• Tag results for appu

ಅಪ್ಪು ಕನಸಿನ ಕೂಸು, ಕೊನೆ ಚಿತ್ರ 'ಗಂಧದ ಗುಡಿ' ಬಿಡುಗಡೆ ದಿನಾಂಕ ಘೋಷಣೆ, ಮೊದಲ ಪುಣ್ಯತಿಥಿಗೆ ಅಭಿಮಾನಿಗಳಿಗೆ ಸ್ಮರಣೆ

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power star Puneet Rajkumar) ನಿಧನರಾಗಿ ಬರುವ ಅಕ್ಟೋಬರ್ 29ಕ್ಕೆ ಒಂದು ವರ್ಷವಾಗುತ್ತದೆ.

published on : 16th July 2022

'ಅಪ್ಪು' ಧ್ವನಿಯಲ್ಲಿ ಶುಕ್ರವಾರ 'ಜೇಮ್ಸ್' ಚಿತ್ರ ರೀ ರಿಲೀಸ್

ಇದೀಗ ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ಶುಕ್ರವಾರ ಹೊಸ ತಂತ್ರಜ್ಞಾನದೊಂದಿಗೆ ಅಪ್ಪು ದನಿಯಲ್ಲಿ ಜೇಮ್ಸ್ ಚಿತ್ರ ರೀ ರಿಲೀಸ್ ಆಗಲಿದೆ.

published on : 22nd April 2022

ರಾಜರತ್ನ, ಕರ್ನಾಟಕ ರತ್ನ.. ಗುಣಗಾನ ಮಧ್ಯೆ ಅಪ್ಪು ಹುಟ್ಟಿದ ದಿನಕ್ಕೆ 'ಜೇಮ್ಸ್' ಹಬ್ಬ: ಸಮಾಧಿಗೆ ಅಶ್ವಿನಿ ಭೇಟಿ, ಸಿಎಂ ಸೇರಿ ಗಣ್ಯರು, ಸೆಲೆಬ್ರಿಟಿಗಳಿಂದ ಸ್ಮರಣೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯ ನಂತರ ಅವರ ಮೊದಲ ಹುಟ್ಟುಹಬ್ಬ ಇಂದು ಮಾರ್ಚ್ 17 ಅವರ ಕುಟುಂಬಸ್ಥರು, ಅಭಿಮಾನಿಗಳಿಗೆ ನೋವಿನ ನಡುವೆ ಜೇಮ್ಸ್ ಚಿತ್ರ ಬಿಡುಗಡೆಯ ಭಾಗ್ಯ ನೋಡುವ ಪರಿಸ್ಥಿತಿ.

published on : 17th March 2022

ಜೂನಿಯರ್ ಅಪ್ಪು ಖ್ಯಾತಿಯ 'ಆನಂದ್' ನಾಯಕತ್ವದ 'ಮಾರಕಾಸ್ತ್ರ' ಸಿನಿಮಾ ಮುಹೂರ್ತ: ಮಾರ್ಚ್ ನಲ್ಲಿ ಚಿತ್ರೀಕರಣ

ತುಮಕೂರಿನ ಕೊರಟಗೆರೆಯವರಾದ ನಟರಾಜ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.

published on : 23rd February 2022

ಅಪ್ಪು ಮೆಚ್ಚಿದ ಹಾಡೇ ಸಾಂತ್ವನ: 'ಮೆ ಶಾಯರ್ ತೊ ನಹಿ' ಮ್ಯೂಸಿಕ್ ವಿಡಿಯೋದಲ್ಲಿ ಅಪ್ಪು ಅಭಿಮಾನಿಗಳ ಅಶ್ರುತರ್ಪಣ

ಯಾವುದೇ ಪರಭಾಷೆಯ ಯೂಟ್ಯೂಬ್ ಮ್ಯೂಸಿಕ್ ವಿಡಿಯೋಗಳಲ್ಲಿ ಕನ್ನಡದ ಕಾಮೆಂಟುಗಳು ಕಂಡು ಬರುವುದು ಅಪರೂಪ. ಆದರೆ ಈ ಮ್ಯೂಸಿಕ್ ವಿಡಿಯೋ ವಿಷಯದಲ್ಲಿ ಕನ್ನಡದ ಕಮೆಂಟುಗಳು ಸಹಸ್ರಾರು ಸಂಖ್ಯೆಯಲ್ಲಿರುವುದು ವಿಶೇಷ. ಅವೆಲ್ಲವೂ ಅಪ್ಪು ಅಭಿಮಾನಿಗಳದು ಎನ್ನುವುದು ಮತ್ತೊಂದು ವಿಶೇಷ.

