Andhra, Karnataka

ಭೋವಿ ಅಭಿವೃದ್ಧಿ ನಿಗಮ 'ಹಗರಣ': ಕೆಬಿಡಿಸಿ ಮಾಜಿ ಅಧಿಕಾರಿಗಳ ಆಸ್ತಿಗಳು ಮುಟ್ಟುಗೋಲು
ರಾಜ್ಯ

ತನಿಖೆಯ ಭಾಗವಾಗಿ ನಾಗರಾಜಪ್ಪ ಮತ್ತು ಲೀಲಾವತಿ ಅವರನ್ನು ಏಪ್ರಿಲ್‌ನಲ್ಲಿ ಇಡಿ ಬಂಧಿಸಿದೆ ಮತ್ತು ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿ ಜೈಲಿನಲ್ಲಿದ್ದಾರೆ.

Covid-19: ಒಂಬತ್ತು ಹೊಸ ಪ್ರಕರಣ, ರಾಜ್ಯದಲ್ಲಿ ಒಟ್ಟಾರೆ ಸುಮಾರು 100 ಸೋಂಕಿತರು!

ವೈರಸ್‌ನ ಮೇಲೆ ನಿಕಟ ನಿಗಾ ವಹಿಸಲು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳಂತೆ ರಾಜ್ಯದಾದ್ಯಂತ ದೈನಂದಿನ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು 150-200 ಕ್ಕೆ ಹೆಚ್ಚಿಸುವುದಾಗಿ ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

ಮೇ 28 ರವರೆಗೆ ರಾಜ್ಯದಾದ್ಯಂತ ಬಿರುಗಾಳಿ ಸಹಿತ ವ್ಯಾಪಕ ಮಳೆ: IMD Weather Report

ಭಾರತೀಯ ಹವಾಮಾನ ಇಲಾಖೆ ಬೆಂಗಳೂರಿಗೆ ಯಾವುದೇ ಎಚ್ಚರಿಕೆ ನೀಡಿಲ್ಲ, ಆದರೆ ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ.

Watch | 18 ಬಿಜೆಪಿ ಶಾಸಕರ ಅಮಾನತು ವಾಪಸ್; ಶಿರಾಡಿಘಾಟ್ ನಲ್ಲಿ ಭೂಕುಸಿತ: ಟ್ರಾಫಿಕ್ ಜಾಮ್; ರೇವ್ ಪಾರ್ಟಿ, 30 ಮಂದಿ ಬಂಧನ!
ವಿಡಿಯೋ

ಕರ್ನಾಟಕಕ್ಕೆ 1,000 ದಿನಗಳ ಮುನ್ನೋಟ ಅನಾವರಣ: ಎಲ್ಲಾ ಮನೆಗಳಿಗೆ ಪೈಪ್ ನೀರು ಸರಬರಾಜು ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ

ರಾಷ್ಟ್ರ ನಿರ್ಮಾಣದಲ್ಲಿ ಕರ್ನಾಟಕದ ಪಾತ್ರದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಮುಖ್ಯಮಂತ್ರಿಗಳು ಜೆಹಲಿಯಲ್ಲಿ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲಿಲ್ಲ.

News Headlines 24-05-25 | ರಾಜ್ಯದಲ್ಲಿ Covid ಪ್ರಕರಣ ಹೆಚ್ಚಳ; ಅತ್ಯಾಚಾರ ಪ್ರಕರಣ: ಸ್ವಾಮೀಜಿ ಬಂಧನ; Mansoon ಕರ್ನಾಟಕದಲ್ಲಿ ಭಾರಿ ಮಳೆ, IMD ರೆಡ್ ಅಲರ್ಟ್

Watch | ರಾಜ್ಯದಲ್ಲಿ Covid ಪ್ರಕರಣ ಹೆಚ್ಚಳ; Mansoon ಕರ್ನಾಟಕದಲ್ಲಿ ಭಾರಿ ಮಳೆ, IMD ರೆಡ್ ಅಲರ್ಟ್; ಅತ್ಯಾಚಾರ ಪ್ರಕರಣ: ಸ್ವಾಮೀಜಿ ಬಂಧನ!

ಕೇರಳದಲ್ಲಿ ಮಳೆಯ ರೌದ್ರನರ್ತನ: ಕರ್ನಾಟಕಕ್ಕೆ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ದೇಶ

ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕ ಮತ್ತು ಕೇರಳ, ಕೊಂಕಣ, ಗೋವಾ ಮತ್ತು ಮಧ್ಯ ಮಹಾರಾಷ್ಟ್ರ ಸೇರಿದಂತೆ ಪ್ರತ್ಯೇಕ ಸ್ಥಳಗಳಲ್ಲಿ ಭಾನುವಾರದವರೆಗೆ ಭಾರೀ ಮಳೆಯಾಗಲಿದೆ ಎಂದು ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ.

KCET 2025 ಫಲಿತಾಂಶ ಪ್ರಕಟ: ಎಂಜಿನಿಯರಿಂಗ್ ವಿಭಾಗದಲ್ಲಿ ಭವೇಶ್ ಜಯಂತಿ ರಾಜ್ಯಕ್ಕೆ ಪ್ರಥಮ

ಸಿಇಟಿ ಪರೀಕ್ಷೆಗೆ 3.30 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಆ ಪೈಕಿ 3,11,000 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು.