Bihar

32 ಲಕ್ಷ ಆಸ್ತಿ ಘೋಷಿಸಿಕೊಂಡ ಸಚಿವನ ಮನೆಯಲ್ಲಿ ₹90 ಲಕ್ಷದ ಚಿನ್ನಾಭರಣ ಕಳ್ಳತನ! ಕಾನೂನು ಸಚಿವನ ಮನೆಯಲ್ಲೇ ಕೈಚಳಕ ತೋರಿದ ಖದೀಮರು
ಕಾನೂನು ಮತ್ತು ಉನ್ನತ ಶಿಕ್ಷಣ ಸಚಿವ ಸಂಜಯ್ ಸಿಂಗ್ ಟೈಗರ್ ಅವರ ಪಾಟ್ನಾ ನಿವಾಸಕ್ಕೆ ಕಳ್ಳರು ಕನ್ನ ಹಾಕಿ, ಸುಮಾರು ₹90 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದನ್ನು ದೋಚಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬಿಹಾರದ 'ಬಾಹುಬಲಿ'ಯ ಮಗಳ ಮದುವೆಗೆ ಭರ್ಜರಿ ಸಿದ್ಧತೆ; ಪ್ರಧಾನಿ ಮೋದಿ ಸೇರಿ ಅತಿಥಿಗಳ ಸಂಖ್ಯೆ 4 ಲಕ್ಷ ದಾಟಬಹುದು!
ಎಲ್ಲರಿಗೂ ಆಹ್ವಾನ ನೀಡಲಾಗಿದೆ. ಕೇವಲ ಬಿಹಾರದಿಂದಷ್ಟೇ ಅಲ್ಲ, ಭಾರತ ಮತ್ತು ಪಾಕಿಸ್ತಾನದಾದ್ಯಂತ ಇರುವವರಿಗೆ ಆಹ್ವಾನ ಕಳುಹಿಸಲಾಗಿದೆ... ಆಡಳಿತ ಮತ್ತು ವಿರೋಧ ಪಕ್ಷಗಳ ರಾಜಕಾರಣಿಗಳಿಗೂ ಆಹ್ವಾನ ನೀಡಲಾಗಿದೆ.

Syed Mushtaq Ali Trophy: ಬಿಹಾರ ತಂಡದ ನಾಯಕನಾಗಿ ವೈಭವ್ ಸೂರ್ಯವಂಶಿ ಆಯ್ಕೆ!
ನಾಯಕತ್ವವು ಸೂರ್ಯವಂಶಿಗೆ ಒಬ್ಬ ನಾಯಕನಾಗಿ ಬೆಳೆಯಲು ಅವಕಾಶವನ್ನು ನೀಡುತ್ತದೆ ಎಂದು ಬಿಸಿಎ (BCA) ಅಧ್ಯಕ್ಷ ಹರ್ಷ ವರ್ಧನ್ ಹೇಳಿದ್ದಾರೆ.
ವರ್ಷಕ್ಕೆ ₹23 ಸಾವಿರ ಕೋಟಿ ಹೊರೆ: ಉಚಿತ ವಿದ್ಯುತ್ ತ್ಯಜಿಸಲು ಆದಾಯ ತೆರಿಗೆದಾರರಿಗೆ ಬಿಹಾರ ಸಿಎಂ ಮನವಿ
ಆರ್ಥಿಕವಾಗಿ ಸದೃಢರಾಗಿರುವವರು ಮತ್ತು ಆದಾಯ ತೆರಿಗೆ ಪಾವತಿದಾರರು ತಮಗೆ ಸಿಗುತ್ತಿರುವ 125 ಯೂನಿಟ್ಗಳ ಉಚಿತ ವಿದ್ಯುತ್ ಸೌಲಭ್ಯವನ್ನು ಸ್ವಯಂಪ್ರೇರಿತರಾಗಿ ತ್ಯಜಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಮನವಿ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

'ಏಯ್ ಕೆಳಗೆ ಇಳಿಯೋ': ಸಾವಿರಾರು ಜನರ ಎದುರೇ CRPF ಯೋಧನ ಹೊರದಬ್ಬಿದ ಸಂಸದ; ವ್ಯಾಪಕ ಆಕ್ರೋಶ! Video
ಬಿಹಾರದ ಮಧೇಪುರಾ ಜಿಲ್ಲೆಯಲ್ಲಿ ನಡೆದ ಖುರ್ಡಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಹೊಸ ವಿವಾದವೊಂದು ಸೃಷ್ಟಿಯಾಗಿದೆ.
'JD(U) ಕಥೆ ಮುಗಿದಿದೆ, ಮುಂದಿನ ಚುನಾವಣೆಯಲ್ಲಿ ಪಕ್ಷ 10-12 ಸ್ಥಾನಗಳಿಗೆ ಸೀಮಿತವಾಗಲಿದೆ': ಉಚ್ಚಾಟಿತ ಶಾಸಕ ಅನಂತ್ ಸಿಂಗ್
243 ಸದಸ್ಯ ಬಲದ ವಿಧಾನಸಭೆಯಲ್ಲಿ ಜೆಡಿ(ಯು) ಸದ್ಯ 84 ಶಾಸಕರನ್ನು ಹೊಂದಿದೆ. 88 ಸದಸ್ಯರನ್ನು ಹೊಂದಿರುವ ತನ್ನ ಮಿತ್ರಪಕ್ಷ ಬಿಜೆಪಿ ನಂತರ, ಇದು ರಾಜ್ಯದ ಎರಡನೇ ಅತಿದೊಡ್ಡ ಪಕ್ಷವಾಗಿದೆ.

AI ವಿಡಿಯೊ ಮೂಲಕ ವಿಧಾನಸೌಧ ಸ್ಫೋಟದ ದೃಶ್ಯ ತೋರಿಸಿದ ಕಿಡಿಗೇಡಿ: ಬಿಹಾರ ಮೂಲದ ಅಲಿ ಬಂಧನ; Video
ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಬಾಂಬ್ ಸ್ಫೋಟ ಸಂಭವಿಸಿರುವುದನ್ನು ತೋರಿಸುವ ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಲಾದ ವಿಡಿಯೊವನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಬಿಹಾರ ಮೂಲದ ಕಾರ್ಮಿಕನನ್ನು ಬಂಧಿಸಿದ್ದಾರೆ.

ಚಲಿಸುವ ರೈಲಿನಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ: ಕಳ್ಳನ ಕೈ ಹಿಡಿದ ಪ್ರಯಾಣಿಕರು; ಬಿಹಾರದಲ್ಲಿ ರೋಚಕ Video ವೈರಲ್
ರೈಲು ನಿಲ್ದಾಣದಿಂದ ಹೊರಡುತ್ತಿದ್ದಾಗ ತೆರೆದ ಕಿಟಕಿಯ ಮೂಲಕ ಪ್ರಯಾಣಿಕರ ಮೊಬೈಲ್ ಕಸಿದುಕೊಳ್ಳಲು ವ್ಯಕ್ತಿಯೊಬ್ಬ ಯತ್ನಿಸಿದ್ದಾನೆ. ಆದರೆ, ರೈಲಿನಲ್ಲಿದ್ದ ಪ್ರಯಾಣಿಕರು ತಕ್ಷಣವೇ ಎಚ್ಚೆತ್ತುಕೊಂಡು ಆತನ ಕೈಗಳನ್ನು ಹಿಡಿದುಕೊಂಡಿದ್ದಾರೆ.

ಬಿಹಾರ, ವೈಶಾಲಿ: ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video
ಮೂಲಗಳ ಪ್ರಕಾರ, ದುರಂತಕ್ಕೀಡಾದ ದೋಣಿಯಲ್ಲಿದ್ದವರಲ್ಲಿ ಹೆಚ್ಚಿನವರು ಮಕ್ಕಳು. ನದಿಯ ಆಚೆಗಿನ ಗ್ರಾಮದಲ್ಲಿ ನಡೆಯುತ್ತಿದ್ದ ಔತಣಕೂಟದಲ್ಲಿ ಪಾಲ್ಗೊಳ್ಳಲು ರಾಮ್ಪುರ ಶ್ಯಾಮಚಂದ್ ಗ್ರಾಮದ ನಿವಾಸಿಗಳು ತೆರಳುತ್ತಿದ್ದಾಗ ರಾತ್ರಿ ಸುಮಾರು 8 ಗಂಟೆಗೆ ಈ ಘಟನೆ ಸಂಭವಿಸಿದೆ.