published on : 26th January 2022

ಅಪ್ಪು ಕನಸಿನ ಯೋಜನೆ ಶೀಘ್ರದಲ್ಲೇ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ: ರಾಘವೇಂದ್ರ ರಾಜ್ ಕುಮಾರ್

ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಆರಂಭಿಸಿದ್ದ ಕನಸಿನ ಯೋಜನೆಗಳನ್ನು ಶೀಘ್ರದಲ್ಲೇ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ ಎಂದು ಅವರ ಸಹೋದರ ನಟ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.

published on : 21st January 2022

250 ಕೋಟಿ ರೂ. ವಂಚನೆ ಪ್ರಕರಣ: ನಿರ್ಮಾಪಕ ಆನಂದ್ ಅಪ್ಪುಗೋಳ್ ಬಂಧಿಸಿದ ಇಡಿ

ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ ಅಪ್ಪುಗೋಳ್ ಅವರನ್ನು ಜಾರಿ ನಿರ್ದೇಶನಾಲಯ

published on : 6th January 2022

'ದಾನಧರ್ಮಕ್ಕೆ ಅಪ್ಪು ರಾಯಭಾರಿ': ಕಂದಾಯ ಸಚಿವ ಆರ್ ಅಶೋಕ್

ಕನ್ನಡ ಕಿರುತೆರೆ ಕವಾವಿದರು, ತಂತ್ರಜ್ಞರು ಸೇರಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್(KTA) ನಿನ್ನೆ ಭಾನುವಾರ ನಗರದಲ್ಲಿ 'ಅಪ್ಪು ಅಮರ'ಗೌರವ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಭಾಗವಹಿಸಿದ್ದರು.

published on : 29th November 2021

ಅಭಿಮಾನಿಗಳ ಪ್ರೀತಿಯ 'ಅಪ್ಪು' ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ ಒಂದು ತಿಂಗಳು: ಕುಟುಂಬಸ್ಥರಿಂದ ಸಮಾಧಿಗೆ ಪೂಜೆ

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್, ಅಭಿಮಾನಿಗಳ ಪ್ರೀತಿಯ ಅಪ್ಪು ನಿಧನರಾಗಿ ಇಂದು ನವೆಂಬರ್ 29ಕ್ಕೆ ಒಂದು ತಿಂಗಳು. ಕಳೆದ ತಿಂಗಳು ಅಕ್ಟೋಬರ್ 29ರಂದು ತೀವ್ರ ಹೃದಯಾಘಾತದಿಂದ ಹಠಾತ್ ನಿಧನರಾಗಿ ಇಡೀ ಕರುನಾಡನ್ನು ಶೋಕಸಾಗರದಲ್ಲಿ ಮುಳುಗಿಸಿ ಹೋಗಿದ್ದರು.

published on : 29th November 2021

ಬೆಂಗಳೂರು: 'ರೈಡ್ ಫಾರ್ ಅಪ್ಪು' ಬೈಕ್ ಮೆರವಣಿಗೆಗೆ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಚಾಲನೆ

ಪುನೀತ್ ರಾಜ್ ಕುಮಾರ್  ಅಭಿನಯದ ಜೊತೆಗೆ ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಜನಸೇವೆಯಲ್ಲಿ ತೊಡಗಲು ಸದಾ ಪ್ರೇರಕ ಶಕ್ತಿಯಾಗಿ ಚಿರಾಯುವಾಗಿರುತ್ತಾರೆ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.

published on : 28th November 2021

ಮಕ್ಕಳ ದಿನಾಚರಣೆ: ಅಪ್ಪು ಬಾಲ್ಯ ಸ್ಮರಿಸಿದ ನಟ ರಾಘವೇಂದ್ರ ರಾಜ್‌ಕುಮಾರ್

ನೀನಾಡೊ ಮಾತೆಲ್ಲ ಚೆಂದ.. ನಿನ್ನಿಂದ ಈ ಬಾಳೆ ಅಂದ...’ ಹೀಗೆ ಮಕ್ಕಳ ದಿನಾಚರಣೆಯಂದು ಪ್ರೀತಿಯ ಸಹೋದರ, ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರನ್ನು ನೆನೆದು ವಿಡಿಯೊವೊಂದನ್ನು ನಟ ರಾಘವೇಂದ್ರ ರಾಜ್‌ಕುಮಾರ್‌ ಹಂಚಿಕೊಂಡಿದ್ದಾರೆ.

