತಮಿಳು ನಾಯಕನಟ ಅಜಿತ್ ನಟನೆಯ ಬ್ಲಾಕ್ ಬಸ್ಟರ್ ಆಕ್ಷನ್ ಥ್ರಿಲ್ಲರ್ ಸಿನಿಮಾ ವಲಿಮೈ, ಜೀ5 ಒಟಿಟಿ ಪಾಲಾಗಿದೆ. |