published on : 14th November 2021

ಅಪ್ಪು ಕಳೆದುಕೊಂಡು ಸಾಕಷ್ಟು ನೊಂದಿದ್ದೇವೆ: ನಿಮ್ಮ ಕುಟುಂಬವನ್ನು ಒಂಟಿಯಾಗಿಸಬೇಡಿ: ಅಭಿಮಾನಿಗಳಿಗೆ ಅಶ್ವಿನಿ ಮನವಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ ಚಿತ್ರರಂಗವನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ. ಹೃದಯ ಸ್ತಂಬನದಿಂದ ಕಿರು ವಯಸ್ಸಿನಲ್ಲಿಯೇ ಪುನೀತ್ ಅವರ ಹಠಾತ್ ಸಾವನ್ನು ಅರಗಿಸಿಕೊಳ್ಳಲು ಅಭಿಮಾನಿಗಳಿಗೆ ಇನ್ನೂ ಸಾಧ್ಯವಾಗುತ್ತಿಲ್ಲ.

published on : 9th November 2021

ಮಾಲ್ಗುಡಿ ಡೇಸ್ ನಟ ಮಾಸ್ಟರ್ ಮಂಜುನಾಥ್ ಬಿಚ್ಚಿಟ್ಟ ಪುನೀತ್ Exclusive ಗುಣ

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ಮಾಲ್ಗುಡಿ ಡೇಸ್'ಗಾಗಿ ಮಾಸ್ಟರ್ ಮಂಜುನಾಥ್ ಅವರು ಪ್ರಶಸ್ತಿ ಗಳಿಸಿದ್ದಾರೆ ಎಂದು ನಿರೂಪಕರು ಘೋಷಿಸಿದರು. ಜೋರಾಗಿ ಶಿಳ್ಳೆ ಚಪ್ಪಾಳೆ ಸದ್ದು ಕೇಳಿ ಬಂದಿತು. ಗುರುತು ಪರಿಚಯವಿಲ್ಲದ ನಗರದಲ್ಲಿ ಯಾರಪ್ಪಾ ಈ ಪರಿ ತಮ್ಮನ್ನು ಹುರಿದುಂಬಿಸುತ್ತಿರುವುದು ಎಂದು ನೋಡಿದರೆ ಸಭಿಕರ ಸಾಲಿನಲ್ಲಿ ಅಪ್ಪು ಕಂಡಿದ್ದರು. ದ್ಯಾಟ್ಸ್ ಅಪ್ಪು!

published on : 8th November 2021

ಅಪ್ಪು ಜೊತೆಗೆ ಕೊನೆಯದಾಗಿ ಹಾಡಿದ ವಿಡಿಯೋ ಹಂಚಿಕೊಂಡ ರಾಘಣ್ಣ! 

ಇತ್ತೀಚಿಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಕೊನೆಯದಾಗಿ ಹಾಡಿದ  ವಿಡಿಯೋವೊಂದನ್ನು ಅವರ ಸಹೋದರ ರಾಘವೇಂದ್ರ ರಾಜ್ ಕುಮಾರ್ ಹಂಚಿಕೊಂಡಿದ್ದಾರೆ.

published on : 4th November 2021

ಯೂಟ್ಯೂಬ್ ವಿಡಿಯೋ ನೋಡಿಕೊಂಡು ಸ್ವಯಂ ಹೆರಿಗೆ ಮಾಡಿಕೊಂಡ 17 ವರ್ಷದ ಅಪ್ರಾಪ್ತೆ; ನೆರೆಮನೆಯಾತನ ಬಂಧನ

17 ವರ್ಷದ ಆಪ್ರಾಪ್ತೆಯೊಬ್ಬಳು ಯೂಟ್ಯೂಬ್ ನೋಡಿಕೊಂಡು ತನಗೆ ತಾನೇ ಹೆರಿಗೆ ಮಾಡಿಕೊಂಡ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ.

published on : 28th October 2021
1 2 > 

ರಾಶಿ ಭವಿಷ್ಯ